ಮೋದಿ ಅಲೆಗೆ ಅರಳಿತು ಕಮಲ, ಹಗರಣಗಳ ಸುಳಿಗೆ ಸಿಲುಕಿದ ಕಾಂಗ್ರೆಸ್...

ಉತ್ತರಪ್ರದೇಶ 80
ಉತ್ತರಪ್ರದೇಶದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಗೆಲವು ಸಾಧಿಸಿದೆ. ಎಸ್ಪಿ ಮತ್ತು ಬಿಎಸ್ಪಿಯ ರಾಜಕೀಯ ಮೇಲಾಟದ ನಡುವೆ ಇಷ್ಟೊಂದು ದೊಡ್ಡ ಗೆಲವು ಸಾಧ್ಯವಾದೀತು ಎಂದು ಬಹುಶಃ ಬಿಜೆಪಿಯೇ ಅಂದುಕೊಂಡಿರಲಿಕ್ಕಿಲ್ಲ.
ಬಿಜೆಪಿ 71
ಎಸ್ಪಿ 05
ಕಾಂಗ್ರೆಸ್ 02
ಅಪ್ನಾ ದಳ್ 02
1 ಆಗ್ರಾ ರಾಮ್ಶಂಕರ್ ಕಠೇರಿಯಾ ಬಿಜೆಪಿ
2 ಅಕ್ಬರ್ಪುರ್ ದೇವೇಂದ್ರ ಸಿಂಗ್ ಬಿಜೆಪಿ
3 ಅಲೀಗಡ ಸತೀಶ್ಕುಮಾರ್ ಬಿಜೆಪಿ
4 ಅಲಹಾಬಾದ್ ಶ್ಯಾಮಚರಣ್ ಗುಪ್ತಾ ಬಿಜೆಪಿ
5 ಅಂಬೇಡ್ಕರ್ನಗರ ಹರೀಓಂ ಪಾಂಡೆ ಬಿಜೆಪಿ
6 ಅಮೇಠಿ ರಾಹುಲ್ ಗಾಂಧಿ ಕಾಂಗ್ರೆಸ್
7 ಅಮ್ರೋಹಾ ಕನ್ವರ್ ಸಿಂಗ್ ಬಿಜೆಪಿ
8 ಔನ್ಲಾ ಧರ್ಮೇಂದ್ರ ಕುಮಾರ್ ಬಿಜೆಪಿ
9 ಅಜಂಗಡ ಮುಲಾಯಂಸಿಂಗ್ ಯಾದವ್ ಎಸ್ಪಿ
10 ಬದೌನ್ ಧರ್ಮೇಂದ್ರ ಯಾದವ್ ಎಸ್ಪಿ
11 ಭಾಗ್ಪಟ್ ಸತ್ಯಪಾಲ್ ಸಿಂಗ್ ಬಿಜೆಪಿ
12 ಭಹ್ರೇಚ್ ಸಾದ್ವಿ ಸಾವಿತ್ರಿ ಭಾಯಿ ಫೂಲೆ ಬಿಜೆಪಿ
13 ಬಲಿಯಾ ಭರತ್ ಸಿಂಗ್ ಬಿಜೆಪಿ
14 ಬಂದಾ ಭೈರೋನ್ ಪ್ರಸಾದ್ ಮುಶ್ರಾ ಬಿಜೆಪಿ
15 ಬನ್ಸಾಗಾಂವ್ ಕಮ್ಲೇಶ್ ಪಾಸ್ವಾನ್ ಬಿಜೆಪಿ
16 ಬಾರಾಬಂಕಿ ಪ್ರಿಯಾಂಕಾ ಸಿಂಗ್ ರಾವತ್ ಬಿಜೆಪಿ
17 ಬರೇಲಿ ಸಂತೋಷ್ಕುಮಾರ್ ಬಿಜೆಪಿ
18 ಬಸ್ತಿ ಹರೀಶ್ ದ್ವಿವೇದಿ ಬಿಜೆಪಿ
19 ಬಧೋಯ್ ವೀರೇಂದ್ರ ಸಿಂಗ್ ಬಿಜೆಪಿ
20 ಬಿಜ್ನೂರ್ ಭರತೇಂದ್ರ ಕುನ್ವಾರ್ ಬಿಜೆಪಿ
21 ಬುಲಂದ್ಶಹರ್ ಭೋಲಾ ಸಿಂಗ್ ಬಿಜೆಪಿ
22 ಚಂದೌಲಿ ಮಹೇಂದ್ರನಾಥ್ ಪಾಂಡೆ ಬಿಜೆಪಿ
23 ದೇವೋರಿಯಾ ಕಲರಾಜ್ ಮಿಶ್ರಾ ಬಿಜೆಪಿ
24 ದೌರಾಹ್ರಾ ರೇಖಾ ಬಿಜೆಪಿ
25 ಇಟಾವಾ ಅಶೋಕ್ ಕುಮಾರ್ ದೋಹ್ರೆ ಬಿಜೆಪಿ
26 ಫರೀದಾಬಾದ್ ಲಲ್ಲು ಸಿಂಗ್ ಬಿಜೆಪಿ
27 ಫರೂಖಾಬಾದ್ ಮುಖೇಶ್ ರಜ್ಪೂತ್ ಬಿಜೆಪಿ
28 ಫತೇಪುರ್ ನಿರಂಜನ್ ಜ್ಯೋತಿ ಬಿಜೆಪಿ
29 ಫತೇಪುರ್ಸಿಕ್ರಿ ಬಾಬುಲಾಲ್ ಬಿಜೆಪಿ
30 ಫಿರೋಜಾಬಾದ್ ಅಕ್ಷಯ್ ಯಾದವ್ ಎಸ್ಪಿ
31 ಗೌತಮ್ಬುದ್ಧ ನಗರ್ ಡಾ.ಮಹೇಶ್ ಶರ್ಮಾ ಬಿಜೆಪಿ
32 ಗಾಜಿಯಾಬಾದ್ ವಿ.ಕೆ.ಸಿಂಗ್ ಬಿಜೆಪಿ
33 ಗಾಜಿಪುರ್ ಮನೋಜ್ ಸಿನ್ಹಾ ಬಿಜೆಪಿ
34 ಗೋಸಿ ಹರಿನಾರಾಯಣ ರಾಜ್ಭರ್ ಬಿಜೆಪಿ
35 ಗೊಂಡಾ ಕೀರ್ತಿ ಸಿಂಗ್ ಬಿಜೆಪಿ
36 ಗೋರಖ್ಪುರ್ ಆದಿತ್ಯನಾಥ್ ಬಿಜೆಪಿ
37 ಹಮೀರ್ಪುರ್ ಕುನ್ವಾರ್ ಸಿಂಗ್ ಬಿಜೆಪಿ
38 ಹರ್ದೊಯಿ ಅನ್ಶುಲ್ ವರ್ಮಾ ಬಿಜೆಪಿ
39 ಹತ್ರಾಸ್ ರಾಜೇಶ್ಕುಮಾರ್ ದಿವಾಕೇರ್ ಬಿಜೆಪಿ
40 ಜಲೌನ್ ಭಾನುಪ್ರತಾಪ್ ಸಿಂಗ್ ವರ್ಮಾ ಬಿಜೆಪಿ
41 ಜೌನ್ಪುರ್ ಕೃಷ್ಣಪ್ರತಾಪ್ ಬಿಜೆಪಿ
42 ಝಾನ್ಸಿ ಉಮಾ ಭಾರತಿ ಬಿಜೆಪಿ
43 ಕೈರಾನಾ ಹುಕುಮ್ ಸಿಂಗ್ ಬಿಜೆಪಿ
44 ಕನೌಜ್ ಡಿಂಪಲ್ ಯಾದವ್ ಎಸ್ಪಿ
45 ಕಾನ್ಪುರ ಎಂ.ಎಂ.ಜೋಶಿ ಬಿಜೆಪಿ
46 ಕೌಶಾಂಬಿ ವಿನೋದ್ಕುಮಾರ್ ಸೋಂಕರ್ ಬಿಜೆಪಿ
47 ಖೇರಿ ಅಜಯ್ಕುಮಾರ್ ಬಿಜೆಪಿ
48 ಕುಶಿನಗರ್ ರಾಜೇಶ್ ಪಾಂಡೆ ಬಿಜೆಪಿ
49 ಲಾಲ್ಗಂಜ್ ನೀಲಮ್ ಸೋಂಕರ್ ಬಿಜೆಪಿ
50 ಲಖನೌ ರಾಜನಾಥ್ ಸಿಂಗ್ ಬಿಜೆಪಿ
51 ಮಛಿಲ್ಶಹರ್ ರಾಮ್ ಚರಿತ್ರ ನಿಷಾದ್ ಬಿಜೆಪಿ
52 ಮಹಾರಾಜ್ಗಂಜ್ ಪಂಕಜ್ ಬಿಜೆಪಿ
53 ಮೈನ್ಪುರಿ ಮುಲಾಯಂ ಸಿಂಗ್ ಯಾದವ್ ಎಸ್ಪಿ
54 ಮಥುರಾ ಹೇಮಾಮಾಲಿನಿ ಬಿಜೆಪಿ
55 ಮೀರತ್ ರಾಜೇಂದ್ರ ಅಗರ್ವಾಲ್ ಬಿಜೆಪಿ
56 ಮಿರ್ಜಾಪುರ್ ಅನುಪ್ರಿಯಾ ಪಟೇಲ್ ಅಪ್ನಾ ದಳ್
57 ಮಿಸ್ರಿಖ್ ಅಂಜು ಬಾಲಾ ಬಿಜೆಪಿ
58 ಮೋಹನ್ಲಾಲ್ ಗಂಜ್ ಕುಶಾಲ್ ಕಿಶೋರ್ ಬಿಜೆಪಿ
59 ಮೊರಾದಾಬಾದ್ ಕುನ್ವರ್ ಸುರ್ವೇಶ್ ಕುಮಾರ್ ಬಿಜೆಪಿ
60 ಮುಜಾಫರ್ನಗರ್ ಸಂಜೀವ್ ಕುಮಾರ್ ಬಲ್ಯಾನ್ ಬಿಜೆಪಿ
61 ನಗಿನಾ ಯಶವಂತ್ ಸಿಂಗ್ ಬಿಜೆಪಿ
62 ಫೂಲ್ಪುರ್ ಕೇಶವ್ಪ್ರಸಾದ್ ಮೌರ್ಯ ಬಿಜೆಪಿ
63 ಪಿಲಿಭಿಟ್ ಮನೇಕಾ ಗಾಂಧಿ ಬಿಜೆಪಿ
