ಬಿಹಾರದಲ್ಲಿ ಮಾವೋ ಉಗ್ರನ ಸೆರೆ

ಕೇಂದ್ರದ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜಿಲ್ಲಾ ಪೊಲೀಸ್  ಜಂಟಿ ತಂಡ ಜಿಲ್ಲೆಯ ಚಂದ್ರಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ರಾ ಅರಣ್ಯದಿಂದ ಕಟ್ಟಾ ಮಾವೋವಾದಿಯನ್ನು ಇಂದು ಬಂಧಿಸಲಾಗಿದೆ. 

Published: 03rd November 2019 04:01 PM  |   Last Updated: 03rd November 2019 04:01 PM   |  A+A-


Dreaded Maoist arrested in Bihar

ಬಿಹಾರದಲ್ಲಿ ಮಾವೋ ಉಗ್ರನ ಸೆರೆ

Posted By : Srinivas Rao BV
Source : UNI

ಜಮುಯಿ: ಕೇಂದ್ರದ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜಿಲ್ಲಾ ಪೊಲೀಸ್  ಜಂಟಿ ತಂಡ ಜಿಲ್ಲೆಯ ಚಂದ್ರಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ರಾ ಅರಣ್ಯದಿಂದ ಕಟ್ಟಾ ಮಾವೋವಾದಿಯನ್ನು ಇಂದು ಬಂಧಿಸಲಾಗಿದೆ. 

ಕಾನೂನು ಬಾಹಿರ ಸಿಪಿಐ (ಮಾವೋವಾದಿ) ಸ್ವಯಂ ಘೋಷಿತ ಉಪ ವಲಯ ಕಮಾಂಡರ್ ಕೈಲಾಶ್ ರಾಜಕ್ ಅವರನ್ನು ಗುಪ್ತಚರ ಮಾಹಿತಿಯ ಆಧಾರದ ಮೇಲೆ ಲಕ್ರಾ ಅರಣ್ಯ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಘಟನಾ ಸ್ಥಳದಿಂದ ತಲಾ ಒಂದು ರೈಫಲ್  ವಶಪಡಿಸಿಕೊಳ್ಳಲಾಗಿದೆ, ಉಗ್ರಗಾಮಿ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಬೇಕಾಗಿದ್ದ ಎಂದೂ ಪೊಲೀಸರು  ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp