ದೇಶಾದ್ಯಂತ ಕೊರೋನಾ ತಾಂಡವ: 548 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ಸೋಂಕು!

ದೇಶಾದ್ಯಂತ 548 ವೈದ್ಯರು, ದಾದಿಯರು ಮತ್ತು ಅರೆವೈದ್ಯರಿಗೆ ಕರೋನ ಸೋಂಕು ತಗುಲಿದೆ.
ವೈದ್ಯರು
ವೈದ್ಯರು

ನವದೆಹಲಿ: ದೇಶಾದ್ಯಂತ 548 ವೈದ್ಯರು, ದಾದಿಯರು ಮತ್ತು ಅರೆವೈದ್ಯರಿಗೆ ಕರೋನ ಸೋಂಕು ತಗುಲಿದೆ.

ಕೇಂದ್ರದ  ಅಧಿಕೃತ ಮೂಲಗಳೇ ಮಾಹಿತಿ ನೀಡಿದ್ದು, ದೇಶಾದ್ಯಂತ ಕೊರೋನಾ ಸೋಂಕಿನ ಹಾವಳಿ ತಾಂಡವವಾಡುತ್ತಿದೆ. 

ಆದರೆ  ಜೀವದ ಹಂಗು ತೊರೆದು ಸೋಂಕಿತರ ಪ್ರಾಣ ರಕ್ಷಿಸಲು ಸದಾ ಕಾರ್ಯ ಪ್ರವೃತರಾಗಿರುವ ವೈದ್ಯಕೀಯ ಸಮುದಾಯದ ಅನೇಕರಿಗೆ ರೋಗದ ಸೋಂಕು ಕಾಣಿಸಿಕೊಂಡಿರುವದು ನಿಜಕ್ಕೂ ಕಳವಳಕಾರಿಯಾಗಿದೆ.

ಕೊರೊನಾವೈರಸ್ ನಿಂದಾಗಿ ದೇಶಾದ್ಯಂತ ಸುಮಾರು 548 ವೈದ್ಯರು, ದಾದಿಯರು ಮತ್ತು ಅರೆವೈದ್ಯರಿಗೆ ಸೋಂಕು ತಗುಲಿದೆಯೆಂದು ಕೇಂದ್ರವೇ ನಿರ್ವಹಣೆ ಮಾಡುತ್ತಿರುವ ಕೇಂದ್ರದ ಮೂಲಗಳೆ ಈ ಅಧಿಕೃತ ಮಾಹಿತಿ ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com