64 ಪ್ರತಾಪ್ಗಡ ಕುವರ್ ಹರಿವಂಶ ಸಿಂಗ್ ಅಪ್ನಾ ದಳ್
65 ರಾಯ್ಬರೇಲಿ ಸೋನಿಯಾ ಗಾಂಧಿ ಕಾಂಗ್ರೆಸ್
66 ರಾಮ್ಪುರ್ ಡಾ.ನೇಪಾಲ್ ಸಿಂಗ್ ಬಿಜೆಪಿ
67 ರಾಬರ್ಟ್ಸ್ಗಂಜ್ ಛೋಟೆಲಾಲ್ ಬಿಜೆಪಿ
68 ಸಹರಾನ್ಪುರ್ ರಾಘವ್ ಲಖನ್ಪಾಲ್ ಬಿಜೆಪಿ
69 ಸಲೇಂಪುರ್ ರವೀಂದ್ರ ಕುಶ್ವಾಹ ಬಿಜೆಪಿ
70 ಸಂಭಾಲ್ ಸತ್ಯಪಾಲ್ ಸಿಂಗ್ ಬಿಜೆಪಿ
71 ಸಂತ ಕಬೀರ್ನಗರ್ ಶರದ್ ತ್ರಿಪಾಠಿ ಬಿಜೆಪಿ
72 ಶಹಜಹಾನ್ಪುರ್ ಕೃಷ್ಣ ರಾಜ್ ಬಿಜೆಪಿ
73 ಶ್ರಾವಸ್ತಿ ದದ್ದನ್ ಸಿಂಗ್ ಬಿಜೆಪಿ
74 ಸೀತಾಪುರ್ ರಾಜೇಶ್ ವರ್ಮಾ ಬಿಜೆಪಿ
75 ಉನ್ನಾವ್ ಸ್ವಾಮಿ ಸಚ್ಚಿದಾನಂದ ಹರಿಸಾಕ್ಷಿ ಬಿಜೆಪಿ
76 ವಾರಾಣಸಿ ನರೇಂದ್ರ ಮೋದಿ ಬಿಜೆಪಿ
77 ದೊಮರಿಯಾಗಂಜ್ ಜಗದಾಂಬಿಕಾ ಪಾಲ್ ಬಿಜೆಪಿ
78 ಇಟಾಹ್ ರಾಜ್ವೀರ್ ಸಿಂಗ್ ಬಿಜೆಪಿ
79 ಕೇಸರ್ಗಂಜ್ ಭುಶಣ್ ಶರಣ್ ಸಿಂಗ್ ಬಿಜೆಪಿ
80 ಸುಲ್ತಾನ್ಪುರ್ ವರುಣ್ ಗಾಂಧಿ ಬಿಜೆಪಿ
ಬಿಹಾರ- 40
1. ಬಿಜೆಪಿ-22
2. ಕಾಂಗ್ರೆಸ್ 2
3. ಸ್ವತಂತ್ರ 2
4. ಜೆಡಿಯು 4
5. ಆರ್ಜೆಡಿ 6
6. ಎಲ್ಜೆಪಿ 4
7. ಇತರೆ 4
1 ಅರಾರಿಯಾ ತಸ್ಲೀಮ್ ಉದ್ದೀನ್ ಆರ್ಜೆಡಿ
2 ಅರ್ರಾಹ್ ರಾಜ್ಕುಮಾರ್ ಸಿಂಗ್ ಬಿಜೆಪಿ
3 ಔರಂಗಾಬಾದ್ ಸುಶೀಲ್ ಕುಮಾರ್ ಸಿಂಗ್ ಬಿಜೆಪಿ
4 ಬಂಕಾ ಜೈಪ್ರಕಾಶ್ ನಾರಾಯಣ್ ಯಾದವ್ ಆರ್ಜೆಡಿ
5 ಬೇಗುಸರಾಯ್ ಭೋಲಾ ಸಿಂಗ್ ಬಿಜೆಪಿ
6 ಭಾಗಲ್ಪುರ ಶೈಲೇಶ್ಕುಮಾರ್ ಆರ್ಜೆಡಿ
7 ಬಕ್ಸಾರ್ ಅಶ್ವಿನಿ ಕುಮಾರ್ ಚೌಬಿ ಬಿಜೆಪಿ
8 ದರ್ಭಾಂಗ ಕೀರ್ತಿ ಆಜಾದ್ ಬಿಜೆಪಿ
9 ಗಯಾ ಹರಿ ಮಂಝಿ ಬಿಜೆಪಿ
10 ಗೋಪಾಲ್ಗಂಜ್ ಜನಕ್ ರಾಮ್ ಬಿಜೆಪಿ
11 ಹಾಜೀಪುರ ರಾಮ್ ವಿಲಾಸ್ ಪಾಸ್ವಾನ್ ಎಲ್ಜೆಪಿ
12 ಜಮೂಯ್ ಚಿರಾಗ್ ಕುಮಾರ್ ಪಾಸ್ವಾನ್ ಎಲ್ಜೆಪಿ
13 ಜಂಜಾರ್ಪುರ ವೀರೇಂದ್ರಕುಮಾರ್ ಚೌಧರಿ ಬಿಜೆಪಿ
14 ಕರಾಕಟ್ ಉಪೇಂದ್ರ ಕುಶ್ವಾಹ ಆರ್ಎಲ್ಎಸ್ಪಿ
15 ಕಟಿಹಾರ್ ತಾರಿಖ್ ಅನ್ವರ್ ಎನ್ಸಿಪಿ
16 ಖಗಾರಿಯಾ ಮೆಹಬೂಬ್ ಚೌಧರಿ ಎಲ್ಜೆಪಿ
17 ಕಿಶನ್ಗಂಜ್ ಮೊಹಮದ್ ಹಕ್ ಕಾಂಗ್ರೆಸ್
18 ಮಾಧೇಪುರ ಪಪ್ಪು ಯಾದವ್ ಆರ್ಜೆಡಿ
19 ಮಧುಬನಿ ನಾರಾಯಣ ಯಾದವ್ ಬಿಜೆಪಿ
20 ಮಹಾರಾಜ್ಗಂಜ್ ಜನಾರ್ದನ ಸಿಂಗ್ ಬಿಜೆಪಿ
21 ಮುಂಗೇರ್ ವೀಣಾ ದೇವಿ ಎಲ್ಜೆಪಿ
22 ಮುಜಾಫರ್ಪುರ ಅಜಯ್ ನಿಶಾದ್ ಬಿಜೆಪಿ
23 ನಳಂದಾ ಕೌಶಲೇಂದ್ರ ಕುಮಾರ್ ಜೆಡಿಯು
24 ನಾವಡಾ ಗಿರಿರಾಜ್ ಸಿಂಗ್ ಬಿಜೆಪಿ
25 ಪಶ್ಚಿಮ ಚಂಪಾರಣ್ ಡಾ.ಸಂಜಯ್ ಜೈಸ್ವಾಲ್ ಬಿಜೆಪಿ
26 ಪಾಟಲೀಪುತ್ರ ರಾಮ್ಕೃಪಾಲ್ ಯಾದವ್ ಬಿಜೆಪಿ
27 ಪಟ್ನಾ ಸಾಹೀಬ್ ಶತ್ರುಘ್ನ ಸಿನ್ಹಾ ಬಿಜೆಪಿ
28 ಪುರ್ನಿಯಾ ಸಂತೋಷ್ ಕುಮಾರ್ ಜೆಡಿಯು
29 ಪೂರ್ವಿ ಚಂಪಾರಣ್ ರಾಧಾ ಮೋಹನ್ ಸಿಂಗ್ ಬಿಜೆಪಿ
30 ಸಮಷ್ಟಿಪುರ ರಾಮ್ ಚಂದ್ರ ಪಾಸ್ವಾನ್ ಎಲ್ಜೆಪಿ
31 ಸಸಾರಾಂ ಛೇಡಿ ಪಾಸ್ವಾನ್ ಬಿಜೆಪಿ
32 ಶಿಯೋಹಾರ್ ರಮಾ ದೇವಿ ಬಿಜೆಪಿ
33 ಸೀತಾಮಡಿ ರಾಮ್ಕುಮಾರ್ ಶರ್ಮಾ ಆರ್ಎಲ್ಎಸ್ಪಿ
34 ಸಿವಾನ್ ಓಂಪ್ರಕಾಶ್ ಯಾದವ್ ಬಿಜೆಪಿ
35 ಸುಪೌಲ್ ರಂಜೀತ್ ರಂಜನ್ ಕಾಂಗ್ರೆಸ್
36 ಉಜಿಯಾರ್ಪುರ್ ನಿತ್ಯಾನಂದ ರೈ ಬಿಜೆಪಿ
37 ವೈಶಾಲಿ ರಾಮ್ಕಿಶೋರ್ ಸಿಂಗ್ ಎಲ್ಜಪೆ
38 ವಾಲ್ಮೀಕಿ ನಗರ್ ಸತೀಶ್ಚಂದ್ರ ದುಬೆ ಬಿಜೆಪಿ
39 ಜಹಾನಾಬಾದ್ ಡಾ.ಅರುಣ್ ಕುಮಾರ್ ಆರ್ಎಲ್ಎಸ್ಪಿ
40 ಸಾರನ್ ರಾಜೀವ್ ಪ್ರತಾಪ್ ರೂಡಿ ಬಿಜೆಪಿ
ಗುಜರಾತ್-26
1.ಬಿಜೆಪಿ 26
1 ಅಹಮದಾಬಾದ್ ಪೂರ್ವ ಪರೇಶ್ರಾವಲ್ ಬಿಜೆಪಿ
2 ಅಹಮದಾಬಾದ್ ಪಶ್ಚಿಮ ಕಿರಿಟ್ ಸೋಲಂಕಿ ಬಿಜೆಪಿ
3 ಅಮ್ರೇಲಿ ಕೆ.ಎನ್.ಭಿಕಾಭಾಯಿ ಬಿಜೆಪಿ
4 ಆನಂದ್ ದಿಲೀಪ್ ಪಟೇಲ್ ಬಿಜೆಪಿ
5 ಬನಸ್ಕಾಂತಾ ಪಿ.ಎಚ್.ಚೌಧರಿ ಬಿಜೆಪಿ
6 ಬರ್ಡೋಲಿ ನಾಗರಭಾಯಿ ವಾಸವ ಬಿಜೆಪಿ
7 ಭರುಚ್ ಧಂಜಿಭಾಯ್ ವಾಸವ ಬಿಜೆಪಿ
8 ಭಾವ್ನಗರ್ ಡಾ.ಭಾರತಿಬಿನ್ ಶಿಯಲ್ ಬಿಜೆಪಿ
