ಇನ್ನು ಈ ಪಂದ್ಯದ ಉಭಯ ಇನ್ನಿಂಗ್ಸ್ ನ ಡೆತ್ ಓವರ್ ನಲ್ಲಿ ದಾಖಲೆಯ ರನ್ ಗಳು ದಾಖಲಾಗಿದ್ದು, ಅಂದರೆ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ತನ್ನ ಪಾಲಿನ ಡೆತ್ ಓವರ್ ನಲ್ಲಿ ಅಂದರೆ 16 ರಿಂದ 20ನೇ ಓವರ್ ವರೆಗೂ 82 ರನ್ ಪೇರಿಸಿದರೆ, ದಕ್ಷಿಣ ಆಫ್ರಿಕಾ ತಂಡ ಇದೇ ಅವಧಿಯಲ್ಲಿ 78 ರನ್ ಕಲೆ ಹಾಕಿತು. ಆ ಮೂಲಕ ಉಭಯ