ಕಿರಿದಾದ ಮೆಟ್ಟಿಲುಗಳನ್ನು ಹತ್ತಿದ ಗಜರಾಜ: ಅಬ್ಬಬ್ಬಾ ಎಂದ ಟ್ವೀಟರಿಗರು, ವಿಡಿಯೋ ವೈರಲ್!

ಕಾಲುವೆ ಮಧ್ಯೆ ಕಡಿಯಲಾಗಿದ್ದ ಕಿರಿದಾದ ಮೆಟ್ಟಿಲುಗಳನ್ನು ಬೃಹತ್ ಗಾತ್ರದ ಗಜರಾಜ ಸಲಿಸಾಗಿ ಏರಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನೆ
ಆನೆ
Updated on: 

ನವದೆಹಲಿ: ಕಾಲುವೆ ಮಧ್ಯೆ ಕಡಿಯಲಾಗಿದ್ದ ಕಿರಿದಾದ ಮೆಟ್ಟಿಲುಗಳನ್ನು ಬೃಹತ್ ಗಾತ್ರದ ಗಜರಾಜ ಸಲಿಸಾಗಿ ಏರಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮನುಷ್ಯರೇ ಕಷ್ಟ ಪಟ್ಟು ಹತ್ತುವಂತಿರುವ ಈ ಕಿರಿದಾದ ಮೆಟ್ಟಿಲುಗಳಲ್ಲಿ ಆನೆಯೊಂದು ಹತ್ತಿ ಮೇಲೆಕ್ಕೆ ಹೋಗಿರುವ ವಿಡಿಯೋವನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಅಧಿಕಾರಿ ಪ್ರವೀಣ್ ಕಾಸ್ವಾನ್ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಟ್ವೀಟರಿಗರು ಅಬ್ಬಬ್ಬಾ ಎಂದು ಆನೆಯ ಸಾಹಸಕ್ಕೆ ಭೇಷ್ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com