ಕೊರೋನಾ ವೈರಸ್ ಪರಿಹಾರ ಕಾರ್ಯಗಳಿಗೆ ಇನ್ಫೋಸಿಸ್ ಪ್ರತಿಷ್ಠಾನ 100 ಕೋಟಿ ರೂ. ದೇಣಿಗೆ!

ಭಾರತದಲ್ಲಿ ಕೊರೋನಾ ವೈಸರ್ ವಿರುದ್ಧದ ಹೋರಾಟ ಕಾರ್ಯಗಳಿಗೆ 100 ಕೋಟಿ ರೂ. ತೊಡಗಿಸುವುದಾಗಿ ಇನ್ಫೋಸಿಸ್ ಪ್ರತಿಷ್ಠಾನ ಪ್ರಕಟಿಸಿದೆ.
ಇನ್ಫೋಸಿಸ್
ಇನ್ಫೋಸಿಸ್

ಕೋಲ್ಕತಾ: ಭಾರತದಲ್ಲಿ ಕೊರೋನಾ ವೈಸರ್ ವಿರುದ್ಧದ ಹೋರಾಟ ಕಾರ್ಯಗಳಿಗೆ 100 ಕೋಟಿ ರೂ. ತೊಡಗಿಸುವುದಾಗಿ ಇನ್ಫೋಸಿಸ್ ಪ್ರತಿಷ್ಠಾನ ಪ್ರಕಟಿಸಿದೆ.

ದೇಣಿಗೆಯ ಅರ್ಧದಷ್ಟು (50 ಕೋಟಿ ರೂ.) ಮೊತ್ತವನ್ನು ಪಿಎಂ- ಕೇರ್ಸ್ ನಿಧಿಗೆ ದೇಣಿಗೆಯಾಗಿ ನೀಡಲಾಗಿದೆ ಎಂದು ಪ್ರತಿಷ್ಠಾನದ ವಕ್ತಾರರು ತಿಳಿಸಿದ್ದಾರೆ.

ಈ ಮೊತ್ತವನ್ನು ಆರಂಭಿಕವಾಗಿ ಪ್ರತಿಷ್ಠಾನದ ಆದ್ಯತೆಯ ಮೂರು ವಿಶಾಲ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com