9 ಛೋಟಾ ಉದಯ್ಪುರ್ ರಾಮ್ಸಿನ್ಹ ರಥ್ವಾ ಬಿಜೆಪಿ
10 ದಾಹೋದ್ ಜಸ್ವಂತ್ಸಿನ್ಹ ಭಾಭೋರ್ ಬಿಜೆಪಿ
11 ಗಾಂಧಿನಗರ್ ಎಲ್.ಕೆ.ಆಡ್ವಾಣಿ ಬಿಜೆಪಿ
12 ಜಾಮ್ನಗರ್ ಪೂನಮ್ಬಿನ್ ಮಾದಮ್ ಬಿಜೆಪಿ
13 ಜುನಾಗಡ್ ಚೂಡಾಸಮ ನರನ್ಭಾಯಿ ಬಿಜೆಪಿ
14 ಕಛ್ ಚಾವ್ಡಾ ಲಖಾಮಶಿ ಬಿಜೆಪಿ
15 ಖೇಡಾ ದೇವುಸಿನ್ಹ ಚೌಹಾಣ್ ಬಿಜೆಪಿ
16 ಮಹಾಸೇನ ಕಾನುಭಾಯ್ ಪಟೇಲ್ ಬಿಜೆಪಿ
17 ನವ್ಸಾರಿ ಸಿ.ಆರ್.ಪಾಟೀಲ್ ಬಿಜೆಪಿ
18 ಪಂಚಮಹಲ್ ಪ್ರತಾಪ್ಸಿನ್ಹ ಚೌಹಾಣ್ ಬಿಜೆಪಿ
19 ಪಟಾನ್ ಲೀಲಾದರ್ಭಾಯ್ ವಘೇಲಾ ಬಿಜೆಪಿ
20 ಪೋರಬಂದರ್ ರಡಾದಿಯಾ ಹಂಸರಾಜ್ಭಾಯಿ ಬಿಜೆಪಿ
21 ರಾಜ್ಕೋಟ್ ಕುಂದಾರಿಯಾ ಕಲ್ಯಾಣ್ಜಿಭಾಯ್ ಬಿಜೆಪಿ
22 ಸಬರಕಾಂತ ಶಂಕರ್ಸಿನ್ಹ ರಾಥೋಡ್ ಬಿಜೆಪಿ
23 ಸೂರತ್ ದರ್ಶನ್ ಜಾರ್ಧೋಶ್ ಬಿಜೆಪಿ
24 ಸುರೇಂದ್ರನಗರ್ ಗೋವಿಂದ್ಭಾಯಿ ಫಟೇಪಾರಾ ಬಿಜೆಪಿ
25 ವಡೋದರಾ ನರೇಂದ್ರ ಮೋದಿ ಬಿಜೆಪಿ
26 ವಲ್ಸಾದ್ ಡಾ.ಕೆ.ಸಿ.ಪಟೇಲ್ ಬಿಜೆಪಿ
ಮಹಾರಾಷ್ಟ್ರ 48
1. ಬಿಜೆಪಿ 23
2. ಬಿವಿಎ 00
3. ಕಾಂಗ್ರೆಸ್ 02
4. ಸ್ವತಂತ್ರ,
5, ಎನ್ಸಿಪಿ 04
6 ಶಿವಸೇನೆ 18
7. ಸ್ವಾಭಿಮಾನಿ ಪಕ್ಷ 01
1 ಅಹಮದ್ನಗರ್ ಮನ್ಸುಖ್ಲಾಲ್ ಗಾಂಧಿ ಬಿಜೆಪಿ
2 ಅಕೋಲ ಶಾಮರಾವ್ ಧೋತ್ರೆ ಬಿಜೆಪಿ
3 ಅಮರಾವತಿ ಅದ್ಸುಲ್ ವಿಠೋಬಾ ಶಿವಸೇನಾ
4 ಔರಂಗಾಬಾದ್ ಚಂದ್ರಕಾಂತ್ ಖೈರೆ ಶಿವಸೇನಾ
5 ಬಾರಾಮತಿ ಸುಪ್ರಿಯಾ ಸುಲೆ ಎನ್ಸಿಪಿ
6 ಬೀಡ್ ಗೋಪಿನಾಥ್ ಮುಂಡೆ ಬಿಜೆಪಿ
7 ಭಂಡಾರ-ಗುಂಡಿಯಾ ನಾನುಭಾವ್ ಪಟೋಲೆ ಬಿಜೆಪಿ
8 ಭಿವಂಡಿ ಕಪಿಲ್ ಪಾಟೀಲ್ ಬಿಜೆಪಿ
9 ಬುಲ್ಧಾನಾ ಗಣಪತ್ರಾವ್ ಜಾಧವ್ ಶಿವಸೇನಾ
10 ಚಂದ್ರಾಪುರ್ ಗಂಗಾರಾಮ್ ಅಹಿರ್ ಬಿಜೆಪಿ
11 ಧುಲೆ ಡಾ.ರಾಮ್ರಾವ್ ಭಮ್ರೆ ಬಿಜೆಪಿ
12 ದಿಂಡೋರಿ ದೇವೋರಾಮ್ ಚೌಹಾಣ್ ಬಿಜೆಪಿ
13 ಗಡ್ಚಿರೋಲಿ ಅಶೋಕ್ ನೇಚೆ ಬಿಜೆಪಿ
14 ಹಟ್ಕನಂಗ್ಲೆ ರಾಜು ಶೆಟ್ಟಿ ಸ್ವಾಭಿಮಾನಿ ಪಕ್ಷ
15 ಹಿಂಗೋಲಿ ಬಾಪುರಾವ್ ವಾಂಖಡೆ ಶಿವಸೇನಾ
16 ಜಲ್ಗಾಂವ್ ನಾನಾ ಪಾಟೀಲ್ ಬಿಜೆಪಿ
17 ಜಲ್ನಾ ದಾದಾರಾವ್ ದಾಣ್ವೆ ಬಿಜೆಪಿ
18 ಕೋಲ್ಹಾಪುರ್ ಧನಂಜಯ್ ಮಹಂದಿಕ್ ಎನ್ಸಿಪಿ
19 ಲಾತೂರ್ ಡಾ.ಸುನೀಲ್ ಗಾಯಕ್ವಾಡ್ ಬಿಜೆಪಿ
20 ಮವಾಲ್ ಶ್ರೀರಂಗ ಬರ್ಣೆ ಶಿವಸೇನಾ
21 ಮುಂಬೈ(ಉ) ಗೋಪಾಲ ಶೆಟ್ಟಿ ಬಿಜೆಪಿ
22 ಮುಂಬೈ(ಉ.ಕೇಂದ್ರ) ಪೂನಮ್ ಮಹಾಜನ್ ಬಿಜೆಪಿ
23 ಮುಂಬೈ(ಈ) ಕಿರೀಟ್ ಸೋಮಯ್ಯ ಬಿಜೆಪಿ
24 ಮುಂಬೈ(ವಾ) ಗಜಾನನ್ ಕೀರ್ತಿಕರ್ ಶಿವಸೇನಾ
25 ಮುಂಬೈ(ದ) ಅರವಿಂದ್ ಸಾವಂತ್ ಶಿವಸೇನಾ
26 ಮುಂಬೈ(ದ.ಕೇಂದ್ರ) ರಾಹುಲ್ ಶೇವಾಲೆ ಬಿಜೆಪಿ
27 ನಾಗ್ಪುರ ನಿತಿನ್ ಗಡ್ಕರಿ ಬಿಜೆಪಿ
28 ನಾಂದೇಡ್ ಅಶೋಕ್ ಚೌಹಾಣ್ ಕಾಂಗ್ರೆಸ್
29 ನಂದೂರ್ಬಾರ್ ವಿಜಯ್ಕುಮಾರ್ ಗಿವಿಟ್ ಬಿಜೆಪಿ
30 ನಾಸಿಕ್ ತುಕಾರಾಮ್ ಗೋಡ್ಸೆ ಶಿವಸೇನಾ
31 ಉಸ್ಮಾನಾಬಾದ್ ವಿಶ್ವನಾಥ್ ಗಾಯಕ್ವಾಡ್ ಶಿವಸೇನಾ
32 ಪಾಲ್ಘರ್ ಚಿಂತಾಮಣ್ ವಂಘಾ ಬಿಜೆಪಿ
33 ಪಾರ್ಭಾನಿ ಹರಿಭಾವ್ ಜಾಧವ್ ಶಿವಸೇನಾ
34 ಪುಣೆ ಅನಿಲ್ ಶಿರೋಲೆ ಬಿಜೆಪಿ
35 ರಾಯ್ಗಡ ಅನಂತ್ ಗೀತೆ ಶಿವಸೇನಾ
36 ರಾಮ್ಟೇಕ್ ಕೃಪಾಲ್ ತುಮಾನೆ ಶಿವಸೇನಾ
37 ರತ್ನಗಿರಿ ವಿನಾಯಕ್ ರೌತ್ ಶಿವಸೇನಾ
38 ರವೇರ್ ನಿಖಿಲ್ ಖಡಾಸೆ ಬಿಜೆಪಿ
39 ಸಾಂಗ್ಲಿ ಸಂಜಯ್ಕುಮಾರ್ ಪಾಟೀಲ್ ಬಿಜೆಪಿ
40 ಸತಾರಾ ಶ್ರೀಮಂತ್ ಭೋಂಸ್ಲೆ ಕಾಂಗ್ರೆಸ್
41 ಶಿರಡಿ ಕಿಷನ್ ಲೋಖಂಡೆ ಶಿವಸೇನಾ
42 ಶಿರೂರ್ ದತ್ತಾತ್ರೇಯ ಅಧಾಲ್ರಾವ್ ಶಿವಸೇನಾ
43 ಸೋಲಾಪುರ್ ಶರದ್ ಬನ್ಸೋಡೆ ಬಿಜೆಪಿ
44 ಠಾಣೆ ವಿಚಾರೆ ಬಾಬುರಾವ್ ಶಿವಸೇನಾ
45 ವಾರ್ಧಾ ರಾಮಾದಾಸ್ ತಡಸ್ ಬಿಜೆಪಿ
46 ಯವತ್ಮಾಲ್ ಪುಂಡಲೀಕರಾವ್ ಗವಾಲಿ ಶಿವಸೇನಾ
47 ಕಲ್ಯಾಣ್ ಶ್ರೀಕಾಂತ್ ಶಿಂಧೆ ಶಿವಸೇನಾ
48 ಮಧಾ ಶಂಕರ್ರಾವ್ ಮೊಹಿತೆ ಎನ್ಸಿಪಿ
ರಾಜಸ್ಥಾನ 25
