ಹನಿಟ್ರಾಪ್ : ಪಾಕ್ ಗೆ ಮಾಹಿತಿ ನೀಡುತ್ತಿದ್ದ ಯೋಧ ಜ. 18ರವರೆಗೂ ಪೊಲೀಸ್ ವಶಕ್ಕೆ

ಹನಿಟ್ರಾಪ್ ನಲ್ಲಿ ಬಿದ್ದು, ಪಾಕಿಸ್ತಾನ ಮೂಲದ ಗುಪ್ತಚರ ಸಂಸ್ಧೆಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇರೆಗೆ ಶುಕ್ರವಾರ ಬಂಧಿಸಲಾಗಿದ್ದ ಭಾರತೀಯ ಸೇನೆಯ ಯೋಧರೊಬ್ಬರನ್ನು ಜನವರಿ 18ರವರೆಗೂ ಪೊಲೀಸ್ ರಿಮೆಂಡ್ ಗೆ ಕಳುಹಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹನಿಟ್ರಾಪ್ ನಲ್ಲಿ ಬಿದ್ದು, ಪಾಕಿಸ್ತಾನ ಮೂಲದ ಗುಪ್ತಚರ ಸಂಸ್ಧೆಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇರೆಗೆ ಶುಕ್ರವಾರ ಬಂಧಿಸಲಾಗಿದ್ದ ಭಾರತೀಯ ಸೇನೆಯ ಯೋಧರೊಬ್ಬರನ್ನು ಜನವರಿ 18ರವರೆಗೂ ಪೊಲೀಸ್ ರಿಮೆಂಡ್ ಗೆ ಕಳುಹಿಸಲಾಗಿದೆ.

ಈ ಯೋಧನನ್ನು ಸೊಮ್ ವೀರ್ ಎಂದು ಗುರುತಿಸಲಾಗಿದೆ. ಇವರನ್ನು ರಾಜಸ್ತಾನದ ಜೈಸಲ್ಮಾರ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com