















ಇತ್ತೀಚೆಗೆ ಇಟಲಿಯಲ್ಲಿ ಮದುವೆಯಾದ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿ ನವ ದಂಪತಿಗಳನ್ನು ಹರಸಿದ್ದು ವಿಶೇಷವಾಗಿತ್ತು.
16 / 16
Stay up to date on all the latest ಕ್ರೀಡೆ news