ಫ್ರೆಂಚ್ ಓಪನ್ ಟೂರ್ನಿಯಿಂದ ಹೊರಬಿದ್ದ ಸಾನಿಯಾ-ಹಿಂಗಿಸ್ ಜೋಡಿ

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಹೊರಬಿದ್ದಿದ್ದಾರೆ.
ಸಾನಿಯಾ-ಹಿಂಗಿಸ್
ಸಾನಿಯಾ-ಹಿಂಗಿಸ್

ಪ್ಯಾರಿಸ್: ಫ್ರೆಂಚ್ ಓಪನ್ ಟೆನ್ನಿಸ್ 2015 ರ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ಮುಖಭಂಗ ಅನುಭವಿಸಿದ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಹೊರಬಿದ್ದಿದ್ದಾರೆ.

ಜೆಕ್ ಗಣರಾಜ್ಯದ ಲೂಸಿಯಾ ಸರಪೋವಾ ಹಾಗೂ ಯುಎಸ್ ನ ಬೆಥಾನಿಯಾ ಮೆಟಕ್ ವಿರುದ್ಧ  ಸಾನಿಯಾ ಮತ್ತು ಹಿಂಗಿಸ್ 5-7, 2-6 ನೇರ ಸೆಟ್ ಗಳ ಸೋಲು ಅನುಭವಿಸಿದ್ದಾರೆ.

ಸಾನಿಯಾ-ಹಿಂಗಿಸ್ ಜೋಡಿ ಮೊದಲ ಗ್ರ್ಯಾಂಡ್ ಸ್ಲಾಮ್ ನಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಸರಪೋವಾ-ಬೆಥಾನಿಯಾ ಜೋಡಿ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಸೆಮಿ ಫೈನಲ್ ತಲುಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com