ನೋಟು ಅಮಾನ್ಯೀಕರಣದ ವಾರ್ಷಿಕೋತ್ಸವದಂದೇ ಥಗ್ಸ್ ಆಫ್ ಹಿಂದೂಸ್ಥಾನ್ ಬಿಡುಗಡೆ ಕಾಕತಾಳಿಯ: ಮೋದಿ ಕಾಲೆಳೆದ ಕಾಂಗ್ರೆಸ್
ನೋಟು ಅಮಾನ್ಯೀಕರಣದ ವಾರ್ಷಿಕೋತ್ಸವದಂದೇ ಥಗ್ಸ್ ಆಫ್ ಹಿಂದೂಸ್ಥಾನ್ ಬಿಡುಗಡೆ ಕಾಕತಾಳಿಯ: ಮೋದಿ ಕಾಲೆಳೆದ ಕಾಂಗ್ರೆಸ್

'ನೋಟು ಅಮಾನ್ಯೀಕರಣದ ವಾರ್ಷಿಕೋತ್ಸವದ ದಿನವೇ ಥಗ್ಸ್ ಆಫ್ ಹಿಂದೂಸ್ಥಾನ್ ಬಿಡುಗಡೆ ಕಾಕತಾಳಿಯ: ಕಾಂಗ್ರೆಸ್ ವ್ಯಂಗ್ಯ

ನ.8 ಭ್ರಷ್ಟ, ಕಾಳಧನ ಹೊಂದಿದ್ದವರ ಪಾಲಿಗೆ ಬರಸಿಡಿಲು ಬಡಿದ ದಿನ. 500, 1000 ರೂಪಾಯಿ ನೋಟುಗಳ ಅಮಾನ್ಯೀಕರಣಗೊಂಡು ಇಂದಿಗೆ 2 ವರ್ಷ.
ನ.8 ಭ್ರಷ್ಟ, ಕಾಳಧನ ಹೊಂದಿದ್ದವರ ಪಾಲಿಗೆ ಬರಸಿಡಿಲು ಬಡಿದ ದಿನ. 500, 1000 ರೂಪಾಯಿ ನೋಟುಗಳ ಅಮಾನ್ಯೀಕರಣಗೊಂಡು ಇಂದಿಗೆ 2 ವರ್ಷ. ನೋಟು ಅಮಾನ್ಯೀಕರಣದ ವೇಳೆ ಮೋದಿ ಕೈಗೊಂಡ ಕ್ರಮಗಳನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಈಗಲೂ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿದೆ. 

Related Stories

No stories found.

Advertisement

X
Kannada Prabha
www.kannadaprabha.com