ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್ ಗುರುದ್ವಾರದಲ್ಲಿ ದಾಳಿ: ಕಾಸರಗೋಡು ನಿವಾಸಿಯ ಮೇಲೆ ಶಂಕೆ

ಅಫ್ಘಾನಿಸ್ತಾನದ ಕಾಬೂಲ್‌ನ ಸಿಖ್‌ ಗುರುದ್ವಾರದಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣದಲ್ಲಿ ಕಾಸರಗೋಡು ಮೂಲಕ ವ್ಯಕ್ತಿಯ ಕೈವಾಡವಿರುವುದರ ಬಗ್ಗೆ ಕೇರಳ ರಾಜ್ಯ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Published on

ಕಾಸರಗೋಡು: ಅಫ್ಘಾನಿಸ್ತಾನದ ಕಾಬೂಲ್‌ನ ಸಿಖ್‌ ಗುರುದ್ವಾರದಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣದಲ್ಲಿ ಕಾಸರಗೋಡು ಮೂಲಕ ವ್ಯಕ್ತಿಯ ಕೈವಾಡವಿರುವುದರ ಬಗ್ಗೆ ಕೇರಳ ರಾಜ್ಯ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೇರಳದ ಕಾಸರಗೋಡು ನಿವಾಸಿ ಅಬು ಖಾಲಿದ್ ಅಲ್ ಹಿಂದ್‌ ಇತ್ತೀಚೆಗೆ ಲಷ್ಕರ್ ಇ.ತಯಿಬಾ ಸಂಘಟನೆ ಸೇರಿದ್ದ ಎಂದು ಮೂಲಗಳು ತಿಳಿಸಿವೆ.

ದಾಳಿಯಲ್ಲಿ ಭಾಗಿಯಾದ ದಾಳಿಕೋರರ ಭಾವಚಿತ್ರವನ್ನು ಆಧರಿಸಿ ಈತನನ್ನು ಶಂಕಿತಸಲಾಗಿದೆ. ಪಾಕಿಸ್ತಾನದ ಲಷ್ಕರ್ ತಯಿಬಾದ ಹಕ್ಕಾನಿ ಗುಂಪಿನೊಂದಿಗೆ ಐಎಸ್ ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com