ಭಾರತದಲ್ಲಿ ಐಫೋನ್ ಎಕ್ಸ್ ಆರ್ ಬೆಲೆ ಇಳಿಕೆ!

ಆಪಲ್ ಐಎನ್ ಸಿ ತನ್ನ ಇತ್ತೀಚಿನ ಆವೃತ್ತಿಯ ಐಫೋನ್ ಬೆಲೆಯನ್ನು ಭಾರತದ ಮಾರುಕಟ್ಟೆಯಲ್ಲಿ ಕಡಿತಗೊಳಿಸಿದೆ.

Published: 06th April 2019 12:00 PM  |   Last Updated: 06th April 2019 09:05 AM   |  A+A-


ಭಾರತದಲ್ಲಿ ಐಫೋನ್ ಎಕ್ಸ್ ಆರ್ ಬೆಲೆ ಇಳಿಕೆ!

Apple cuts iPhone XR prices in India: Sources

Posted By : SBV SBV
Source : PTI
ಮುಂಬೈ: ಆಪಲ್ ಐಎನ್ ಸಿ ತನ್ನ ಇತ್ತೀಚಿನ ಆವೃತ್ತಿಯ ಐಫೋನ್ ಬೆಲೆಯನ್ನು ಭಾರತದ ಮಾರುಕಟ್ಟೆಯಲ್ಲಿ ಕಡಿತಗೊಳಿಸಿದೆ. 

ಸ್ಮಾರ್ಟ್ ಫೋನ್ ಗಳಿಗೆ ವಿಶ್ವದಲ್ಲಿ 2 ನೇ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಐಫೋನ್ ಗಳ ಮಾರಾಟ ಹೆಚ್ಚಿಸುವುದಕ್ಕಾಗಿ ಆಪಲ್ ಈ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಆಪಲ್ ನ ಇತ್ತೀಚಿನ ಆವೃತ್ತಿಯಾಗಿರುವ ಐಫೋನ್ ಎಕ್ಸ್ ಆರ್ (64 ಜಿಬಿ) ಬೆಲೆಯನ್ನು ಕನಿಷ್ಟ 17,900 ರೂಪಾಯಿ ( 259ಡಾಲರ್) ಗಳಷ್ಟು ಕಡಿಮೆ ಮಾಡಿದೆ. ಆಪಲ್ ಇಂಡಿಯಾ ವೆಬ್ ಸೈಟ್ ನಲ್ಲಿ ಇದೇ ಆವೃತ್ತಿಯ ಮೊಬೈಲ್ ಬೆಲೆ 76,900 ರೂಪಾಯಿ ಇದ್ದರೆ ಸ್ಟೋರ್ ಗಳಲ್ಲಿ 59,000 ರೂಪಾಯಿಯಷ್ಟಾಗಿದೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp