ಕೊರೋನಾ ಎಫೆಕ್ಟ್: ಚೀನೀಯರಿಗೂ ಗೊತ್ತಾಯ್ತಾ ರಾಗಿ ಮುದ್ದೆ ತಾಕತ್ತು, ವಿಡಿಯೋ ವೈರಲ್!

ಓಡಾಡುವುದನ್ನೆಲ್ಲಾ ತಿನ್ನುವ ಚೀನಿಯರಿಗೆ ಕೊರೋನಾ ವೈರಸ್ ದೊಡ್ಡ ಪೆಟ್ಟು ನೀಡಿದೆ. ಕೊರೋನಾ ವೈರಸ್ ಚೀನಾವನ್ನೇ ಸ್ಥಬ್ದವಾಗುವಂತೆ ಮಾಡಿದೆ. ಇದೀಗ ಚೀನೀಯರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಿರುವ ಸೂಚನೆ ಸಿಕ್ಕಿದೆ. 
ರಾಗಿ ಮುದ್ದೆ ಸವಿಯುತ್ತಿರುವ ವೃದ್ಧರು
ರಾಗಿ ಮುದ್ದೆ ಸವಿಯುತ್ತಿರುವ ವೃದ್ಧರು

ಬೆಂಗಳೂರು: ಓಡಾಡುವುದನ್ನೆಲ್ಲಾ ತಿನ್ನುವ ಚೀನಿಯರಿಗೆ ಕೊರೋನಾ ವೈರಸ್ ದೊಡ್ಡ ಪೆಟ್ಟು ನೀಡಿದೆ. ಕೊರೋನಾ ವೈರಸ್ ಚೀನಾವನ್ನೇ ಸ್ಥಬ್ದವಾಗುವಂತೆ ಮಾಡಿದೆ. ಇದೀಗ ಚೀನೀಯರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಿರುವ ಸೂಚನೆ ಸಿಕ್ಕಿದೆ. 

ಹೌದು, ಚೀನಿಯಂತೆ ಕಾಣುವ ವಯಸ್ಸಾದ ವ್ಯಕ್ತಿಯೊಬ್ಬರು ಮಾಂಸದ ಸಾರಿನೊಂದಿಗೆ ರಾಗಿ ಮುದ್ದೆಯನ್ನು ತಿನ್ನುತ್ತಿರುವ ಟಿಕ್ ಟಾಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಚೀನೀಯರು ಸರ್ವವನ್ನು ಭಕ್ಷಿಸುತ್ತಾರೆ. ಇದೇ ಅಲ್ಲದೆ ಹಾಗಾಗೇ ಅಲ್ಲಿ ನಾಯಿಯನ್ನು ಭಕ್ಷಿಸುವ ದೊಡ್ಡ ಮೇಳವೆ ನಡೆಯುತ್ತದೆ. ಇಲ್ಲಿ ನಾಯಿ ಮಾಂಸದಿಂದ ತಯಾರಿಸಿದ ಭಕ್ಷಗಳನ್ನು ಸವಿಯಲು ಲಕ್ಷಾಂತರ ಚೀನೀಯರು ಇಲ್ಲಿಗೆ ಆಗಮಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com