ಮಾಲ್ಡೀವ್ಸ್‌ ಬೀಚ್ ನಲ್ಲಿ ಬಿಕನಿ ತೊಟ್ಟು, ಜಾಲಿ ಮೂಡ್ ನಲ್ಲಿ ಜಾಹ್ನವಿ ಕಪೂರ್! ಹಾಟ್ ಫೋಟೋಗಳು

ಮಾಲ್ಡೀವ್ಸ್‌ನಲ್ಲಿ ರಜೆಯ ಮಜಾ ಅನುಭವಿಸುತ್ತಿರುವ ಬಾಲಿವುಡ್ ನಟಿ ಜಾಹ್ನವಿ ಕಪೂರ್, ಕಳೆದ  24 ಗಂಟೆಗಳಲ್ಲಿ ತೆಗೆದ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 
ಕೆದರಿದ ಕೂದಲು, ವರ್ಣವೈವಿಧ್ಯದ ಆಕಾಶ, ಉಪ್ಪು ಗಾಳಿ ಮತ್ತು ಅಂತ್ಯವಿಲ್ಲದ ಸಾಗರ, ಇದು ಜಾಹ್ನವಿ ಕಪೂರ್ ಗೆ ಇಷ್ಟವಂತೆ.
ಕೆದರಿದ ಕೂದಲು, ವರ್ಣವೈವಿಧ್ಯದ ಆಕಾಶ, ಉಪ್ಪು ಗಾಳಿ ಮತ್ತು ಅಂತ್ಯವಿಲ್ಲದ ಸಾಗರ, ಇದು ಜಾಹ್ನವಿ ಕಪೂರ್ ಗೆ ಇಷ್ಟವಂತೆ.
Updated on
ಜಾಹ್ನವಿ ಕಪೂರ್ ಮೊಗದಲ್ಲಿ ಸಂತಸದ ಹೊನಲು
ಜಾಹ್ನವಿ ಕಪೂರ್ ಮೊಗದಲ್ಲಿ ಸಂತಸದ ಹೊನಲು
ಮನಸ್ಥಿತಿಗೆ ಹೊಂದಿಕೊಳ್ಳುವಂತಹ ವರ್ಣರಂಜಿತ ಹೂವಿನ ಮೊನೂಕಿನಿ ಡ್ರೆಸ್ ನಲ್ಲಿ ಜಾಹ್ನವಿ ಕಪೂರ್
ಮನಸ್ಥಿತಿಗೆ ಹೊಂದಿಕೊಳ್ಳುವಂತಹ ವರ್ಣರಂಜಿತ ಹೂವಿನ ಮೊನೂಕಿನಿ ಡ್ರೆಸ್ ನಲ್ಲಿ ಜಾಹ್ನವಿ ಕಪೂರ್
ಕೈಯಲ್ಲಿ ಐಸ್ ಕ್ರೀಮ್ ಹಿಡಿದು ಪೋಸ್ ನೀಡಿರುವ ಜಾಹ್ನವಿ
ಕೈಯಲ್ಲಿ ಐಸ್ ಕ್ರೀಮ್ ಹಿಡಿದು ಪೋಸ್ ನೀಡಿರುವ ಜಾಹ್ನವಿ
ಬೆರಳುಗಳಲ್ಲಿ ಐಸ್ ಕ್ರೀಂ ತಿನ್ನುತ್ತಾ ಕ್ಯಾಮರಾಗೆ ಫೋಸ್ ನೀಡಿರುವ ಜಾಹ್ನವಿ
ಬೆರಳುಗಳಲ್ಲಿ ಐಸ್ ಕ್ರೀಂ ತಿನ್ನುತ್ತಾ ಕ್ಯಾಮರಾಗೆ ಫೋಸ್ ನೀಡಿರುವ ಜಾಹ್ನವಿ
ಬೀಚ್ ನಲ್ಲಿ ಅಲೆದಾಡುತ್ತಿರುವ ಬೇಬಿ ಜಾಹ್ನವಿ
ಬೀಚ್ ನಲ್ಲಿ ಅಲೆದಾಡುತ್ತಿರುವ ಬೇಬಿ ಜಾಹ್ನವಿ
ವರ್ಕ್ ಔಟ್ ನಲ್ಲಿ ಮೊಬೈಲ್ ನೋಡುತ್ತಿರುವ ಜಾಹ್ನವಿ
ವರ್ಕ್ ಔಟ್ ನಲ್ಲಿ ಮೊಬೈಲ್ ನೋಡುತ್ತಿರುವ ಜಾಹ್ನವಿ
ವರ್ಣರಂಜಿತ ನೋಟದ ರೊಮ್ ನಲ್ಲಿರುವ ಜಾಹ್ನವಿ ಕಪೂರ್ ಫೋಟೋ
ವರ್ಣರಂಜಿತ ನೋಟದ ರೊಮ್ ನಲ್ಲಿರುವ ಜಾಹ್ನವಿ ಕಪೂರ್ ಫೋಟೋ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com