ದೆಹಲಿ ಸರ್ಕಾರದಿಂದ ಕಿಲೋ ಈರುಳ್ಳಿ 23.90 ರೂ. ಗೆ ಮಾರಾಟ

ದೆಹಲಿ ಸರ್ಕಾರ ಶನಿವಾರದಿಂದ ಒಂದು ಕಿಲೋಗ್ರಾಂ ಗೆ 23 ರೂಪಾಯಿ 90 ಪೈಸೆಯಂತೆ ಈರುಳ್ಳಿ ಮಾರಾಟ ಮಾಡಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿ ಸರ್ಕಾರ ಶನಿವಾರದಿಂದ ಒಂದು ಕಿಲೋಗ್ರಾಂ ಗೆ 23 ರೂಪಾಯಿ 90 ಪೈಸೆಯಂತೆ ಈರುಳ್ಳಿ ಮಾರಾಟ ಮಾಡಲಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಸೆ.28 ರಿಂದ ಸರ್ಕಾರ ಈರುಳ್ಳಿಯನ್ನು ಮಾರಾಟ ಮಾಡಲಿದೆ. ಒಬ್ಬ ವ್ಯಕ್ತಿ ತನ್ನ ಕುಟುಂಬಕ್ಕೆ ಗರಿಷ್ಠ 5 ಕೆ.ಜಿ ಖರೀದಿ ಮಾಡಬಹುದು ಎಂದು ಹೇಳಿದ್ದಾರೆ. 

400 ನ್ಯಾಯಬೆಲೆ ಅಂಗಡಿ ಮತ್ತು 70 ಸಂಚಾರಿ ವಾಹನಗಳ ಮೂಲಕ ರಾಷ್ಟ್ರರಾಜಧಾನಿಯಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com