ಬಿಜೆಪಿ 25
1 ಅಜ್ಮೇರ್ ಸನ್ವಾರ್ ಲಾಲ್ ಜಾಟ್ ಬಿಜೆಪಿ
2 ಅಲ್ವಾರ್ ಚಾಂದ್ನಾಥ್ ಬಿಜೆಪಿ
3 ಬನ್ಸ್ವಾರಾ ಮನ್ಶಂಕರ್ ನಿನಾಮಾ ಬಿಜೆಪಿ
4 ಬರ್ಮಾರ್ ಸೋನಾ ರಾಮ್ ಬಿಜೆಪಿ
5 ಭರತ್ಪುರ್ ಬಹದೂರ್ ಸಿಂಗ್ ಬಿಜೆಪಿ
6 ಭಿಲ್ವಾರಾ ಸುಭಾಷ್ ಬಹೇರಿಯಾ ಬಿಜೆಪಿ
7 ಬಿಕನೇರ್ ಅರ್ಜುನ್ ರಾಮ್ ಮೇಘಾಲ್ ಬಿಜೆಪಿ
8 ಚಿತ್ತೋರ್ಗಡ ಚಂದ್ರಪ್ರಕಾಶ್ ಜೋಶಿ ಬಿಜೆಪಿ
9 ಚುರು ರಾಹುಲ್ ಕಸ್ವಾನ್ ಬಿಜೆಪಿ
10 ಗಂಗಾನಗರ್ ನಿಹಾಲ್ಚಂದ್ ಬಿಜೆಪಿ
11 ಜೈಪುರ ರಾಮಚರಣ್ ಬೊಹಾರಾ ಬಿಜೆಪಿ
12 ಜೈಪುರ(ಗ್ರಾ.) ರಾಜವರ್ಧನ್ಸಿಂಗ್ ರಾಥೋಡ್ ಬಿಜೆಪಿ
13 ಜಲೋರ್ ದೇವ್ಜಿ ಪಟೇಲ್ ಬಿಜೆಪಿ
14 ಝಲಾವರ್ ದುಷ್ಯಂತ್ ಸಿಂಗ್ ಬಿಜೆಪಿ
15 ಜೋಧ್ಪುರ್ ಗಜೇಂದ್ರಸಿಂಗ್ ಶೇಖಾವತ್ ಬಿಜೆಪಿ
16 ಕರಾವುಲಿ- ಧೋಲಾಪುರ್ ಮನೋಜ್ ರಜೋರಿಯಾ ಬಿಜೆಪಿ
17 ಕೋಟಾ ಓಂ ಬಿರ್ಲಾ ಬಿಜೆಪಿ
18 ನಾಗೌರ್ ಸಿ.ಆರ್.ಚೌಧರಿ ಬಿಜೆಪಿ
19 ಪಾಲಿ ಪಿ.ಪಿ.ಚೌಧರಿ ಬಿಜೆಪಿ
20 ರಾಜಸಮಂದ್ ಹಿರೋಮ್ ಸಿಂಗ್ ರಾಥೋಡ್ ಬಿಜೆಪಿ
21 ಸಿಕಾರ್ ಸುಮೇಧಾನಂದ ಸರಸ್ವತಿ ಬಿಜೆಪಿ
22 ಟೋಂಕ್- ಸವಾಯ್ ಸುಕ್ಬೀರ್ ಸಿಂಗ್ ಬಿಜೆಪಿ
23 ಉದಯ್ಪುರ್ ಅರ್ಜುನ್ಲಾಲ್ ಮೀನಾ ಬಿಜೆಪಿ
24 ದೌಸಾ ಹರಿಶ್ಚಂದ್ರ ಮೀನಾ ಬಿಜೆಪಿ
25 ಜುಂಜುನು ಸಂತೋಷ್ ಅಹ್ಲಾವತ್ ಬಿಜೆಪಿ
ಹರ್ಯಾಣ 10
1. ಎಚ್ಜೆಸಿಬಿಎಲ್
2. ಕಾಂಗ್ರೆಸ್ 1
3. ಬಿಜೆಪಿ 7
4. ಐಎನ್ಎಲ್ 2
1 ಭಿವಾನಿ ಧರಂಬೀರ್ ಬಿಜೆಪಿ
2 ಫರೀದಾಬಾದ್ ಕೃಷ್ಣನ್ ಪಾಲ್ ಬಿಜೆಪಿ
3 ಹಿಸ್ಸಾರ್ ದುಷ್ಯಂತ್ ಚೌಟಾಲಾ ಐಎನ್ಎಲ್
4 ಕರ್ನಾಲ್ ಅಶ್ವಿನಿ ಕುಮಾರ್ ಬಿಜೆಪಿ
5 ಕುರುಕ್ಷೇತ್ರ ರಾಜ್ಕುಮಾರ್ ಸೈನಿ ಬಿಜೆಪಿ
6 ರೋಹ್ಟಕ್ ದಿಪೀಂದರ್ ಸಿಂಗ್ ಹೂಡಾ ಕಾಂಗ್ರೆಸ್
7 ಸಿರ್ಸಾ ಚರಣ್ಜೀತ್ ಸಿಂಗ್ ಐಎನ್ಎಲ್
8 ಸೋನಿಪತ್ ರಮೇಶ್ ಚಂದರ್ ಬಿಜೆಪಿ
9 ಅಂಬಾಲ ರತನ್ಲಾಲ್ ಕಠಾರಿಯಾ ಬಿಜೆಪಿ
10 ಗುರ್ಗಾಂವ್ ಇಂದರ್ಜೀತ್ ಸಿಂಗ್ ಬಿಜೆಪಿ
ಛತ್ತೀಸ್ಗಡ 11
1. ಬಿಜೆಪಿ 10
2. ಕಾಂಗ್ರೆಸ್ 1
1 ಬಸ್ತಾರ್ ದಿನೇಶ್ ಕಶ್ಯಪ್ ಬಿಜೆಪಿ
2 ದುರ್ಗ್ ತಮ್ರಾಧ್ವಜ್ ಸಾಹು ಕಾಂಗ್ರೆಸ್
3 ಜಂಜ್ಗಿರ್-ಚಂಪಾ ಕಮಲಾ ಪಾಟ್ಲೆ ಬಿಜೆಪಿ
4 ಕಂಕೇರ್ ವಿಕ್ರಮ್ದೇವ್ ಉಸೆಂಡಿ ಬಿಜೆಪಿ
5 ಕೋರ್ಬಾ ಡಾ.ಬನ್ಶಿಲಾಲ್ ಮಹ್ತೊ ಬಿಜೆಪಿ
6 ಮಹಾಸಮುಂದ್ ಚಂದೂಲಾಲ್ ಸಾಹು ಬಿಜೆಪಿ
7 ರಾಯ್ಗಡ ವಿಷ್ಣು ದೇವ್ ಸಾಯಿ ಬಿಜೆಪಿ
8 ರಾಯ್ಪುರ ರಮೇಶ್ ಬೈಸ್ ಬಿಜೆಪಿ
9 ರಾಜ್ನಂದಗಾಂವ್ ಅಭಿಷೇಕ್ ಸಿಂಗ್ ಬಿಜೆಪಿ
10 ಬಿಲಾಸ್ಪುರ ಲಖಾನ್ಲಾಲ್ ಸಾಹು ಬಿಜೆಪಿ
11 ಸರ್ಗುಜ ಕಮಲಾಬನ್ ಸಿಂಗ್ ಬಿಜೆಪಿ
ಜಾರ್ಖಂಡ್ 14
ಬಿಜೆಪಿ 12, ಜೆಎಂಎಂ 2
1 ಛತ್ರಾ ಸುನೀಲ್ಕುಮಾರ್ ಸಿಂಗ್ ಬಿಜೆಪಿ
2 ಧನ್ಬಾದ್ ಪಶುಪತಿನಾಥ್ ಸಿಂಗ್ ಬಿಜೆಪಿ
3 ದುಮ್ಕಾ ಶಿಬು ಸೊರೇನ್ ಜೆಎಂಎಂ
4 ಗಿರಿದ್ ರವೀಂದ್ರ ಪಾಂಡೆ ಬಿಜೆಪಿ
5 ಗೊಡ್ಡಾ ನಿಶಿಕಾಂತ್ ದುಬೆ ಬಿಜೆಪಿ
6 ಹಜಾರಿಬಾಗ್ ಜಯಂತ್ ಸಿನ್ಹ ಬಿಜೆಪಿ
7 ಜೆಮ್ಶೆಡ್ಪುರ್ ವಿದ್ಯುತ್ ಮಹಾತೊ ಬಿಜೆಪಿ
8 ಕುಂತಿ ಕರಿಯಾ ಮುಂಡಾ ಬಿಜೆಪಿ
9 ಕೊಡರ್ಮಾ ರವೀಂದ್ರ ರೇ ಬಿಜೆಪಿ
10 ಲೋಹರ್ಡಾಗ ರಮೇಶ್ ಒರಾನ್ ಕಾಂಗ್ರೆಸ್
11 ಪಲಮು ವಿಷ್ಣು ದಯಾಳ್ ರಾಮ್ ಬಿಜೆಪಿ
12 ರಾಜ್ಮಹಲ್ ವಿಜಯ್ಕುಮಾರ್ ಹಂಸದತ್ ಜೆಎಂಎಂ
13 ರಾಂಚಿ ರಾಮ್ ಚೌಧರಿ ಬಿಜೆಪಿ
14 ಸಿಂಗ್ಭೂಮ್ ಲಕ್ಷ್ಣಣ್ ಗಿಳುವಾ ಬಿಜೆಪಿ
ಮಧ್ಯಪ್ರದೇಶ 29
ಕಾಂಗ್ರೆಸ್ 2, ಬಿಜೆಪಿ 27
1 ಬೇತುಲ್ ಜ್ಯೋತಿ ಧುರ್ವೆ ಬಿಜೆಪಿ
2 ಭೀಂಡ್ ಡಾ.ಭಗೀರಥ್ ಪ್ರಸಾದ್ ಬಿಜೆಪಿ
3 ಭೋಪಾಲ್ ಅಲೋಕ್ ಸಂಜರ್ ಬಿಜೆಪಿ
4 ಛಿಂದ್ವಾರಾ ಕಮಲ್ನಾಥ್ ಕಾಂಗ್ರೆಸ್
5 ದಾಮೋಹ ಪ್ರಹ್ಲಾದ್ ಪಟೇಲ್ ಬಿಜೆಪಿ
6 ದೀವಾಸ್ ಮಮೋಹರ್ ಉಂತ್ವಾಲ್ ಬಿಜೆಪಿ
7 ಧರ್ ಸಾವಿತ್ರಿ ಠಾಕೂರ್ ಬಿಜೆಪಿ
