ಬ್ಲ್ಯಾಕ್ ಫಂಗಸ್ ಅಂದ್ರೆ ಏನು? ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರವು ಮ್ಯೂಕಾರ್ಮೈಸೆಟ್ಸ್ ಎಂದು ಕರೆಯಲ್ಪುಡುವ ಶಿಲೀಂಧ್ರ ಅಚ್ಚುಗಳ ಗುಂಪಿನಿಂದ ಉಂಟಾಗುತ್ತದೆ. ಈ ಶಿಲೀಂಧ್ರಗಳು ಪರಿಸರದಾದ್ಯಂತ ವಾಸಿಸುತ್ತವೆ, ವಿಶೇಷವಾಗಿ ಮಣ್ಣಿನಲ್ಲಿ, ಎಲೆಗಳಂತಹ ಕೊಳೆಯುತ್ತಿರುವ ಪದಾರ್ಥಗಳಲ್ಲಿ ಅಥವಾ ಕೊಳೆತ ಮರಗಳಲ್

'ಮಾರಣಾಂತಿಕ' ಬ್ಲ್ಯಾಕ್ ಫಂಗಸ್ ಅಂದರೆ ಏನು? ಕೋವಿಡ್-19 ಸೋಂಕಿತರು ಇದರ ಬಗ್ಗೆ ಏಕೆ ಹೆಚ್ಚಿನ ನಿಗಾ ವಹಿಸಬೇಕು?

ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರವು ಮ್ಯೂಕಾರ್ಮೈಸೆಟ್ಸ್ ಎಂದು ಕರೆಯಲ್ಪುಡುವ ಶಿಲೀಂಧ್ರ ಅಚ್ಚುಗಳ ಗುಂಪಿನಿಂದ ಉಂಟಾಗುತ್ತದೆ.
Published on
ಅದು ಹೇಗೆ ಉಂಟಾಗುತ್ತದೆ? ಮ್ಯೂಕಾರ್ಮೈಕೋಸಿಸ್ ಬಹಳ ಅಪರೂಪದ ಸೋಂಕಾಗಿದ್ದರೂ, ಇದು ಮ್ಯೂಕರ್ ಅಚ್ಚಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುತ್ತದೆ.

ಕಪ್ಪು ಶಿಲೀಂಧ್ರ ಮಾನವ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಒಮ್ಮೆ ಶಿಲೀಂಧ್ರ ಅಚ್ಚುಗಳು ಮಾನವ ಸೈನಸ್‌ಗಳ  ಮೇಲೆ ದಾಳಿ ಮಾಡಿದರೆ, ಅದು ಶೀಘ್ರದಲ್ಲೇ ಶ್ವಾಸಕೋಶ, ಮೆದುಳು ಮತ್ತು ಕೇಂದ್ರ ನರಮಂಡಲಕ್ಕೆ ಹರಡುತ್ತದೆ.

ಮ್ಯೂಕಾಮೈಸೈಟ್‌ಗಳನ್ನು ಹೇಗೆ ನಿರ್ಣಯಿಸುವುದು?: ಕಪ್ಪು ಶಿಲೀಂಧ್ರದ ಸಮಸ್ಯೆ ಎಂದರೆ ಸೋಂಕಿನ ಆರಂಭಿಕ ದಿನಗಳಲ್ಲಿ  ಸಾಮಾನ್ಯವಾಗಿ ಪತ್ತೆಯಾಗುವುದಿಲ್ಲ. ಸಿಟಿ ಸ್ಕ್ಯಾನ್ ಮಾಡುವುದರ ಮೂಲಕ ಈ ರೋಗವನ್ನು ಗುರುತಿಸಬಹುದು. ಎ ಟಿಶ್ಯೂ ಬಯಾಪ್ಸಿ  ಮತ್ತು ಶ್ವಾಸಕೋಶದ ಎಕ್ಸರೆ ಸ್ಕ್ಯಾನ್ ಮೂಲಕ ರೋಗನಿರ್ಣಯ ಮಾಡಬಹುದು

