ಪ್ರೇಮಿಗಳ ದಿನಕ್ಕೆಂದೇ ಟೈಟಾನ್ ತನ್ನ ಟ್ಯಾಗ್ಡ್ ಸರಣಿಯ ವಿಶೇಷ ಕೈಗಡಿಯಾರಗಳನ್ನು ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ ಮತ್ತು ಬಣ್ಣಗಳಲ್ಲಿ ದೊರೆಯುತ್ತದೆ. ಟೈಟಾನ್ ಮಳಿಗೆಗಳು, ಮಲ್ಟಿ ಬ್ರಾಂಡ್ ಮಳಿಗೆಗಳು, ಪ್ರಮುಖ ಡಿಪಾರ್ಟ್ಮೆಂಟಲ್ ಸ್ಟೋರ್ಗಳಲ್ಲಿ ಲಭ್ಯ. ಆರಂಭಿಕ ಬೆಲೆ: ರು. 1495. ಮಾಹಿತಿಗೆ: 9972066555.