ಮಿಸ್ ವರ್ಲ್ಡ್ 2021: ಭಾರತ ಮೂಲದ ಇಂಡೋ-ಅಮೆರಿಕನ್ ಶ್ರೀ ಸೈನಿ ಮೊದಲ ರನ್ನರ್ ಆಪ್ ಸ್ಥಾನ!

ಮಿಸ್ ವರ್ಲ್ಡ್ 2021 ಸ್ಪರ್ಧೆಯಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ್ದ ಭಾರತ ಮೂಲದ ಇಂಡೋ-ಅಮೆರಿಕನ್ ಶ್ರೀ ಸೈನಿ ಅವರು ಮೊದಲ ರನ್ನರ್ ಆಪ್ ಸ್ಥಾನ ಪಡೆದಿದ್ದು, ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ಪ್ರಶಸ್ತಿಯನ್ನು ಜಯಿಸಿದ್ದಾರೆ.
ಮಿಸ್ ವರ್ಲ್ಡ್ 2021 ಸ್ಪರ್ಧೆಯಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ್ದ ಭಾರತ ಮೂಲದ ಇಂಡೋ-ಅಮೆರಿಕನ್ ಶ್ರೀ ಸೈನಿ ಅವರು ಮೊದಲ ರನ್ನರ್ ಆಪ್ ಸ್ಥಾನ ಪಡೆದಿದ್ದಾರೆ. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)

Updated on
ಮಿಸ್ ವರ್ಲ್ಡ್ 2021 ಸ್ಪರ್ಧೆಯಲ್ಲಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ಪ್ರಶಸ್ತಿಯನ್ನು ಜಯಿಸಿದ್ದಾರೆ. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)

ಕೋವಿಡ್-19 ಕಾರಣದಿಂದಾಗಿ 2020 ರಲ್ಲಿ ನಡೆಯಬೇಕಿದ್ದ ಮಿಸ್ ವರ್ಲ್ಡ್ 2021 ಸ್ಪರ್ಧೆ ತಡವಾಗಿ ಆಯೋಜನೆಯಾಗಿದ್ದು, ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿ ಮಾರ್ಚ್ 16 ರಂದು (ಮಾರ್ಚ್ 17 IST) ಪ್ರದರ್ಶನ ನಡೆಯಿತು.  (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)

ಈ ಸ್ಪರ್ಧೆಯಲ್ಲಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ವಿಶ್ವ ಸುಂದರಿ 2021 ಪ್ರಶಸ್ತಿಯನ್ನು ಗೆದ್ದಿದ್ದಾರೆ. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)

ಉಳಿದಂತೆ ಅಮೆರಿಕವನ್ನು ಪ್ರತಿನಿಧಿಸಿದ್ದ ಭಾರತ ಮೂಲದ ಶ್ರೀ ಸೈನಿ ಮೊದಲ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದರೆ ಕೋಟ್ ಡಿ'ಐವೊರ್‌ನ ಒಲಿವಿಯಾ ಯೇಸ್ ಎರಡನೇ ರನ್ನರ್ ಅಪ್ ಆದರು.

ಈ ಸ್ಪರ್ಧೆಯಲ್ಲಿ ಭಾರತದಿಂದ ಈ ಹಿಂದೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಆಗಿದ್ದ ಮಾನಸಾ ವಾರಣಾಸಿ ಅವರು ಸ್ಪರ್ದಿಸಿಸಿದ್ದರು. ಅವರು ಟಾಪ್ 13 ಸ್ಪರ್ಧಿಗಳನ್ನು ತಲುಪಿ, ಟಾಪ್ 6 ಫೈನಲಿಸ್ಟ್‌ಗಳಿಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)

ಕೊನೆಯದಾಗಿ ವಿಶ್ವ ಸುಂದರಿ ಕಿರೀಟವನ್ನು ಜಮೈಕಾದ 2019 ರ ವಿಶ್ವ ಸುಂದರಿ ಟೋನಿ-ಆನ್ ಸಿಂಗ್ ಪಡೆದಿದ್ದರು. ಭಾರತವು ಕೊನೆಯ ಬಾರಿಗೆ 2017 ರಲ್ಲಿ ಮಾನುಷಿ ಚಿಲ್ಲರ್ ಅವರ ಮೂಲಕ ಮಿಸ್ ವರ್ಲ್ಡ್ ಕಿರೀಟವನ್ನು ಗೆದ್ದುಕೊಂಡಿತು. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)

ಶ್ರೀ ಸೈನಿ
ಶ್ರೀ ಸೈನಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com