ಮ್ಯೂಕಾರ್ಮೈಕೋಸಿಸ್ ಗೆ ಔಷಧಿ ಲಭ್ಯವಿದೆಯೇ? ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಯಲ್ಲಿ ಎರಡು ಔಷಧಿಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಸೋಂಕು ಆರಂಭದಲ್ಲಿಯೇ ಕಂಡುಬಂದರೆ  ಆಂಫೊಟೆರಿಸಿನ್ ಬಿ ಮತ್ತು ಪೊಸಕೊನಜೋಲ್ ಔಷಧಗಳನ್ನು ನೀಡಬಹುದು.

ಬ್ಲ್ಯಾಕ್ ಫಂಗಸ್ ಯಾರಿಗೆ ಅಪಾಯಕಾರಿ? ಅಂಗಾಂಗ ಕಸಿಗೆ ಒಳಗಾಗಿ ತೊಂದರೆ ಅನುಭವಿಸುತ್ತಿರುವವರು, ಕೋವಿಡ್-19 ನಿಂದ ಗುಣಮುಖರಾದವರು, ಹೆಚ್ ಐವಿ, ಏಡ್ಡ್ಸ್ ಮತ್ತಿತರ ವೈರಾಣು ಕಾಯಿಲೆಗಳು, ಮೂಳೆ ಮಜ್ಜೆಯ ಕಾಯಿಲೆ,ತೀವ್ರ ಸುಟ್ಟ, ಕ್ಯಾನ್ಸರ್, ರೋಗಿಗಳು ಮತ್ತು ಅನಿಯಮಿತ ಚಿಕಿತ್ಸೆ ಪಡೆಯುತ್ತಿರುವ ಮಧುಮೇಹಿಗಳಲ್ಲಿ ರೋ

ಕೋವಿಡ್ ರೋಗಿಗಳು ಏಕೆ ಬ್ಲಾಕ್ ಫಂಗಸ್ ಕಾಯಿಲೆಗೆ ತುತ್ತಾಗುತ್ತಾರೆ. ಸ್ಟೆರಾಯ್ಡ್ ಚಿಕಿತ್ಸೆ ಕಾರಣದಿಂದ ಕೊರೋನಾವೈರಸ್ ರೋಗಿಗಳಲ್ಲಿ ಅಪಾಯ ಹೆಚ್ಚಾಗುತ್ತದೆ. ಸ್ಟೆರಾಯ್ಡ್ ಪ್ರಮಾಣವು ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಯ ತಪಾಸಣೆಯಲ್ಲಿ ರೋಗ ನಿರೋಧಕ ಶಕ್ತಿಯನ್ನು ನಿಗ್ರಹಿಸುತ್ತದೆ ಹೀಗಾಗಿ ಶೀಲಿಂಧ್ರ ದೇಹದೊಳಗೆ ಪ್ರವ

ನಾವು ಏನು ಮಾಡಬೇಕು: ನಿರಂತರ ತಲೆನೋವು ಇದ್ದರೆ ರೋಗಿಗಳು ಮ್ಯೂಕಾರ್ಮೈಕೋಸಿಸ್  ಪರೀಕ್ಷಿಸಬೇಕು, ಹಠಾತ್ ಮುಖದ ನೋವು ಅಥವಾ ಮೂಗಿನಿಂದ ರಕ್ತ ಅಥವಾ ಕಪ್ಪು ಮಿಶ್ರಿತ ವಿಸರ್ಜನೆಯಾದಲ್ಲಿ ಗಮನಿಸಬೇಕು. ಕೋವಿಡ್-19 ಸೋಂಕಿನಿಂದ ಗುಣಮುಖರಾದವರು ಎರಡು ವಾರಗಳ ನಂತರ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com