8 ಗುನಾ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್
9 ಇಂದೋರ್ ಸುಮಿತ್ರಾ ಮಹಾಜನ್ ಬಿಜೆಪಿ
10 ಜಬಲ್ಪುರ್ ರಾಕೇಶ್ ಸಿಂಗ್ ಬಿಜೆಪಿ
11 ಖುಜರಾಹೋ ನಾಗೇಂದ್ರ ಸಿಂಗ್ ಬಿಜೆಪಿ
12 ಖಾಂಡ್ವಾ ನಂದ್ಕುಮಾರ್ ಚೌಹಾಣ್ ಬಿಜೆಪಿ
13 ಖರ್ಗೋರೋ ಸುಭಾಷ್ ಪಟೇಲ್ ಬಿಜೆಪಿ
14 ಮಂಡ್ಲಾ ಫಗ್ಗನ್ ಸಿಂಗ್ ಬಿಜೆಪಿ
15 ಮಂಡ್ಸೋರ್ ಸುಧೀರ್ ಗುಪ್ತಾ ಬಿಜೆಪಿ
16 ಮೊರೇನಾ ಅನೂಪ್ ಮಿಶ್ರಾ ಬಿಜೆಪಿ
17 ರಾಜ್ಗಡ ರೋದ್ಮಾಲ್ ನಾಗರ್ ಬಿಜೆಪಿ
18 ರತ್ಲಂ ದಿಲೀಪ್ಸಿಂಗ್ ಭುರಿಯಾ ಬಿಜೆಪಿ
19 ರೇವಾ ಜನಾರ್ದನ ಮಿಶ್ರಾ ಬಿಜೆಪಿ
20 ಸತ್ನಾ ಗಣೇಶ್ ಸಿಂಗ್ ಬಿಜೆಪಿ
21 ಶಾದೋಲ್ ದಳ್ಪತ್ ಸಿಂಗ್ ಬಿಜೆಪಿ
22 ಸಿಂಧಿ ರಿತಿ ಪಾಠಕ್ ಬಿಜೆಪಿ
23 ತಿಕಾಂಗಡ ಡಾ.ವೀರೇಂದ್ರ ಕುಮಾರ್ ಬಿಜೆಪಿ
24 ಉಜ್ಜೈನಿ ಚಿಂತಾಮಣಿ ಮಾಲ್ವಿಯಾ ಬಿಜೆಪಿ
25 ವಿದಿಶಾ ಸುಷ್ಮಾ ಸ್ವರಾಜ್ ಬಿಜೆಪಿ
26 ಬಾಲಘಾಟ್ ಬೋಧ್ಸಿಂಗ್ ಭಗತ್ ಬಿಜೆಪಿ
27 ಗ್ವಾಲಿಯರ್ ನರೇಂದ್ರ ಸಿಂಗ್ ಬಿಜೆಪಿ
28 ಹೊಸ್ಹಾಂಗಾಬಾದ್ ಉದಯ್ ಪ್ರತಾಪ್ ಸಿಂಗ್ ಬಿಜೆಪಿ
29 ಸಾಗರ್ ಲಕ್ಷ್ಮೀನಾರಾಯಣ ಯಾದವ್ ಬಿಜೆಪಿ
ಅರುಣಾಚಲ 02
ಕಾಂಗ್ರೆಸ್ 1, ಬಿಜೆಪಿ 1
1 ಅರುಣಾಚಲ ಪೂ. ನಿನಾಂಗ್ ಎರಿಂಗ್ ಕಾಂಗ್ರೆಸ್
2 ಅರುಣಾಚಲ ಪ. ಕಿರೆನ್ ಜಿಜಿಜು ಬಿಜೆಪಿ
ದೆಹಲಿ 7
ಬಿಜೆಪಿ 7
1 ಚಾಂದ್ನಿ ಚೌಕ್ ಡಾ.ಹರ್ಷವರ್ಧನ್ ಬಿಜೆಪಿ
2 ಪೂರ್ವ ದೆಹಲಿ ಮಹೀಶ್ ಗಿರಿ ಬಿಜೆಪಿ
3 ನವದೆಹಲಿ ಮೀನಾಕ್ಷಿ ಲೇಖಿ ಬಿಜೆಪಿ
4 ಈಶಾನ್ಯ ದೆಹಲಿ ಮನೋಜ್ ತಿವಾರಿ ಬಿಜೆಪಿ
5 ವಾಯವ್ಯ ದೆಹಲಿ ಉದಿತ್ ರಾಜ್ ಬಿಜೆಪಿ
6 ದಕ್ಷಿಣ ದೆಹಲಿ ರಮೇಶ್ ಬಿಧುರಿ ಬಿಜೆಪಿ
7 ಪಶ್ಚಿಮ ದೆಹಲಿ ಪರ್ವೇಶ್ ವರ್ಮಾ ಬಿಜೆಪಿ
ಗೋವಾ 2
ಬಿಜೆಪಿ 2
1 ಉತ್ತರ ಗೋವಾ ಶ್ರೀಪಾದ ನಾಯ್ಕ್ ಬಿಜೆಪಿ
2 ದಕ್ಷಿಣ ಗೋವಾ ನರೇಂದ್ರ ಸವೈಕರ್ ಬಿಜೆಪಿ
ಕೇಂದ್ರಾಡಳಿತ ಪ್ರದೇಶ 6
ಬಿಜೆಪಿ 4, ಎನ್ಸಿಪಿ 1 ಇತರೆ 1
1 ಅಂಡಮಾನ್ -ನಿಕೋಬಾರ್ ವಿಷ್ಣುಪಾದ್ ರೇ ಬಿಜೆಪಿ
2 ಚಂಡೀಗಡ ಕಿರಣ್ ಖೇರ್ ಬಿಜೆಪಿ
3 ದಾದ್ರಾ-ನಗರ್ ಹವೇಲಿ ಗೋಮನ್ಭಾಯ್ ಪಟೇಲ್ ಬಿಜೆಪಿ
4 ದಮನ್-ದಿಯು ಬಾಬುಭಾಯ್ ಪಟೇಲ್ ಬಿಜೆಪಿ
5 ಲಕ್ಷದ್ವೀಪ ಮೊಹಮದ್ ಫೈಝಲ್ ಎನ್ಸಿಪಿ
6 ಪುದುಚೇರಿ ಆರ್.ರಾಧಾಕೃಷ್ಣನ್ ಎಐಎನ್ಆರ್ಸಿ
ಕೇರಳ 20
ಸಿಪಿಎಂ 5, ಕಾಂಗ್ರೆಸ್ 8, ಐಯುಎಂಎಲ್ 2, ಸಿಪಿಐ 1, ಇತರೆ 4
1 ಆಲೆಪ್ಪಿ ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್
2 ಅಲತ್ತೂರ್ ಪಿ.ಕೆ.ಬಿಜು ಸಿಪಿಎಂ
3 ಅಟ್ಟಿಂಗಲ್ ಡಾ.ಎ.ಸಂಪತ್ ಸಿಪಿಎಂ
4 ಚಾಲಕುಡಿ ಇನೋಸೆಂಟ್ ಇತರೆ
5 ಎರ್ನಾಕುಲಂ ಪ್ರೊ.ಕೆ.ವಿ.ಥಾಮಸ್ ಕಾಂಗ್ರೆಸ್
6 ಇಡುಕ್ಕಿ ಜೈಸ್ ಜಾರ್ಜ್ ಇತರೆ
7 ಕಣ್ಣೂರು ಪಿ.ಕೆ.ಶ್ರೀಮತಿ ಟೀಚರ್ ಸಿಪಿಎಂ
8 ಕಾಸರಗೋಡು ಪಿ.ಕರುಣಾಕರನ್ ಸಿಪಿಎಂ
9 ಕೊಲ್ಲಂ ಎನ್.ಕೆ.ಪ್ರೇಮಚಂದ್ರನ್ ಆರ್ಎಸ್ಪಿ
10 ಕೊಟ್ಟಾಯಂ ಜೋಸ್ ಮಣಿ ಕೇರಳ ಕಾಂಗ್ರೆಸ್
11 ಕಲ್ಲಿಕೋಟೆ ಎಂ.ಕೆ.ರಾಘವನ್ ಕಾಂಗ್ರೆಸ್
12 ಮಲಪ್ಪುರಂ ಇ.ಅಹ್ಮದ್ ಐಯುಎಂಎಲ್
13 ಮಾವೆಲಿಕ್ಕರ ಕೆ.ಸುರೇಶ್ ಕಾಂಗ್ರೆಸ್
14 ಪಾಲಕ್ಕಾಡ್ ಎಂ.ಬಿ.ರಾಜೇಶ್ ಸಿಪಿಎಂ
15 ಪತ್ತನಂತಿಟ್ಟ ಆ್ಯಂಟೋ ಆ್ಯಂಟನಿ ಕಾಂಗ್ರೆಸ್
16 ಪೊನ್ನಾನಿ ಇ.ಟಿ.ಮೊಹಮದ್ ಬಷೀರ್ ಐಯುಎಂಎಲ್
17 ತಿರುವನಂತಪುರ ಶಶಿ ತರೂರ್ ಕಾಂಗ್ರೆಸ್
18 ತ್ರಿಶೂರ್ ಸಿ.ಎನ್.ಜಯದೇವನ್ ಸಿಪಿಐ
19 ವಡಕರ ಎಂ.ರಾಮಚಂದ್ರನ್ ಕಾಂಗ್ರೆಸ್
20 ವಯನಾಡು ಎಂ.ಐ.ಶ್ರೀನಿವಾಸ್ ಕಾಂಗ್ರೆಸ್
ಹಿಮಾಚಲಪ್ರದೇಶ 04
ಬಿಜೆಪಿ 4
1 ಹಮೀರ್ಪುರ್ ಅನುರಾಗ್ ಸಿಂಗ್ ಠಾಕೂರ್ ಬಿಜೆಪಿ
2 ಕಾಂಗ್ರಾ ಶಾಂತಕುಮಾರ್ ಬಿಜೆಪಿ
3 ಮಂಡಿ ರಾಮ್ಸ್ವರೂಪ್ ಶರ್ಮಾ ಬಿಜೆಪಿ
4 ಶಿಮ್ಲಾ ವೀರೇಂದ್ರ ಕಶ್ಯಪ್ ಬಿಜೆಪಿ
ಉತ್ತರಾಖಂಡ 05
ಬಿಜೆಪಿ 05
1 ಅಲ್ಮೋರಾ ಅಜಯ್ ತಮಟಾ ಬಿಜೆಪಿ
