ಯುವತಿರನ್ನು ಕಾಮುಕ ಗಂಡ ರೇಪ್ ಮಾಡುತ್ತಿದ್ರೆ ಹೆಂಡತಿ ವಿಡಿಯೋ ಮಾಡ್ತಿದ್ಲು, ಯಾಕೆ ಗೊತ್ತ?

ಕಾಮಾಂಧ ಪತಿ ಯುವತಿಯರಿಬ್ಬರ ರೇಪ್ ಮಾಡುತ್ತಿದ್ರೆ ಅದನ್ನು ವಿಡಿಯೋ ಮಾಡಿ ಸಂತ್ರಸ್ತೆಯರನ್ನು ಮಾನವ ಕಳ್ಳ ಸಾಗಣೆಗಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಪತ್ನಿಯನ್ನು ಉತ್ತರ ಪ್ರದೇಶದ ಮುಜಾಫರ್ ನಗರದ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮುಜಾಫರ್ ನಗರ: ಕಾಮಾಂಧ ಪತಿ   ಯುವತಿಯರಿಬ್ಬರ ರೇಪ್  ಮಾಡುತ್ತಿದ್ರೆ  ಅದನ್ನು ವಿಡಿಯೋ ಮಾಡಿ  ಸಂತ್ರಸ್ತೆಯರನ್ನು ಮಾನವ ಕಳ್ಳ ಸಾಗಣೆಗಾಗಿ  ಬ್ಲಾಕ್ ಮೇಲ್ ಮಾಡುತ್ತಿದ್ದ  ಪತ್ನಿಯನ್ನು  ಉತ್ತರ ಪ್ರದೇಶದ ಮುಜಾಫರ್ ನಗರದ ಪೊಲೀಸರು ಬಂಧಿಸಿದ್ದಾರೆ.
ನ್ಯೂ ಮಂಡಿ ಪ್ರದೇಶದಲ್ಲಿ ತಮ್ಮನ್ನು  ಒತ್ತೆಯಾಳಾಗಿಟ್ಟುಕೊಂಡಿದ್ದ ಆರೋಪಿ ಸಂಜೀವ್ ಲೊಹಾನ್  ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿ  22 ರಿಂದ 23 ವರ್ಷದ ಯುವತಿಯರಿಬ್ಬರು  ದೂರಿನಲ್ಲಿ  ತಿಳಿಸಿದ್ದಾರೆ.
ಸಂಜೀವ್ ಲೊಹಾನ್ ಪತ್ನಿ ರೀಟಾ ಲೊಹಾನ್  ಈ ಘಟನೆಯನ್ನು  ವಿಡಿಯೋ ಮಾಡಿದ್ದು, ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ. ಆಕೆ ಹೀಗೆ ವಿಡಿಯೋ  ಮೂಲಕ ಬ್ಲಾಕ್ ಮೇಲ್ ಮಾಡುತ್ತಿದ್ದ ನಂತರ  ಇತರರು ಕೂಡಾ ಆ ಯುವತಿಯರ ಮೇಲೆ ಅತ್ಯಾಚಾರ ನಡೆಸಿರುವುದು ತಿಳಿದುಬಂದಿದೆ ಎಂದು ಅವರು  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com