ಹನಿಮೂನ್‌ನಿಂದ ಅರ್ಧಕ್ಕೆ ವಾಪಸ್ ಬಂದಿದ್ದು ಬೇಸರ ಇಲ್ಲ- ನಿವೇದಿತಾ ಚಂದನ್ ಶೆಟ್ಟಿ

ಮಹಾಮಾರಿ ಕೊರೋನಾ ವೈರಸ್ ಎಫೆಕ್ಟ್ ನಿವೇದಿತಾ ಚಂದನ್ ಶೆಟ್ಟಿ ದಂಪತಿಯ ಹನಿಮೂನ್ ಗೂ ತಟ್ಟಿದ್ದು ತಮ್ಮ ಹನಿಮೂನ್ ಅರ್ಧಕ್ಕೆ ನಿಂತಿದ್ದಕ್ಕೆ ನಿವೇದಿತಾ ಗೌಡ ಪ್ರತಿಕ್ರಿಯಿಸಿದ್ದಾರೆ.

Updated on
ನಮ್ಮ ಹನಿಮೂನ್ ಅರ್ಧಕ್ಕೆ ನಿಂತಿದ್ದಕ್ಕೆ ನನಗೆ ಬೇಸರ ಇಲ್ಲ. ನಮ್ಮ ಪ್ರವಾಸ ಚೆನ್ನಾಗಿತ್ತು. ಏಕೆಂದರೆ ನಾವು ಹೋಗಿದ್ದಾಗ ಅಲ್ಲಿ ಯಾವುದೇ ಆತಂಕದ ವಾತಾವರಣ ಇರಲಿಲ್ಲ. ನಾವು ತುಂಬಾ ಚೆನ್ನಾಗಿ ಕಾಲ ಕಳೆದಿದ್ದೇವೆ. ಯಾವಾಗ ಪ್ಯಾರಿಸ್ ಲಾಕ್ ಡೌನ್ ಆಯ್ತೋ ಆಗ ನಾವು ಹಿಂದಕ್ಕೆ ಬರುವ ನಿರ್ಧಾರ ಮಾಡಿದೇವು ಎಂದು ಹೇಳಿದರು

ಕೊರೋನಾ ಎಲ್ಲಾ ದೇಶಗಳಲ್ಲಿಯೂ ಹರಡುತ್ತಿದ್ದರಿಂದ ನಾವು ಮುಂದೆ ಎಲ್ಲಿಗೆ ಹೋಗಬೇಕು ಎಂದು ತಿಳಿಯಲಿಲ್ಲ. ಹೀಗಾಗಿ ನಾವು ಮತ್ತೆ ಭಾರತಕ್ಕೆ ವಾಪಸ್ ಬರುವ ನಿರ್ಧಾರ ಮಾಡಿದೆವು ಎಂದು ನಿವೇದಿತ ಗೌಡ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಚಂದನ್ ಶೆಟ್ಟಿ ನಾವು ಇಟಲಿಗೆ ಹೋಗಿಲ್ಲ. ಪ್ಯಾರಿಸ್ ಪ್ರವಾಸ ಅರ್ಧಕ್ಕೆ ಮುಟುಕುಗೊಳಿಸಿ ವಾಪಸಾಗಿದ್ದೇವೆ ಎಂದರು.

ನಿವೇದಿತಾ ಗೌಡ
ನಿವೇದಿತಾ ಗೌಡ
ನಿವೇದಿತಾ ಗೌಡ
ನಿವೇದಿತಾ ಗೌಡ
ನಿವೇದಿತಾ ಗೌಡ
ನಿವೇದಿತಾ ಗೌಡ
ನಿವೇದಿತಾ ಗೌಡ
ನಿವೇದಿತಾ ಗೌಡ
ನಿವೇದಿತಾ ಗೌಡ
ನಿವೇದಿತಾ ಗೌಡ
ನಿವೇದಿತಾ ಗೌಡ-ಚಂದನ್ ಶೆಟ್ಟಿ
ನಿವೇದಿತಾ ಗೌಡ-ಚಂದನ್ ಶೆಟ್ಟಿ
ನಿವೇದಿತಾ ಗೌಡ-ಚಂದನ್ ಶೆಟ್ಟಿ
ನಿವೇದಿತಾ ಗೌಡ-ಚಂದನ್ ಶೆಟ್ಟಿ
ನಿವೇದಿತಾ ಗೌಡ-ಚಂದನ್ ಶೆಟ್ಟಿ
ನಿವೇದಿತಾ ಗೌಡ-ಚಂದನ್ ಶೆಟ್ಟಿ
ನಿವೇದಿತಾ ಗೌಡ-ಚಂದನ್ ಶೆಟ್ಟಿ
ನಿವೇದಿತಾ ಗೌಡ-ಚಂದನ್ ಶೆಟ್ಟಿ
ಚಂದನ್ ಶೆಟ್ಟಿ
ಚಂದನ್ ಶೆಟ್ಟಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com