ಅಜೀಂ ಪ್ರೇಮ್ ಜಿ ಯುನಿವರ್ಸಿಟಿ ಯಿಂದ ಹಳೆಯ ಪಠ್ಯಪುಸ್ತಕಗಳ ಸಂಗ್ರಹ ಲೋಕಾರ್ಪಣೆ

ಈ ಸಂಗ್ರಹದಲ್ಲಿರುವ ಪಠ್ಯಪುಸ್ತಕಗಳಲ್ಲಿ ಕೆಲವೊಂದು ಪುಸ್ತಕಗಳು 1819 ಇಸವಿಯಷ್ಟು ಹಳೆಯದು ಎನ್ನುವುದು ವಿಶೇಷ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಜೀಂ ಪ್ರೇಮ್ ಜಿ ಯುನಿವರ್ಸಿಟಿ ಹಳೆಯ ಪಠ್ಯಪುಸ್ತಕ ಸಂಗ್ರಹವನ್ನು ಲೋಕಾರ್ಪಣೆಗೊಳಿಸಿದೆ. ಈ ಸಂಗ್ರಹದಲ್ಲಿ 5,724 ದಾಖಲೆಗಳಿದ್ದು, ಪಠ್ಯಪುಸ್ತಕ ಸೇರಿದಂತೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಒಳಗೊಂಡಿದೆ. 

ಈ ದಾಖಲೆಗಳನ್ನು ಆಸಕ್ತ ಜನರು ಆನ್ ಲೈನ್ ಮುಖಾಂತರವೂ ವೀಕ್ಷಿಸಬಹುದಾಗಿದೆ. ಆನ್ ಲೈನ್ ವಿಳಾಸ ಇಂತಿದೆ:

ಈ ಸಂಗ್ರಹದಲ್ಲಿರುವ ಪಠ್ಯಪುಸ್ತಕಗಳಲ್ಲಿ ಕೆಲವೊಂದು ಪುಸ್ತಕಗಳು 1819 ಇಸವಿಯಷ್ಟು ಹಳೆಯದು ಎನ್ನುವುದು ವಿಶೇಷ. 

ಮೇಲೆ ನೀಡಲಾದ ಆನ್ ಲೈನ್ ಕೊಂಡಿಗೆ ಭೇಟಿ ನೀಡಿ ಭಾಷೆ, ತರಗತಿಯ ಆಧಾರಗಳಲ್ಲಿ ಪಠ್ಯಪುಸ್ತಕಗಳನ್ನು ಬಳಕೆದಾರರು ವೀಕ್ಷಿಸಬಹುದಾಗಿದೆ. ಭಾರತ ಮತ್ತು ಕೆಲ ದಕ್ಷಿಣ ಏಷ್ಯಾ ರಾಷ್ಟ್ರಗಳ ಹಳೆಯ ಪಠ್ಯಪುಸ್ತಕಗಳೂ ಈ ಸಂಗ್ರಹದಲ್ಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com