CWG 2022: ಭಾರತಕ್ಕೆ ಮತ್ತೊಂದು ಪದಕ, ಬೆಳ್ಳಿ ಗೆದ್ದ ಬ್ಯಾಡ್ಮಿಂಟನ್ ಮಿಶ್ರ ತಂಡ!
ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಮಿಶ್ರ ವಿಭಾಗದಲ್ಲಿ ಮಲೇಷ್ಯಾ ತಂಡದ ವಿರುದ್ಧ 3-1 ಅಂತರದಿಂದ ಸೋಲುವ ಮೂಲಕ ಭಾರತ ತಂಡ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದೆ.
Published: 03rd August 2022 03:43 PM | Last Updated: 03rd August 2022 03:43 PM | A+A A-

ಬ್ಯಾಡ್ಮಿಂಟನ್ ತಂಡ
ಬರ್ಮಿಂಗ್ ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಮಿಶ್ರ ವಿಭಾಗದಲ್ಲಿ ಮಲೇಷ್ಯಾ ತಂಡದ ವಿರುದ್ಧ 3-1 ಅಂತರದಿಂದ ಸೋಲುವ ಮೂಲಕ ಭಾರತ ತಂಡ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದೆ.
ತಡರಾತ್ರಿ ನಡೆದ ಮಿಶ್ರ ಫೈನಲ್ ಪಂದ್ಯದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರರಾದ ಕಿದಂಬಿ ಶ್ರೀಕಾಂತ್, ಚಿರಾಗ್ ಶೆಟ್ಟಿ, ಸಾತ್ವಿಕ್ ರಾಜ್ ರಂಕಿರೆಡ್ಡಿ, ಗಾಯಿತ್ರಿ ಗೋಪಿಚಂದ್ ಮತ್ತು ಜೋಲಿ ತ್ರೀಸಾ ಜೋಡಿ ಸೋಲು ಕಂಡಿತ್ತು. ಆದರೆ ಪಿವಿ ಸಿಂಧು ಮಾತ್ರ 22-20,21-17 ಸೆಟ್ ಗಳಿಂದ ಗೆಲುವು ಸಾಧಿಸಿದ್ದರು.
SHINING SILVER FROM OUR SHUTTLERS
— Dept of Sports MYAS (@IndiaSports) August 3, 2022
Indian #Badminton Mixed Team clinch a SILVER at the #CommonwealthGames2022 after a fantastic match against team Malaysia.
Superb victory!! Congratulations, team!#Cheer4India | #India4CWG2022 #CWG2022@Media_SAI | @birminghamcg22 pic.twitter.com/O4snUbDnM2
ಇದರೊಂದಿಗೆ ಭಾರತಕ್ಕೆ ಒಟ್ಟಾರೆ 13 ಪದಕಗಳು ಲಭಿಸಿವೆ. 5 ಚಿನ್ನ, 5 ಬೆಳ್ಳಿ ಮತ್ತು 3 ಕಂಚು ಸೇರಿದೆ.
Day 5 is done. Here’s how the table is looking
— Birmingham 2022 (@birminghamcg22) August 2, 2022
Watch out South Africa, India are hot on your tail
Follow all tomorrow’s action https://t.co/8u2EKSwAjk @TeamSA2024 @WeAreTeamIndia pic.twitter.com/QCvkz5PpOn