ಉತ್ತರ ಪ್ರದೇಶ: 24 ಗಂಟೆಗಳಲ್ಲಿ 7 ಎನ್ ಕೌಂಟರ್!

ಉತ್ತರ ಪ್ರದೇಶದ ಕ್ರಿಮಿನಲ್ ಗಳಿಗೆ ನಡುಕ ಹುಟ್ಟಿಸುವಂತಹ ಕಾರ್ಯಾಚರಣೆ ನಡೆದಿದ್ದು, 24 ಗಂಟೆಗಳಲ್ಲಿ ಬರೊಬ್ಬರಿ 7 ಕ್ರಿಮಿನಲ್ ಗಳನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿದ್ದಾರೆ.
ಉತ್ತರ ಪ್ರದೇಶ: 24 ಗಂಟೆಗಳಲ್ಲಿ 7 ಎನ್ ಕೌಂಟರ್!
ಉತ್ತರ ಪ್ರದೇಶ: 24 ಗಂಟೆಗಳಲ್ಲಿ 7 ಎನ್ ಕೌಂಟರ್!
ಲಖನೌ: ಉತ್ತರ ಪ್ರದೇಶದ ಕ್ರಿಮಿನಲ್ ಗಳಿಗೆ ನಡುಕ ಹುಟ್ಟಿಸುವಂತಹ ಕಾರ್ಯಾಚರಣೆ ನಡೆದಿದ್ದು, 24 ಗಂಟೆಗಳಲ್ಲಿ ಬರೊಬ್ಬರಿ 7 ಕ್ರಿಮಿನಲ್ ಗಳನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿದ್ದಾರೆ. 
ರಾಯ್ ಬರೇಲಿ, ಘಾಜಿಯಾಬಾದ್, ಮೊರಾದಾಬಾದ್ ಗಳಲ್ಲಿ ಈ ಎನ್ ಕೌಂಟರ್ ಗಳು ನಡೆದಿದೆ. 7 ಎನ್ ಕೌಂಟರ್ ಗಳ ಪೈಕಿ 3 ಎನ್ ಕೌಂಟರ್ ಗಳು ಘಾಜಿಯಾಬಾದ್ ನಲ್ಲಿ ನಡೆದಿದ್ದು, ತಲೆಗೆ 20,000-25,000 ಸಾವಿರ ಬಹುಮಾನ ಘೋಷಿಸಲಾಗಿದ್ದ ಕ್ರಿಮಿನಲ್ ಗಳನ್ನೂ ಈ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. 
ಗುಂಡಿನ ಕಾಳಗದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com