ದೆಹಲಿಯಿಂದ ಬಂದ ಸೊಸೆ: ಶಿಮ್ಲಾ ಮೇಯರ್ ಗೆ ಹೋಮ್ ಕ್ವಾರಂಟೈನ್

ದೆಹಲಿಯಿಂದ ಸೊಸೆ ವಾಪಸಾದ ಹಿನ್ನೆಲೆಯಲ್ಲಿ ಶಿಮ್ಲಾ ಮೇಯರ್ ಸತ್ಯ ಕೌಂಡಾಲ್ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ದೆಹಲಿಯಿಂದ ಬಂದ ಸೊಸೆಯ ಜೊತೆ ಮನೆಯ ಸದಸ್ಯರೆಲ್ಲರೂ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿಮ್ಲಾ: ದೆಹಲಿಯಿಂದ ಸೊಸೆ ವಾಪಸಾದ ಹಿನ್ನೆಲೆಯಲ್ಲಿ ಶಿಮ್ಲಾ ಮೇಯರ್ ಸತ್ಯ ಕೌಂಡಾಲ್ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ದೆಹಲಿಯಿಂದ ಬಂದ ಸೊಸೆಯ ಜೊತೆ ಮನೆಯ ಸದಸ್ಯರೆಲ್ಲರೂ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಮುಂಜಾಗರೂಕ ಕ್ರಮವಾಗಿ  ಏಪ್ರಿಲ್ 28 ರಿಂದ ಕ್ವಾರಂಟೈನ್ ನಲ್ಲಿರುವುದಾಗಿ ಮೇಯರ್ ತಿಳಿಸಿದ್ದಾರೆ 

ತಮಗೆ ಯಾವುದೇ ಕೊರೋನಾ ಸೋಂಕಿಲ್ಲ, ಆದರೆ ತಮ್ಮ ಕುಟುಂಬ ವೈದ್ಯರ ಸಲಹೆ ಮೇರೆಗೆ ಕ್ವಾರಂಟೈನ್ ನಲ್ಲಿರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com