ಕ್ರೀಡೆ

ಕರ್ನಾಟಕಕ್ಕೆ ಮತ್ತೆ ಮುಖಭಂಗ

Published On :

ವಿಶಾಖಪಟ್ಟಣ: ಕರ್ನಾಟಕದ ಆಟಗಾರರ ದಯನೀಯ ವೈಫಲ್ಯ ಮುಂದುವರಿಯುವುದರೊಂದಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ದಕ್ಷಿಣ ವಲಯ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸತತ ಮೂರನೇ ಸೋಲು ಅನುಭವಿಸುವಂತಾಗಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಗೋವಾ ತಂಡ 108 ರನ್ಗಳಿಂದ ಕರ್ನಾಟಕ ತಂಡಕ್ಕೆ ಸೋಲುಣಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗೋವಾ 6 ವಿಕೆಟ್ ನಷ್ಟಕ್ಕೆ 174 ರನ್ಗಳ ಉತ್ತಮ ಮೊತ್ತ ಕಲೆಹಾಕಿತು. ಉತ್ತರವಾಗಿ ಕರ್ನಾಟಕ 13.2 ಓವರುಗಳಲ್ಲಿ ಕೇವಲ 66 ರನ್ಗಳಿಗೆ ಪತನಗೊಂಡಿತು.



ಸಂಕ್ಷಿಪ್ತ ಸ್ಕೋರ್


ಗೋವಾ 20 ಓವರುಗಳಲ್ಲಿ 6 ವಿಕೆಟ್ಗೆ 174 (ಸಗುನ್ ಕಾಮತ್ 95, ಸ್ವಪ್ನಿಲ್ ಅಸ್ನೋಡ್ಕರ್ 51, ವಿನಯಕುಮಾರ್ 14ಕ್ಕೆ3, ಎಸ್. ಅರವಿಂದ್ 31ಕ್ಕೆ2). ಕರ್ನಾಟಕ 13.2 ಓವರುಗಳಲ್ಲಿ 66 (ಕರುಣ್ ನಾಯರ್ 21, ಆರ್. ಸಮರ್ಥ್ 13, ದರ್ಶನ್ ಮಿಸಾಲ್ 16ಕ್ಕೆ3, ಹರ್ಷದ್ ಗಡೇಕರ್ 7ಕ್ಕೆ2, ಅಮಿತ್ ಯಾದವ್ 9ಕ್ಕೆ2).


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.