ಏಷ್ಯನ್ ಗೇಮ್ಸ್: ಸೆಪಕ್ ಟಾಕ್ರಾದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತ

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೂರನೇ ದಿನ ಭಾರತದ ಪದಕ ಬೇಟೆ ಮುಂದುವರಿದಿದ್ದು ಸೆಪಕ್ ಟಾಕ್ರಾ ವಿಭಾಗದಲ್ಲಿ ಪುರುಷರ ರೆಗು ತಂಡ ಕಂಚಿಒನ ಪದಕ ಜಯಿಸಿದೆ.
ಏಷ್ಯನ್ ಗೇಮ್ಸ್: ಸೆಪಕ್ ಟಾಕ್ರಾದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತ
ಏಷ್ಯನ್ ಗೇಮ್ಸ್: ಸೆಪಕ್ ಟಾಕ್ರಾದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತ
Updated on: 
ಪಾಲೆಂಬಂಗ್: ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೂರನೇ ದಿನ ಭಾರತದ ಪದಕ ಬೇಟೆ ಮುಂದುವರಿದಿದ್ದು  ಸೆಪಕ್ ಟಾಕ್ರಾ ವಿಭಾಗದಲ್ಲಿ ಪುರುಷರ ರೆಗು ತಂಡ  ಕಂಚಿಒನ ಪದಕ ಜಯಿಸಿದೆ. 
ಸೆಮಿಫೈನಲ್ ಹಂತದಲ್ಲಿ ಥಾಯ್ ಲ್ಯಾಂಡ್ ವಿರುದ್ಧ 0-2  ಅಂತರದಲ್ಲಿ ಸೋಲುಂಡಿರುವ ಭಾರತ ತಂಡ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದೆ.
ಸೋಮವಾರ ಇರಾನ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಜಯಿಸಿದ್ದ ಭಾರತ ಬಳಿಕ ಇಂಡೋನೇಷಿಯಾ ವಿರುದ್ಧ ಪರಾಜಯ ಅನುಭವಿಸಿತ್ತು. ಇಷ್ಟಾಗಿಯೂ ಸೆಮಿಫೈನಲ್ಸ್ ಪ್ರವೇಶಿಸುವ ಅವಕಾಶ ಪಡೆದ ತಂಡಕ್ಕೆ ಪದಕ ದೊರಕುವುದು ನಿಶ್ಚಿತವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com