"ಆಪಲ್ ನ್ಯೂ ಐಫೋನ್ 6plus/6S , 64 ಬಿಟ್ OS ವಿಥ್ A8 ಚಿಪ್, M8 ಪ್ರೊಸೆಸರ್ - ತುಂಬಾ ಸ್ಪೀಡ್ , ಫಿಂಗರ್ ಪ್ರಿಂಟ್ ಐಡೆಂಟಿಟಿ ಮಾಡುತ್ತೆ , ಗರ್ಲ್ ಫ್ರೆಂಡ್ ಜೊತೆ ಫೇಸ್ ಟೈಮ್ ವೀಡಿಯೊ ಕಾಲ್ ಮಾಡಬಹುದು , ಒಳ್ಳೆ ಹೈ resolution ಕ್ಯಾಮೆರಾದಲ್ಲಿ ಬೊಂಬಾಟಾಗಿ ನಿನ್ನ ಹುಡುಗಿ ಫೋಟೋ ಕ್ಲಿಕ್ ಮಾಡಿ , ಸೂಪರ್ ರೆಟಿನಾ ಸ್ಕ್ರೀನ್ ನಲ್ಲಿ 3D ಟಚ್ ನಲ್ಲಿ ಟಚ್ ಮಾಡ್ತಾ ಅವಳಿಗೆ ತೋರಿಸಿ, ಆ ಸೊನ್ನೆ ನಂಬರ್ ಕರೀನಾ ಇದ್ದ ಹಾಗೆ ಇದ್ದೀಯ ಅಂತಾ ಹೇಳಿ.. ಇಂಪ್ರೆಸ್ ಮಾಡಬಹುದು ನೋಡಮ್ಮ...Forward ಥಿಂಕಿಂಗ್ ಅಂತಾ ಕಣ್ಣು ಮಿಟುಕಿಸಿ ;) " ರಮೇಶ ಹೇಳಿದಾಗ , ಮೊದಲೇ ಸಿಟ್ಟಾಗಿದ್ದ ಸತೀಶ ಶುರು ಹಚ್ಚಿದ್ದ ತನ್ನ ಸ್ಯಾಮ್ ಸಂಗ್ ಫೋನ್ ಬಗ್ಗೆ. " ಗ್ಯಾಲಕ್ಸಿ Android ಸ್ಮಾರ್ಟ್ ಫೋನ್ ಅಷ್ಟೇ ಗುರು , ಸ್ಕ್ರೀನ್ ಟಚ್ ಮಾಡದಲೆ ಫೋಟೋಗಳನ್ನೂ , ಬೇರೆ ಕಂಟೆಂಟ್ಸ ನೋಡಬಹುದು , ಆಟೋಮ್ಯಾಟಿಕ್ ಆಗಿ ವೀಡಿಯೊ pause ಮಾಡುತ್ತೆ ನೀನು ಬೇರೆ ಕಡೆ ನೋಡಿದ ತಕ್ಷಣ , ಮತ್ತೆ ಅಲ್ಲಿಂದಲೇ resume ಮಾಡುತ್ತೆ ಫೋನ್ ನೋಡಿದ ತಕ್ಷಣ...Life companion ಗುರು" ಗೊತ್ತಾ ?