2 ಹರಿದ್ವಾರ್ ರಮೇಶ್ ನಿಶಾಂಕ್ ಬಿಜೆಪಿ
3 ನೈನಿತಾಲ್-ಉಧಾಂಸಿಂಗ್ನಗರ್ ಭಗತ್ ಸಿಂಗ್ ಬಿಜೆಪಿ
4 ತೆಹ್ರಿ ಗಡ್ವಾಲ್ ಮಲಾರಾಜ್ಯಲಕ್ಷ್ಮಿ ಶಾಹ ಬಿಜೆಪಿ
5 ಗಡ್ವಾಲ್ ಭುವನ್ಚಂದ್ರ ಖಂಡೂರಿ ಬಿಜೆಪಿ
ಒಡಿಶಾ 21
ಬಿಜೆಡಿ 17, ಬಿಜೆಪಿ 3
1 ಅಸ್ಕಾ ಲಡು ಕಿಶೋರ್ ಸ್ವೇನ್ ಬಿಜೆಡಿ
2 ಬಾಲಸೋರ್ ರವೀಂದ್ರ ಕುಮಾರ್ ಜೆನಾ ಬಿಜೆಪಿ
3 ಬಾರಾಗಡ್ ಪ್ರಭಾಸ್ ಚವ್ಹಾಣ್ ಬಿಜೆಪಿ
4 ಬೆರ್ಹಾಮ್ಪುರ ಸಿದ್ಧಾಂತ್ ಮಹಾಪಾತ್ರ ಬಿಜೆಡಿ
5 ಭಡ್ರಾಕ್ ಅರ್ಜುನ್ ಚರಣ್ ಸೇಠಿ ಬಿಜೆಪಿ
6 ಭುವನೇಶ್ವರ ಪ್ರಸನ್ನ ಕುಮಾರ್ ಪಠಸಾನಿ ಬಿಜೆಡಿ
7 ಬೊಲಾಂಗಿರ್ ಕಲಿಕೇಶ್ ನಾರಾಯಣ್ ದಿಯೊ ಬಿಜೆಡಿ
8 ಕಟಕ್ ಭರ್ತೃಹರಿ ಬಿಜೆಡಿ
9 ಧೇಂಕನಲ್ ತಥಾಗತ ಸತ್ಪತಿ ಬಿಜೆಡಿ
10 ಜಗತ್ಸಿಂಗ್ಪುರ ಕುಲಮಣಿ ಸಮಾಲ್ ಬಿಜೆಡಿ
11 ಜೈಪುರ ರೀಟಾ ತರಾಯ್ ಬಿಜೆಡಿ
12 ಕಾಲಹಂಡಿ ಅರ್ಕಾ ಕೇಸರಿ ದಿಯೊ ಬಿಜೆಡಿ
13 ಕಂಧಮಾಲ್ ಹೇಮೇಂದ್ರ ಚಂದ್ರ ಸಿಂಗ್ ಬಿಜೆಡಿ
14 ಕೇಂದ್ರಪಾರಾ ಬೈಜಯಂತ್ ಪಾಂಡ್ಯ ಬಿಜೆಡಿ
15 ಕೇಯೊಂಜಾರ್ ಶಕುಂತಲಾ ಲಗುರಿ ಬಿಜೆಡಿ
16 ಕೊರಾಪುಟ್ ಝಿನಾ ಹಿಕಾಕಾ ಬಿಜೆಡಿ
17 ಮಯೂರ್ಬಂಜ್ ರಾಮ್ ಚಂದ್ರ ಹನ್ಸ್ದಾ ಬಿಜೆಡಿ
18 ನಬರಂಗ್ಪುರ ಬಾಲಭಂದ್ರ ಮಝಿ ಬಿಜೆಡಿ
19 ಪುರಿ ಪಿನಾಕಿ ಮಿಶ್ರಾ ಬಿಜೆಡಿ
20 ಸಂಬಾಲ್ಪುರ್ ನಾಗೇಂದ್ರ ಕುಮಾರ್ ಪ್ರಧಾನ್ ಬಿಜೆಡಿ
21 ಸುಂದರಗಢ್ ಜುಯೆಲ್ ಓರಂ ಬಿಜೆಪಿ
ಪಶ್ಚಿಮ ಬಂಗಾಳ 42
ಟಿಎಂಸಿ 34, ಬಿಜೆಪಿ 2, ಸಿಪಿಎಂ 2, ಕಾಂಗ್ರೆಸ್ 4
1 ಅಲಿಪುರ್ದುವಾರ್ಸ್ ದಶರಥ್ ಟಿರ್ಕೆ ತೃಣಮೂಲ ಕಾಂಗ್ರೆಸ್
2 ಅರಂಬಾಗ್ ಅಪರೂಪ ಪೊದ್ದಾರ್ ತೃಣಮೂಲ ಕಾಂಗ್ರೆಸ್
3 ಅಸನ್ಸಾಲ್ ಬಾಬುಲ್ ಸುಪ್ರಿಯಾ ಬಿಜೆಪಿ
4 ಬಹರಾಂಪುರ್ ಅಧಿರ್ ರಂಜನ್ ಚೌಧರಿ ಕಾಂಗ್ರೆಸ್
5 ಬಲೂರ್ಘಾಟ್ ಅರ್ಪಿತಾ ಘೋಷ್ ತೃಣಮೂಲ ಕಾಂಗ್ರೆಸ್
6 ಬಂಗಾಂವ್ ಕಪಿಲ್ ಠಾಕೂರ್ ತೃಣಮೂಲ ಕಾಂಗ್ರೆಸ್
7 ಬಂಕುರಾ ಮೂನ್ಮೂನ್ ಸೇನ್ ತೃಣಮೂಲ ಕಾಂಗ್ರೆಸ್
8 ಬರಾಸಾತ್ ಡಾ. ಕಾಕಳಿ ತೃಣಮೂಲ ಕಾಂಗ್ರೆಸ್
9 ವರ್ಧಾಮನ್ ಪುರ್ಬಾ ಸುನಿಲ್ ಮೊಂಡಲ್ ತೃಣಮೂಲ ಕಾಂಗ್ರೆಸ್
10 ಬರಾಖ್ಪುರ ದಿನೇಶ್ ತ್ರಿವೇದಿ ತೃಣಮೂಲ ಕಾಂಗ್ರೆಸ್
11 ಬಸೀರ್ಹತ್ ಇದ್ರಿಸ್ ಅಲಿ ತೃಣಮೂಲ ಕಾಂಗ್ರೆಸ್
12 ಬಿರ್ಭೂಮ್ ಶತಾಬ್ದಿ ರಾಯ್ ತೃಣಮೂಲ ಕಾಂಗ್ರೆಸ್
13 ಬಿಷ್ಣುಪುರ್ ಖಾನ್ ಸೌಮಿತ್ರ ತೃಣಮೂಲ ಕಾಂಗ್ರೆಸ್
14 ಬೋಲ್ಪುರ್ ಅನುಪಮ್ ಹಜ್ರಾ ತೃಣಮೂಲ ಕಾಂಗ್ರೆಸ್
15 ಕೂಚ್ಬೆಹರ್ ರೇಣುಕಾ ಸಿನ್ಹಾ ತೃಣಮೂಲ ಕಾಂಗ್ರೆಸ್
16 ಡಾರ್ಜಲಿಂಗ್ ಅಹ್ಲುವಾಲಿಯಾ ಬಿಜೆಪಿ
17 ಡಮ್ ಡಮ್ ಸುಗತಾ ರಾಯ್ ತೃಣಮೂಲ ಕಾಂಗ್ರೆಸ್
18 ಘಟಾಲ್ ಅಧಿಕಾರಿ ದೀಪಕ್ ತೃಣಮೂಲ ಕಾಂಗ್ರೆಸ್
19 ಹೂಗ್ಲಿ ಡಾ. ರತ್ನಾ ಡೇ ತೃಣಮೂಲ ಕಾಂಗ್ರೆಸ್
20 ಹೌರಾ ಪ್ರಸೂನ್ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್
21 ಜಾದವ್ಪುರ್ ಸುಗತಾ ಬೋಸ್ ತೃಣಮೂಲ ಕಾಂಗ್ರೆಸ್
22 ಜಲಪಾಯ್ಗುರಿ ಬಿಜೋಯ್ ತೃಣಮೂಲ ಕಾಂಗ್ರೆಸ್
23 ಜಂಗೀಪುರ ಅಭಿಜಿತ್ ಮುಖರ್ಜಿ ಕಾಂಗ್ರೆಸ್
24 ಜೊಯ್ನಗರ್ ಪ್ರತಿಮಾ ಮೊಂಡಲ್ ತೃಣಮೂಲ ಕಾಂಗ್ರೆಸ್
25 ಜಾರ್ಗ್ರಾಂ ಉಮಾ ಸೆರೇನ್ ತೃಣಮೂಲ ಕಾಂಗ್ರೆಸ್
26 ಕಾಂತಿ ಅಧಿಕಾರಿ ಸಿಸಿರ್ ತೃಣಮೂಲ ಕಾಂಗ್ರೆಸ್
27 ಕೋಲ್ಕತಾ ದಕ್ಷಿಣ ಸುಬ್ರತಾ ಬಕ್ಷಿ ತೃಣಮೂಲ ಕಾಂಗ್ರೆಸ್
28 ಕೋಲ್ಕತಾ ಉತ್ತರ ಸುದೀಪ್ ಬಂಡೋಪಾಧ್ಯಾಯ್ ತೃ.ಕಾಂ.
29 ಕೃಷ್ಣನಗರ್ ತಪಸ್ ಪೌಲ್ ತೃಣಮೂಲ ಕಾಂಗ್ರೆಸ್
30 ಮಾಲ್ಡಾ ದಕ್ಷಿಣ ಅಬು ಹಸೀಂ ಖಾನ್ ಕಾಂಗ್ರೆಸ್
31 ಮಾಲ್ಡಾ ಉತ್ತರ ಮೌಸಮ್ ನೂರ್ ಕಾಂಗ್ರೆಸ್
32 ಮಥುರಾಪುರ್ ಚೌಧರಿ ಮೋಹನ್ ತೃಣಮೂಲ ಕಾಂಗ್ರೆಸ್
33 ಮೇದಿನಿಪುರ ಸಂಧ್ಯಾ ರಾಯ್ ತೃಣಮೂಲ ಕಾಂಗ್ರೆಸ್
34 ಮುರ್ಷಿದಾಬಾದ್ ಬದರುದ್ದೂಸಾ ಖಾನ್ ತೃ.ಕಾಂ.
