ಪ್ರಧಾನ ಸುದ್ದಿ

ಕೃಷ್ಣ ಮಠಕ್ಕೆ ಭೂಗತದೊರೆ ಬೆದರಿಕೆ

ಕೃಷ್ಣ ಮಠಕ್ಕೆ ಭೂಗತದೊರೆ ಬೆದರಿಕೆ
Published On :

ಉಡುಪಿ: ಮಾಧ್ಯಮಗಳಲ್ಲಿ ಭಾರಿ ಚರ್ಚೆ, ಎಡಪಕ್ಷಗಳ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಕೃಷ್ಣಮಠದ ಪಂಕ್ತಿಭೇದ ಪ್ರಕರಣ ಭೂಗತ ಜಗತ್ತಿನ ಪ್ರವೇಶದೊಂದಿಗೆ ಹೊಸ ತಿರುವು ಪಡೆದುಕೊಂಡಿದೆ. ಕೆಲವು ದಿನಗಳ ಹಿಂದೆ ಕೃಷ್ಣ ಮಠದಲ್ಲಿ ಊಟಕ್ಕೆ ಕುಳಿತಿದ್ದ ಬಂಟ ಸಮುದಾಯದ ಮಹಿಳೆಯನ್ನು ಬಲವಂತವಾಗಿ ಎಬ್ಬಿಸಿದ್ದ ಮಠದ ಸಿಬ್ಬಂದಿಗೆ ಉಡುಪಿ ಮೂಲದ, ಪ್ರಸ್ತುತ ದುಬೈಯಲ್ಲಿರುವ ಭೂಗತ ದೊರೆ ಕೊರಗ ವಿಶ್ವನಾಥ ಶೆಟ್ಟಿ ಜೀವಬೆದರಿಕೆ ಒಡ್ಡಿದ್ದಾನೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.