ಹಾಕಿ ವಿಶ್ವಕಪ್ 2018: 43 ವರ್ಷಗಳ ಸೋಲಿನಿಂದ ಹೊರಬರಲು ಭಾರತ ಸಿದ್ಧ!

ನ.28 ರಂದು ಭಾರತ-ದಕ್ಷಿಣ ಆಫ್ರಿಕಾ ನಡುವೆ ಹಾಕಿ ವಿಶ್ವಕಪ್ ಪಂದ್ಯ ನಡೆಯಲಿದ್ದು, ಬರೊಬ್ಬರಿ 43 ವರ್ಷಗಳ ಹಿಂದೆ ಎದುರಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳುವುದಕ್ಕೆ ಭಾರತ ಹಾಕಿ ತಂಡ ಸಜ್ಜುಗೊಂಡಿದೆ.

ಒಡಿಶಾ ರಾಜಧಾನಿ ಭುವನೇಶ್ವರದಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, 8 ಬಾರಿ ಒಲಂಪಿಕ್ ಚಾಂಪಿಯನ್ ಗಳಾಗಿದ್ದರೂ ಸಹ 1975 ರ ವಿಶ್ವಕಪ್ ನಂತರದಲ್ಲಿ ಯುರೋಪಿಯನ್ ರಾಷ್ಟ್ರಗಳ ಸರಿ ಸಮಕ್ಕೆ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. 
1975 ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಪಂದ್ಯದಲ್ಲಿ ವಿಜೃಂಭಿಸಿದ್ದ ಭಾರತ 1992 ರಲ್ಲಿ 5 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದೇ ಸಮಾಧಾನಕರ ಸಾಧನೆಯಾಗಿತ್ತು.  ಆ ನಂತರದ ದಿನಗಳಲ್ಲಿ ಭಾರತ ವಿಶ್ವಕಪ್ ನಲ್ಲಿ ಅದ್ಭುತ ಸಾಧನೆಗಳನ್ನು ಮಾಡಿರಲಿಲ್ಲ.  ವಿಶ್ವದಲ್ಲಿ ಈಗ ನಂ.5 ನೇ ಸ್ಥಾನದಲ್ಲಿರುವ ಭಾರತ ತಂಡ ಸೆಮಿಫೈನಲ್ಸ್ ಗೆ ತಲುಪಿ ಪೋಡಿಯಂ ಫಿನಿಶ್‌ ಮಾಡುವುದಕ್ಕೆ ಉತ್ಸುಕವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com