35 ಪುರುಲಿಯಾ ಡಾ. ಮೃಗಾಂಕಾ ಮಹತೋ ಸಿಪಿಐ (ಎಂ)
36 ರಾಯ್ಗಂಜ್ ಮಹಮ್ಮದ್ ಸಲೀಂ ಸಿಪಿಐ (ಎಂ)
37 ರಾಣಾಘಾಟ್ ತಪಸ್ ಮಂಡಲ್ ತೃಣಮೂಲ ಕಾಂಗ್ರೆಸ್
38 ಶ್ರೀರಾಂಪುರ್ ಕಲ್ಯಾಣ್ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್
39 ತಮ್ಲುಕ್ ಅಧಿಕಾರಿ ಸಾವೆಂದು ತೃಣಮೂಲ ಕಾಂಗ್ರೆಸ್
40 ಉಲುಬೇರಿಯಾ ಸುಲ್ತಾನ್ ಅಹ್ಮದ್ ತೃಣಮೂಲ ಕಾಂಗ್ರೆಸ್
41 ಡೈಮಂಡ್ ಹಾರ್ಬರ್ ಅಭಿಷೇಕ್ ಬ್ಯಾನರ್ಜಿ ತೃ.ಕಾಂ.
42 ಬರ್ದವಾನ್ ದುರ್ಗಾಪುರ್ ಮಮ್ತಾಸ್ ಸಂಘಮಿತ್ರ ತೃ.ಕಾಂಗ್ರೆಸ್
ಆಂಧ್ರಪ್ರದೇಶ 42
ಪ್ರಸಕ್ತ ಸಾಲಿನಲ್ಲಿ ಆಂಧ್ರಪ್ರದೇಶ ತೆಲಂಗಾಣ ಮತ್ತು ಸೀಮಾಂಧ್ರ ಎಂದು ವಿಂಗಡನೆಯಾಗಿರುವುದರಿಂದ 42 ಲೋಕಸಭೆ ಕ್ಷೇತ್ರಗಳ ಪೈಕಿ ತೆಲಂಗಾಣಣಕ್ಕೆ 17, ಸೀಮಾಂಧ್ರಕ್ಕೆ 25 ಕ್ಷೇತ್ರಗಳು ಹಂಚಿಕೆಯಾಗಿವೆ.
ತೆಲಂಗಾಣ 17
ಕಾಂಗ್ರೆಸ್ 1, ಟಿಡಿಪಿ 1, ಬಿಜೆಪಿ 1, ವೈಎಸ್ಆರ್ 1, ಟಿಆರ್ಎಸ್ 11
1 ಅದಿಲಾಬಾದ್ ಗೋದಂ ನಾಗೇಶ್ ಟಿಆರ್ಎಸ್
2 ಪೆದ್ದಂಪಲ್ಲಿ ಬಾಲ್ಕಾ ಸುಮನ್ ಟಿಆರ್ಎಸ್
3 ಕರೀಂನಗರ ವಿನೋದ್ ಬೊಯಿನಾಪಲ್ಲಿ ಟಿಆರ್ಎಸ್
4 ನಿಜಾಮಾಬಾದ್ ಕವಿತಾ ಟಿಆರ್ಎಸ್
5 ಜಹೀರಾಬಾದ್ ಬಿಬಿ ಪಾಟೀಲ್ ಟಿಆರ್ಎಸ್
6 ಮೇದಕ್ ಕೆ. ಚಂದ್ರಶೇಖರ್ ರಾವ್ ಟಿಆರ್ಎಸ್
7 ಮಾಲ್ಕಜ್ಗಿರಿ ಮಲ್ಲಾ ರೆಡ್ಡಿ ಟಿಡಿಪಿ
8 ಚೇವಲ್ಲಾ ಕೊಂಡಾ ವಿಶ್ವೇಶ್ವರ ರೆಡ್ಡಿ ಟಿಆರ್ಎಸ್
9 ಮೆಹಬೂಬ್ನಗರ್ ಜಿತೇಂದರ್ ರೆಡ್ಡಿ ಟಿಆರ್ಎಸ್
10 ನಾಗರ ಕರ್ನೂಲ್ ಎಳ್ಳಯ್ಯ ನಂದಿ ಕಾಂಗ್ರೆಸ್
11 ನಲಗೊಂಡ ಗುತ್ತಾ ಸುಖೇಂದರ್ ರೆಡ್ಡಿ ಕಾಂಗ್ರೆಸ್
12 ಭುವನಗಿರಿ ಡಾ. ಬುರಾ ನರಸಯ್ಯ ಗೌಡ ಟಿಆರ್ಎಸ್
13 ವಾರಂಗಲ್ ಕಡಿಯಾಂ ಶ್ರೀ ಹರಿ ಟಿಆರ್ಎಸ್
14 ಮೆಹಬೂಬಾಬಾದ್ ಪ್ರೊ. ಅಜ್ಮೀರಾ ಟಿಆರ್ಎಸ್
15 ಖಮ್ಮಮ್ ಪೊಂಗುಲೇಟಿ ಶ್ರೀನಿವಾಸ ವೈಎಸ್ಆರ್
16 ಹೈದರಾಬಾದ್ ಅಸಾದುದ್ದೀನ್ ಓವೈಸಿ ಎಐಎಂಐಎಂ
17 ಸಿಕಂದರಾಬಾದ್ ಬಂಡಾರು ದತ್ತಾತ್ರೇಯ ಬಿಜೆಪಿ
ಸೀಮಾಂಧ್ರ 25
ಟಿಡಿಪಿ 31, ಬಿಜೆಪಿ 3, ವೈಎಸ್ಆರ್ 9
1 ಅರಕು ಕೊತ್ತಪಲ್ಲಿ ಗೀತಾ ವೈಆರ್ಎಸ್
2 ಶ್ರೀಕಾಕುಳಂ ರಾಮಮೋಹನ್ ಕಿಂಜರಪು ಟಿಡಿಪಿ
3 ವಿಜಯನಗರಂ ಅಶೋಕ್ ಗಣಪತಿ ರಾಜು ಟಿಡಿಪಿ
4 ವಿಶಾಖಪಟ್ಟಣ ಕಂಭಾಪತಿ ಹರಿಬಾಬು ಬಿಜೆಪಿ
5 ಅನಕಪಲ್ಲೆ ಮುತ್ತಂಸೆಟ್ಟಿ ಶ್ರೀನಿವಾಸ ರಾವ್ ಟಿಡಿಪಿ
6 ಕಾಕಿನಾಡ ಚಲಮಾಲ ಸೆಟ್ಟಿ ಸುನಿಲ್ ವೈಆರ್ಎಸ್
7 ಅಮಲಾಪುರಂ ಡಾ. ಪಂಡುಲ ರವೀಂದ್ರ ಟಿಡಿಪಿ
8 ರಾಜಮಂಡ್ರಿ ಮುರಳಿ ಮೋಹನ್ ಮಾಗಂಟಿ ಟಿಡಿಪಿ
9 ನರಸಾಪುರಂ ಗೋಕರಾಜು ಗಂಗ ರಾಜು ಬಿಜೆಪಿ
10 ಎಲೂರು ಮಾಗಂಟಿ ವೆಂಕಟೇಶ್ವರ ರಾವ್ ಟಿಪಿಡಿ
11 ಮಚಲಿಪಟ್ಟಣಂ ಕೊನಕಲ್ಲ ನಾರಾಯಣ ರಾವ್ ಟಿಡಿಪಿ
12 ವಿಜಯವಾಡ ಕೊನೆರು ರಾಜೇಂದ್ರ ಪ್ರಸಾದ್ ವೈಎಸ್ಆರ್
13 ಗುಂಟೂರು ಜಯದೇವ ಗಲ್ಲಾ ಟಿಡಿಪಿ
14 ನರಸರಾವ್ಪೇಟೆ ಸಂಬಾವಿಸ ರಾವ್ ಟಿಡಿಪಿ
15 ಬಾಪಟ್ಲ ಮಲ್ಯಾದ್ರಿ ಶ್ರೀರಾಂ ಟಿಡಿಪಿ
16 ಓಂಗೋಲ್ ವೈ.ವಿ. ಸುಬ್ಬಾರೆಡ್ಡಿ ವೈಎಸ್ಆರ್
17 ನಂದ್ಯಾಲ್ ಎಸ್.ಪಿ.ವೈ. ರೆಡ್ಡಿ ವೈಎಸ್ಆರ್
18 ಕರ್ನೂಲ್ ಬಟ್ಟಾ ರೇಣುಕಾ ವೈಎಸ್ಆರ್
19 ಅನಂತಪುರ ಜೆಸಿ ದಿವಾಕರ್ ರೆಡ್ಡಿ ಟಿಡಿಪಿ
20 ಹಿಂದೂಪುರ ಕೃಷ್ಟಪ್ಪ ನಿಮ್ಮಲ ಟಿಡಿಪಿ
21 ಕಡಪ ವೈ.ಎಸ್. ಅವಿನಾಶ್ ರೆಡ್ಡಿ ವೈಎಸ್ಆರ್
22 ನೆಲ್ಲೂರು ರಾಜಮೋಹನ್ ರೆಡ್ಡಿ ವೈಆರ್ಎಸ್
23 ತಿರುಪತಿ ಕರುಮಂಚಿ ಜಯರಾಂ ಬಿಜೆಪಿ
24 ರಾಜಂಪೇಟ್ ಮಿಧುನ್ ರೆಡ್ಡಿ ವೈಎಸ್ಆರ್
25 ಚಿತ್ತೂರು ನರಮಳ್ಳಿ ಶಿವಪ್ರಸಾದ್ ಟಿಡಿಪಿ
ಅಸ್ಸಾಂ 14
ಎಯುಡಿಎಫ್ 3, ಬಿಜೆಪಿ 7, ಕಾಂಗ್ರೆಸ್ 3
1 ಸ್ವಾಯತ್ತ ಪ್ರದೇಶ ಬೈರೇನ್ ಸಿಂಗ್ ಎಂಗ್ಟಿ ಕಾಂಗ್ರೆಸ್
2 ಬರ್ಪೇಟಾ ಶಿರಾಜುದ್ದೀನ್ ಅಜ್ಮಲ್ ಎಐಯುಡಿಎಫ್
3 ಧುಬ್ರಿ ಬದ್ರುದ್ದೀನ್ ಅಜ್ಮಲ್ ಎಐಯುಡಿಎಫ್
