ಅಕ್ರಿಡೇಷನ್ ಸಿಗದೇ ವಾಪಸ್

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಇಂಗ್ಲೆಂಡ್ನ ಬಾಕ್ಸಿಂಗ್ಪಟು ಫ್ರೆಡ್ ಇವಾನ್ಸ್ ಅವರು ಅಕ್ರಿಡೇಷನ್ ದೊರಕದ ಕಾರಣ ಕಾಮನ್ ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ.
ಫ್ರೆಡ್ ತಮ್ಮ ತಂಡದೊಂದಿಗೆ ಮಂಗಳವಾರವೇ ಗ್ಲಾಸ್ಗೋಗೆ ತೆರಳಬೇಕಿತ್ತಂತೆ. ಆದರೆ, ತಡವಾಗಿ ತೆರಳಿದ ಹಿನ್ನೆಲೆಯಲ್ಲಿ, ಆತನಿಗೆ ಅಕ್ರಿಡೇಷನ್ ನೀಡಲು ನಿರಾಕರಿಸಲಾಗಿದೆ.
'ನಿಗದಿತ ಸಮಯ ಮೀರಿ ಆಗಮಿಸಿದ ಹಿನ್ನೆಲೆಯಲ್ಲಿ ಬಾಕ್ಸಿಂಗ್ ಪಟು ಫ್ರೆಡ್ ಇವಾನ್ಸ್ ಅವರಿಗೆ ಗ್ಲಾಸ್ಗೋ 2014ರ ಕ್ರೀಡಾಕೂಟದ ಅಕ್ರಿಡೇಷನ್ ನೀಡಲು ನಿರಾಕರಿಸಲಾಗಿದೆ. ನಿಗದಿತ ಸಮಯದಲ್ಲಿ ಇಂಗ್ಲೆಂಡ್ ಅಧಿಕಾರಿಗಳು ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಅಧಿಕಾರಿಗಳು ತಂಡವನ್ನು ಪರಿಶೀಲಿಸಿದಾಗ ಅವರು ತಂಡದಲ್ಲಿ ಇರಲಿಲ್ಲ' ಎಂದು ತಂಡದ ಮುಖ್ಯಸ್ಥ ಬ್ರಿಯಾನ್ ಡೇವಿಸ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


