ಕಾಶ್ಮೀರ ಉಗ್ರವಾದ: 2014ರಿಂದ ಈವರೆಗೆ 838 ಭಯೋತ್ಪಾದಕರು, 183 ನಾಗರಿಕರು ಸಾವು

2014ರಿಂದೀಚೆಗೆ ಮ್ಮು ಮತ್ತು ಕಾಶ್ಮೀರದಲ್ಲಿ 838 ಭಯೋತ್ಪಾದಕರು ಮತ್ತು 183 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಲೋಕಸಭೆಗೆ ಸರ್ಕಾರ ಮಾಹಿತಿ ನೀಡಿದೆ.
ಕಾಶ್ಮೀರ ಉಗ್ರವಾದ: 2014ರಿಂದ ಈವರೆಗೆ 838 ಭಯೋತ್ಪಾದಕರು, 183 ನಾಗರಿಕರು ಸಾವು
ಕಾಶ್ಮೀರ ಉಗ್ರವಾದ: 2014ರಿಂದ ಈವರೆಗೆ 838 ಭಯೋತ್ಪಾದಕರು, 183 ನಾಗರಿಕರು ಸಾವು
Updated on: 
ನವದೆಹಲಿ: 2014ರಿಂದೀಚೆಗೆ ಮ್ಮು ಮತ್ತು ಕಾಶ್ಮೀರದಲ್ಲಿ 838 ಭಯೋತ್ಪಾದಕರು ಮತ್ತು 183 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಲೋಕಸಭೆಗೆ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದ ಗೃಹ ಇಲಾಖೆ ರಾಜ್ಯ ಸಚಿವ ಹನ್ಸರಾಜ್ ಅಹಿರ್  ಮಾತನಾಡಿ "2014ರಿಂದ 2018 ಡಿಸೆಂಬರ್ 31ರವರೆಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 1,213  ಭಯೋತ್ಪಾದಕ ಕೃತ್ಯಗಳು ನಡೆದಿದೆ. ಈ ವೇಳೆ 183 ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡರು ಜತೆಗೆ 838 ಭಯೋತ್ಪಾದಕರ ಹತ್ಯೆಯಾಗಿದೆ" ಎಂದಿದ್ದಾರೆ.
ಈ ಅವಧಿಯಲ್ಲಿ, ದೇಶದ ಇತರೆ ಭಾಗಗಳಲ್ಲಿ ಒಟ್ಟು ಆರು ಭಯೋತ್ಪಾದಕ ಕೃತ್ಯಗಳ ವರದಿಯಾಗಿದೆ. ಅದರಲ್ಲಿ 11 ನಾಗರಿಕರು ಹಾಗೂ ಏಳು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com