ನಾಯಿಗೆ ತೀವ್ರವಾದ ಗಾಯಗಳುಂಟಾಗಿದೆ, ಘಟನೆಯಿಂದ ಅಘಾತಕ್ಕೊಳಗಾಗಿರುವ ನಾಯಿ ಯಾರೇ ಅದನ್ನು ಮುಟ್ಟಲು ಯತ್ನಿಸಿದರೂ ಕಿರುಚಿಕೊಳ್ಳುತ್ತದೆ, ಉದ್ದೇಶಪೂರ್ವಕವಾಗಿ ಯಾರೋ ಅದರ ಮರ್ಮಾಂಗಕ್ಕೆ ಘಾಸಿಗೊಳಿಸಿದ್ದಾರೆ. ನಾಯಿಯನ್ನು ಸಹಜ ಸ್ಥಿತಿಗೆ ತರುವುದಕ್ಕೆ ಯತ್ನಿಸುತ್ತಿದ್ದೆವೆ ಎಂದು ಡಾ. ಅಂಕಿತಾ ಪಾಠಕ್ ತಿಳಿಸಿದ್ದಾರೆ.