ಪ್ರಧಾನ ಸುದ್ದಿ

ಮಲ್ಲಿಕಾರ್ಜುನ ಖರ್ಗೆ ಬಿಟ್ಟ ಚುನಾವಣಾ ರೈಲಿಗೆ ಪ್ರಯಾಣಿಕ ಫಿದಾ, ಮಧ್ಯಾಂತರದಲ್ಲಿ ಏರಿಕೆ ತೊಂದರೆ ಮೈಗಂಟಿಸಿಕೊಳ್ಳದ ರೇಲ್ವೆ ಸಚಿವ

ಮಲ್ಲಿಕಾರ್ಜುನ ಖರ್ಗೆ ಬಿಟ್ಟ ಚುನಾವಣಾ ರೈಲಿಗೆ ಪ್ರಯಾಣಿಕ ಫಿದಾ, ಮಧ್ಯಾಂತರದಲ್ಲಿ ಏರಿಕೆ ತೊಂದರೆ ಮೈಗಂಟಿಸಿಕೊಳ್ಳದ ರೇಲ್ವೆ ಸಚಿವ
Published On :

12,800 ಕೋಟಿ
15ನೇ ಹಣಕಾಸು ವರ್ಷದಲ್ಲಿ ಸಂಗ್ರಹ ಗುರಿ

64,305 ವೆಚ್ಚ ಮಾಡುವ ಗುರಿ ಕೋಟಿ
30,223 ಬಜೆಟ್ ಮೂಲಕ ಒದಗಿಸಲಾದ ಮೊತ್ತ ಕೋಟಿ

17 ಹೊಸ ಪ್ರೀಮಿಯಂ ರೈಲುಗಳು

ನೂತನ ರೈಲುಗಳು
38 ಎಕ್ಸ್‌ಪ್ರೆಸ್
10 ಪ್ಯಾಸೆಂಜರ್

19 ಹೊಸ ರೇಲ್ವೆ ಮಾರ್ಗ ಸರ್ವೆ

ಕರ್ನಾಟಕಕ್ಕೆ ಖರ್ಗೆ ಕೊಡುಗೆ
ಪ್ರೀಮಿಯಂ ರೈಲು
1.ಯಶವಂತಪುರ - ಜೈಪುರ (ವಾರಕ್ಕೊಮ್ಮೆ) ವಯಾ ಗುಲ್ಬರ್ಗ, ಅಜ್ಮೀರ್, ರೇವರಿ
2.ಪಟನಾ - ಬೆಂಗಳೂರು ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ವಯಾ ಗುಲ್ಬರ್ಗ, ಕಾಚೀಗುಡ, ನಾಗ್ಪುರ್, ದೆಹಲಿ
3.ತಿರುವನಂತಪುರ - ಬೆಂಗಳೂರು (ಯಶವಂತಪುರ) ಎಕ್ಸ್‌ಪ್ರೆಸ್, (ವಾರಕ್ಕೆರಡು ಬಾರಿ)
4.ಯಶವಂತಪುರ - ಕತ್ರಾ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ವಯಾ ಗುಲ್ಬರ್ಗ
ಹೊಸ ಮಾರ್ಗಗಳು
ತಿಪಟೂರು- ದುದ್ದ
ಚಳ್ಳಕೆರೆ- ಹಿರಿಯೂರು- ಹುಲಿಯೂರು- ಚಿಕ್ಕನಾಯಕನಹಳ್ಳಿ- ಕೆ.ಬಿ. ಕ್ರಾಸ್- ತುರುವೇಕೆರೆ- ಚನ್ನರಾಯಪಟ್ಟಣ
ಮೀರಜ್- ಕವಥೆಮಹಂಕಾಲ್- ಜಾತ್- ಬಿಜಾಪುರ
ಬೆಳಗಾವಿ- ಹುಬ್ಬಳ್ಳಿ
ಬಳ್ಳಾರಿ- ಲಿಂಗಸ್ಗೂರು
ಪ್ಯಾಸೆಂಜರ್ ರೈಲು
1. ಹುಬ್ಬಳ್ಳಿ - ಬೆಳಗಾವಿ (ನಿತ್ಯ)
ಎಕ್ಸ್‌ಪ್ರೆಸ್ ರೈಲು
ಔರಂಗಾಬಾದ್ - ರೇಣಿಗುಂಟ (ವಯಾ ಬೀದರ್)
ಬೆಂಗಳೂರು - ಚೆನ್ನೈ (ನಿತ್ಯ ಸಂಚಾರ)
ಹೌರಾ - ಯಶವಂತಪುರ ಎಸಿ (ವಾರಕ್ಕೊಮ್ಮೆ)
ಹುಬ್ಬಳ್ಳಿ - ಮುಂಬೈ (ವಯಾ ಬಿಜಾಪುರ)
ಹೈದರಾಬಾದ್ - ಗುಲ್ಬರ್ಗ ಇಂಟರ್‌ಸಿಟಿ (ನಿತ್ಯ ಸಂಚಾರ)
ಮುಂಬೈ - ಚೆನ್ನೈ (ವಾರಕ್ಕೊಮ್ಮೆ, ವಯಾ ಗುಲ್ಬರ್ಗ)
ವಾರಾಣಸಿ - ಮೈಸೂರು (ವಾರಕ್ಕೆರಡು ಬಾರಿ)
ಸಂಚಾರ ಹೆಚ್ಚಳ
1. ಬೀದರ್ - ಯಶವಂತಪುರ
2. ಹುಬ್ಬಳ್ಳಿ - ವಿಜಯವಾಡ
3. ಹುಬ್ಬಳ್ಳಿ - ಸಿಕಂದರಾಬಾದ್

