5 ನೇ ಸ್ಕಾರ್ಪಿನ್ ವರ್ಗದ ಜಲಾಂತರ್ಗಾಮಿ ಐಎನ್ಎಸ್ ವಗಿರ್ ಲೋಕಾರ್ಪಣೆ

ಭಾರತೀಯ ನೌಕಾಪಡೆಯ 5 ನೇ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ಐಎನ್ಎಸ್ ವಗೀರ್ ನ್ನು ಮುಂಬೈ ನ  ಮಜಾಗೋನ್ ಡಾಕ್ ನಲ್ಲಿ ಲೋಕಾರ್ಪಣೆ ಮಾಡಲಾಗಿದೆ.
5 ನೇ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ಐಎನ್ಎಸ್ ವಗಿರ್ ಉದ್ಘಾಟನೆ
5 ನೇ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ಐಎನ್ಎಸ್ ವಗಿರ್ ಉದ್ಘಾಟನೆ

ಮುಂಬೈ: ಭಾರತೀಯ ನೌಕಾಪಡೆಯ 5 ನೇ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ಐಎನ್ಎಸ್ ವಗೀರ್ ನ್ನು ಮುಂಬೈ ನ ಮಜಾಗೋನ್ ಡಾಕ್ ನಲ್ಲಿ ಲೋಕಾರ್ಪಣೆ ಮಾಡಲಾಗಿದೆ.

ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಲಾಂತರ್ಗಾಮಿಯನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಭಾರತದಲ್ಲೇ ನಿರ್ಮಾಣವಾದ ಕಲ್ವಾರಿ ಶ್ರೇಣಿಯ 6 ನೇ ಜಲಾಂತರ್ಗಾಮಿ ಇದಾಗಿದ್ದು, ಇದನ್ನು ಫ್ರಾನ್ಸ್ ನ ನೌಕಾಪಡೆ ಹಾಗೂ ಇಂಧನ ಸಂಸ್ಥೆ ಡಿಸಿಎನ್ಎಸ್ ವಿನ್ಯಾಸಗೊಳಿಸಿದೆ. 6 ಸ್ಕಾರ್ಪಿನ್ ಶ್ರೇಣೀಯ ಜಲಾಂತರ್ಗಾಮಿಗಳ ಪೈಕಿ 2017 ರಲ್ಲಿ ಐಎನ್ಎಸ್ ಕಲ್ವಾರಿಯನ್ನು ಲೋಕಾರ್ಪಣೆಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com