ಮ್ಯಾಕ್ ಕ್ಲಿನಿಕ್‍ ನಲ್ಲಿ ಉಚಿತ ತಪಾಸಣೆ; ದಿಯಾ ಚಿತ್ರ ನಟಿ ಖುಷಿ ಚಾಲನೆ

ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದಂತೆ ಮ್ಯಾಕ್ ಕ್ಲಿನಿಕ್‍ ನಲ್ಲಿ ಉಚಿತ ತಪಾಸಣೆ ಮಾಡಲಾಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದಂತೆ ಮ್ಯಾಕ್ ಕ್ಲಿನಿಕ್‍ ನಲ್ಲಿ ಉಚಿತ ತಪಾಸಣೆ ಮಾಡಲಾಯಿತು.

ಭಾರತದ ಮೊದಲ ಸ್ಕಿನ್ ಇನ್‍ಫ್ಯೂಶನ್ ಕಾರ್ಯಕ್ರಮಕ್ಕೆ ದಿಯಾ ಚಿತ್ರದ ನಟಿ ಖುಷಿ ರವಿ ಶನಿವಾರ ಚಾಲನೆ ನೀಡಿದರು. ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದ ವಿವಿಧ ಚಿಕಿತ್ಸೆಗಳ ಕುರಿತು ಇಲ್ಲಿ ತಜ್ಞ ವೈದ್ಯರು ಮಾಹಿತಿ ನೀಡಿದರು. ಇನ್ನು ಇದೇ ವೇಳೆ ಸ್ಥಳದಲ್ಲಿಯೇ ಉಚಿತವಾಗಿ ತಪಾಸಣೆ ನಡೆಸಿ, ಸಲಹೆ ನೀಡಿದರು.

ಶನಿವಾರ ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ಉಚಿತ ತಪಾಸಣೆ ನಡೆಯಿತು. ಸೌಂದರ್ಯ ಚಿಕಿತ್ಸೆಗೆ ಸಂಬಂಧಿಸಿದ ತೊಂದರೆಗಳಿಗೆ ಮಾತ್ರ ಸಲಹೆ ನೀಡಲಾಯಿತು. ಬೆಂಗಳೂರಿನ ಜಯನಗರ ಈಸ್ಟ್ ನಲ್ಲಿರುವ ಕಾಸ್ಮೊಪೊಲಿಟನ್ ಕ್ಲಬ್ ನಲ್ಲಿ ಕಾರ್ಯಕ್ರಮ ನಡೆಸಿತು.

ಚರ್ಮ ಮತ್ತು ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ನಂಬರ್ ಗೆ ಕರೆ ಮಾಡಿ 91485 60032 ಸಲಹೆ ಪಡೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com