ಜನರ ನಿರೀಕ್ಷೆ ಬಹಳಷ್ಟಿದ್ದವು. ಆದರೂ ಮಧ್ಯಂತರ ಬಜೆಟ್‌ನಲ್ಲಿ ಅವುಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಯತ್ನಿಸಿದ್ದೇನೆ. ಬಜೆಟ್ ಮಂಡಿಸಲು ಅವಕಾಶ ನೀಡಿದ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರ್ರೆಸ್ ವರಿಷ್ಠೆ ಸೋನಿಯಾಗೆ ವಂದನೆಗಳು.
- ಮಲ್ಲಿಕಾರ್ಜುನ ಖರ್ಗೆ


ಬೆಳವಣಿಗೆಗೆ ಪೂರಕ
ಪ್ರಯಾಣ ಹಾಗೂ ಸರಕು ಸಾಗಣೆ ದರ ಹೆಚ್ಚಿಸದೇ ಶ್ರೀ ಸಾಮಾನ್ಯರ ಹಿತ ಕಾಪಾಡುವಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮುಂದಾಗಿದ್ದು, ಇದು ಬೆಳವಣಿಗೆಗೆ ಪೂರಕವಾದ ಬಜೆಟ್.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ಮಲತಾಯಿ ಧೋರಣೆ
ಈ ಸಾಲಿನಲ್ಲೂ ರಾಜ್ಯದ ಬಗ್ಗೆ ಕೇಂದ್ರದ ಮಲತಾಯಿ ಧೋರಣೆ ಮುಂದುವರಿದಿದೆ. ರಾಜ್ಯದವರೇ ಆದ ಖರ್ಗೆ ಅವರು ರೇಲ್ವೆ ಸಚಿವರಾಗಿದ್ದರೂ ಕೇವಲ ಮೂರು ಹೊಸ ರೈಲುಗಳನ್ನು ಮಾತ್ರ ನೀಡಲಾಗಿದೆ.
- ಜಗದೀಶ ಶೆಟ್ಟರ್, ವಿಪಕ್ಷ ನಾಯಕ

ನಿರೀಕ್ಷೆ ಇರಲಿಲ್ಲ
ಹಳೆ ಟ್ರ್ಯಾಕ್‌ನಲ್ಲಿ ಹೊಸ ಚುನಾವಣಾ ರೈಲು ಬಿಟ್ಟಿದ್ದಾರೆ. ನನಗೆ ಭಾರೀ ನಿರೀಕ್ಷೆ ಇರಲಿಲ್ಲ. ಇದು ಲೇಖಾನುದಾನಕ್ಕೆ ಮಾತ್ರ ಸೀಮಿತವಾಗಿದೆ. ರಾಜ್ಯಕ್ಕೆ ಹೊಸ ಕೊಡುಗೆ ಏನೂ ಇಲ್ಲ.
- ಕುಮಾರಸ್ವಾಮಿ, ಜೆಡಿಎಸ್ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.