ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ತಮ್ಮ ಕನಸಿನ ತಂಡವನ್ನು ಕಟ್ಟಿದ್ದು ಅದರಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಗೆ ಸ್ಥಾನವಿಲ್ಲ.
ಕೊಹ್ಲಿಯಿಂದ ಸೂರ್ಯಕುಮಾರ್: ಜಹೀರ್ ಖಾನ್ ಕನಸಿನ ಟಿ20 ವಿಶ್ವಕಪ್ ತಂಡದ ಆಟಗಾರರ ಪಟ್ಟಿ!
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ತಮ್ಮ ಕನಸಿನ ತಂಡವನ್ನು ಕಟ್ಟಿದ್ದು ಅದರಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಗೆ ಸ್ಥಾನ ಕೊಟ್ಟಿಲ್ಲ.