
ಕೊರೋನಾ ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್ ಡೌನ್ ತೀರ್ಮಾನ ತೆಗೆದುಕೊಂಡಿದ್ದರ ಪರಿಣಾಮ ಕೂಲಿ ಕಾರ್ಮಿಕರು ಹಳ್ಳಿಗಳಿಗೆ ವಲಸೆ ಹೋಗುತ್ತಿದ್ದಾರೆ.
1 / 10

ಪ್ರಧಾನಿ ಮೋದಿ ಅವರು ಮನೆಯಲ್ಲೇ ಇರಿ, ಸುರಕ್ಷಿತರಾಗಿರಿ ಎಂದು ಹೇಳಿದ್ದರೂ ಸಹ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಕಾಲು ನಡಿಗೆಯಲ್ಲೇ ತಮ್ಮ ಹಳ್ಳಿಗಳಿಗೆ ತೆರಳುತ್ತಿದ್ದಾರೆ.
2 / 10

ಇನ್ನು ಗಡಿಗಳನ್ನು ಮತ್ತು ಹೆದ್ದಾರಿಗಳನ್ನು ಮುಚ್ಚಿದ್ದರಿಂದ ಕಾರ್ಮಿಕರು ಅತಂತ್ರರಾಗಿ ರಸ್ತೆಯಲ್ಲೇ ಉಳಿಯಬೇಕಾಗಿದೆ.
3 / 10

ಕೂಲಿ ಕಾರ್ಮಿಕರರು
4 / 10

ಕೂಲಿ ಕಾರ್ಮಿಕರರು
5 / 10

ಕೂಲಿ ಕಾರ್ಮಿಕರರು
6 / 10

ಕೂಲಿ ಕಾರ್ಮಿಕರರು
7 / 10

ಕೂಲಿ ಕಾರ್ಮಿಕರರು
8 / 10

ಕೂಲಿ ಕಾರ್ಮಿಕರರು
9 / 10

ಕೂಲಿ ಕಾರ್ಮಿಕರರು
10 / 10
Stay up to date on all the latest ದೇಶ news