ಸಂಪುಟ ಪುನಾರಚನೆಗೂ ಮೊದಲು ಬರದ ಬಗ್ಗೆ ಗಮನ ಹರಿಸಿ: ರಾಜ್ಯ ಸಚಿವರಿಗೆ ದಿಗ್ವಿಜಯ್ ಕಿವಿಮಾತು

ಸಂಪುಟ ಪುನಾರಚನೆಗೆ ಮೊದಲು ಬರ ಪರಿಸ್ಥಿತಿ ಬಗ್ಗೆ ಪರಿಹಾರ ಕ್ರಮಕೈಗೊಳ್ಳುವುದರ ಬಗ್ಗೆ ಗಮನ ಹರಿಸಿ ಎಂದು...
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್
Updated on: 
ಬೆಂಗಳೂರು: ಸಂಪುಟ ಪುನಾರಚನೆಗೆ ಮೊದಲು ಬರ ಪರಿಸ್ಥಿತಿ ಬಗ್ಗೆ ಪರಿಹಾರ ಕ್ರಮಕೈಗೊಳ್ಳುವುದರ ಬಗ್ಗೆ ಗಮನ ಹರಿಸಿ ಎಂದು ರಾಜ್ಯ ಸಚಿವರಿಗೆ ದಿಗ್ವಿಜಯ್ ಸಿಂಗ್ ಕಿವಿಮಾತು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ನ 25 ಶಾಸಕರು, ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಿದ್ದಾರೆ. 
ಈ ವೇಳೆ ದಿಗ್ವಿಜಯ್ ಸಿಂಗ್, ಮೊದಲು ಬರದ ಬಗ್ಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಿ, ನಂತರ ಸಂಪುಟ ಪುನಾರಚನೆ ಸಂಬಂಧ ಮಾತನಾಡೋಣ ಎಂದು ಹೇಳಿದ್ದು, ನಾಯಕತ್ವ ಬದಲಾವಣೆಯನ್ನು ತಳ್ಳಿ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com