ದೀಪಾವಳಿಯಂದು ಜಗಮಗಿಸುತ್ತಿದ್ದ ಭಾರತದ ದೃಶ್ಯ ಗಗನಯಾತ್ರಿ ಕ್ಯಾಮಾರಾದಲ್ಲಿ ಸೆರೆ!

ದೀಪಾವಳಿಯ ಹಬ್ಬದಂದು ಇಡೀ ಭಾರತವೇ ದೀಪಗಳಿಂದ ಪ್ರಜ್ವಲಿಸುತ್ತಿರುತ್ತದೆ, ಇದೇ ದೃಶ್ಯವನ್ನು ಗಗನಯಾತ್ರಿಯೊಬ್ಬರು ಸೆರೆ ಹಿಡಿದಿದ್ದಾರೆ.
ದೀಪಾವಳಿಯಂದು ಜಗಮಗಿಸುತ್ತಿದ್ದ ಭಾರತದ ದೃಶ್ಯ ಗಗನಯಾತ್ರಿ ಕ್ಯಾಮಾರಾದಲ್ಲಿ ಸೆರೆ!
ದೀಪಾವಳಿಯಂದು ಜಗಮಗಿಸುತ್ತಿದ್ದ ಭಾರತದ ದೃಶ್ಯ ಗಗನಯಾತ್ರಿ ಕ್ಯಾಮಾರಾದಲ್ಲಿ ಸೆರೆ!
ನವದೆಹಲಿ: ದೀಪಾವಳಿಯ ಹಬ್ಬದಂದು ಇಡೀ ಭಾರತವೇ ದೀಪಗಳಿಂದ ಪ್ರಜ್ವಲಿಸುತ್ತಿರುತ್ತದೆ, ಇದೇ ದೃಶ್ಯವನ್ನು ಗಗನಯಾತ್ರಿಯೊಬ್ಬರು ಸೆರೆ ಹಿಡಿದಿದ್ದಾರೆ. 
ಗಗನಯಾತ್ರಿ ಪಾವೊಲೊ ನೆಸ್ಪೋಲಿ ಎಂಬುವವರು ದೀಪಾವಳಿಯ ದಿನದಂದು ಅಂತರಿಕ್ಷದಿಂದ ಭಾರತದ ಚಿತ್ರವನ್ನು ಸೆರೆ ಹಿಡಿದಿದ್ದು, ಭಾರತ ದೀಪಗಳಿಂದ ಜಗಮಗಿಸುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಐಎಸ್) ದಿಂದ ಈ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ದೀಪಾವಳಿ, ಹಿಂದೂಗಳು ಆಚರಿಸುವ ದೀಪಗಳ ಹಬ್ಬ ಇಂದಿನಿಂದ ಪ್ರಾರಂಭವಾಗುತ್ತದೆ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಪಾವೊಲೊ ನೆಸ್ಪೋಲಿ ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com