4 ದಿಬ್ರುಗಢ ರಾಮೇಶ್ವರ್ ತೇಲಿ ಬಿಜೆಪಿ
5 ಗುವಾಹಟಿ ಬಿಜೊಯಾ ಚಕ್ರವರ್ತಿ ಬಿಜೆಪಿ
6 ಜೋರ್ಹಾಟ್ ಕಾಮಾಕ್ಯ ಪ್ರಸಾದ್ ತಸಾ ಬಿಜೆಪಿ
7 ಕಾಲಿಯಾಬರ್ ಗೌರವ್ ಗೊಗೊಯ್ ಕಾಂಗ್ರೆಸ್
8 ಕರೀಂಗಂಜ್ ಶಾಮ್ ಬಿಸ್ವಾಸ್ ಎಐಯುಡಿಎಫ್
9 ಕೊಕ್ರಝಾರ್ ನಬಾ ಸರಾನಿಯಾ ಸ್ವತಂತ್ರ
10 ಲಖೀಂಪುರ ಸರ್ಬಾನಂದ ಸೊನೊವಾಲ್ ಬಿಜೆಪಿ
11 ಮಂಗಲ್ಡಾಯ್ ರಮೇನ್ ದೆಕಾ ಬಿಜೆಪಿ
12 ನೌಗಾಂಗ್ ರಾಜೇನ್ ಗೊಹೇನ್ ಬಿಜೆಪಿ
13 ಸಿಲ್ಚಾರ್ ಸುಷ್ಮಿತಾ ದೇವ್ ಕಾಂಗ್ರೆಸ್
14 ತೇಜ್ಪುರ್ ರಾಮ್ ಪ್ರಸಾದ್ ಬಿಜೆಪಿ
ಪಂಜಾಬ್ 13
ಬಿಜೆಪಿ 2, ಕಾಂಗ್ರೆಸ್ 3, ಎಸ್ಎಡಿ 4, ಆಮ್ಆದ್ಮಿ 4
1 ಅಮೃತಸರ ಕ್ಯಾ. ಅಮರಿಂದರ್ ಸಿಂಗ್ ಕಾಂಗ್ರೆಸ್
2 ಆನಂದಪುರ್ ಪ್ರೇಮ್ ಸಿಂಗ್ ಅಕಾಲಿದಳ
3 ಭತಿಂಡಾ ಹರ್ಸಿಮ್ರತ್ ಬಾದಲ್ ಅಕಾಲಿದಳ
4 ಫರೀದ್ಕೋಟ್ ಪ್ರೊ. ಸಾಧು ಸಿಂಗ್ ಆಮ್ ಆದ್ಮಿ
5 ಫತೇಗಡ ಹರಿಂದರ್ ಸಿಂಗ್ ಆಮ್ ಆದ್ಮಿ
6 ಫಿರೋಜ್ಪುರ್ ಶೇರ್ ಸಿಂಗ್ ಘುಬಾಯಾ ಅಕಾಲಿದಳ
7 ಗುರುದಾಸ್ಪುರ್ ವಿನೋದ್ ಖನ್ನಾ ಬಿಜೆಪಿ
8 ಹೋಶಿಯಾರ್ಪುರ್ ವಿಜಯ್ ಸಂಪ್ಲಾ ಬಿಜೆಪಿ
9 ಜಲಂಧರ್ ಸಂತೋಷ್ ಸಿಂಗ್ ಚೌಧರಿ ಕಾಂಗ್ರೆಸ್
10 ಖಂದೂರ್ ರಂಜಿತ್ ಸಿಂಗ್ ಅಕಾಲಿದಳ
11 ಲೂಧಿಯಾನ ರವಣೀತ್ ಸಿಂಗ್ ಭಿಟ್ಟೂ ಕಾಂಗ್ರೆಸ್
12 ಪಟಿಯಾಲ ಡಾ. ಧರಮ್ ವೀರ ಗಾಂಧಿ ಆಮ್ ಆದ್ಮಿ
13 ಸಂಗ್ರೂರ್ ಭಗವಾನ್ ಮನ್ನ್ ಆಮ್ ಆದ್ಮಿ
ಈಶಾನ್ಯ ರಾಜ್ಯಗಳು 09
ಕಾಂಗ್ರೆಸ್ 4, ಸಿಪಿಎಂ 2, ಇತರೆ 3
1 ಮಣಿಪುರ(ಒಳ) ತೊಕ್ಚೊಮ್ ಮನಿಯ ಕಾಂಗ್ರೆಸ್
2 ಮಣಿಪುರ(ಹೊರ) ತಾಂಗ್ಸೊ ಬೈತೆ ಕಾಂಗ್ರೆಸ್
3 ತ್ರಿಪುರಾ ಪೂ. ಜಿತೇಂದ್ರ ಚೌಧರಿ ಸಿಪಿಎಂ
4 ತ್ರಿಪುರಾ ಪ. ಶಂಕರ್ ಪ್ರಸಾದ್ ದತ್ತ ಸಿಪಿಎಂ
5 ಶಿಲ್ಲಾಂಗ್(ಮೇಘಾಲಯ) ವಿನ್ಸೆಂಟ್ ಪಾಲಾ ಕಾಂಗ್ರೆಸ್
6 ತುರಾ(ಮೇಘಾಲಯ) ಪಿ.ಎ. ಸಂಗ್ಮಾ ಎನ್ಪಿಪಿ
7 ಮಿಜೋರಾಂ ಸಿ.ಎಲ್. ರುವಾಲಾ ಕಾಂಗ್ರೆಸ್
8 ನಾಗಾಲ್ಯಾಂಡ್ ನೆಫ್ಯೂ ರಿಯೊ ಎನ್ಪಿಎಫ್
9 ಸಿಕ್ಕಿಂ ಪ್ರೇಮ್ ದಾಸ್ ರಾಯ್ ಎಸ್ಡಿಎಫ್
ತಮಿಳುನಾಡು 39
1. ಅಣ್ಣಾಡಿಎಂಕೆ 39
1 ಅರಕ್ಕೋಣಂ ಹರಿ ಜಿ. ಎಐಎಡಿಎಂಕೆ
2 ಅರಾಣಿ ವಿ. ಎಲುಮಲೈ ಎಐಎಡಿಎಂಕೆ
3 ಚೆನ್ನೈ(ಕೇಂದ್ರ) ವಿಜಯ ಕುಮಾರ್ ಎಐಎಡಿಎಂಕೆ
4 ಚೆನ್ನೈ(ಉ) ವೆಂಕಟೇಶ್ ಬಾಬು ಎಐಎಡಿಎಂಕೆ
5 ಚೆನ್ನೈ(ದ) ಡಾ. ಜಯವರ್ಧನ್ ಎಐಎಡಿಎಂಕೆ
6 ಚಿದಂಬರಂ ಚಂದ್ರಕಾಶಿ ಎಂ. ಎಐಎಡಿಎಂಕೆ
7 ಕೊಯಮತ್ತೂರು ನಾಗರಾಜನ್ ಪಿ. ಎಐಎಡಿಎಂಕೆ
8 ಕಡಲೂರ್ ಅರುಣ್ಮೊಝಿತೇವನ್ ಎಐಎಡಿಎಂಕೆ
9 ಧರ್ಮಪುರಿ ಅನ್ಬುಮಣಿ ರಾಮ್ದಾಸ್ ಎಐಎಡಿಎಂಕೆ
10 ದಿಂಡಿಗಲ್ ಉದಯ ಕುಮಾರ್ ಎಐಎಡಿಎಂಕೆ
11 ಈರೋಡ್ ಸೆಲ್ವಕುಮಾರ ಚಿನ್ನಯನ್ ಎಐಎಡಿಎಂಕೆ
12 ಕಲ್ಲಕುರಿಚಿ ಕಾಮರಾಜ್. ಕೆ. ಎಐಎಡಿಎಂಕೆ
13 ಕಾಂಚೀಪುರಂ ಮರಗಥಮ್ ಕೆ. ಎಐಎಡಿಎಂಕೆ
14 ಕನ್ಯಾಕುಮಾರಿ ರಾಧಾಕೃಷ್ಣನ್ ಪಿ. ಎಐಎಡಿಎಂಕೆ
15 ಕರೂರ್ ತಂಬಿದುರೈ ಎಂ. ಎಐಎಡಿಎಂಕೆ
16 ಕೃಷ್ಣಗಿರಿ ಅಶೋಕ್ ಕುಮಾರ್. ಕೆ. ಎಐಎಡಿಎಂಕೆ
17 ಮಧುರೈ ಆರ್. ಗೋಪಾಲಕೃಷ್ಣನ್ ಎಐಎಡಿಎಂಕೆ
18 ಮೈಯಿಲಾಡುತ್ತರೈ ಭಾರತಿ ಮೋಹನ್ ಎಐಎಡಿಎಂಕೆ
19 ನಾಗಪಟ್ಟಣಂ ಡಾ. ಗೋಪಾಲ್ ಕೆ. ಎಐಎಡಿಎಂಕೆ
20 ನಮಕ್ಕಲ್ ಸುಂದರಮ್ ಪಿ.ಆರ್. ಎಐಎಡಿಎಂಕೆ
21 ನೀಲಗಿರಿ ಗೋಪಾಲಕೃಷ್ಣನ್ ಸಿ ಎಐಎಡಿಎಂಕೆ
22 ಪೆರಂಬದೂರ್ ಮರುದರಾಜಾ ಎಐಎಡಿಎಂಕೆ
23 ಪೊಲ್ಲಾಚಿ ಮಹೇಂದ್ರನ್ ಸಿ. ಎಐಎಡಿಎಂಕೆ
24 ರಾಮನಾಥಪುರ ಅನ್ವರ್ ರಾಜಾ ಎಐಎಡಿಎಂಕೆ
25 ಸೇಲಂ ಪನ್ನೀರ್ ಸೆಲ್ವಂ ಎಐಎಡಿಎಂಕೆ
26 ಶಿವಗಂಗಾ ಸೆಂಥಿಲ್ನಾಥನ್ ಎಐಎಡಿಎಂಕೆ
27 ಶ್ರೀಪೆರಂಬದೂರ್ ರಾಮಚಂದ್ರನ್ ಕೆ.ಎನ್. ಎಐಎಡಿಎಂಕೆ
28 ತೆಂಕಾಸಿ ವಾಸಂತಿ ಎಂ. ಎಐಎಡಿಎಂಕೆ
29 ತಂಜಾವೂರ್ ಪರಶುರಾಮನ್ ಎಐಎಡಿಎಂಕೆ
30 ಥೇನಿ ಪಾರ್ಥಿಬನ್ ಆರ್. ಎಐಎಡಿಎಂಕೆ
31 ತೂತುಕ್ಕುಡಿ ಜಯಾಸಿಂಗ್ ಥಿಯಾಗರಜ್ ಎಐಎಡಿಎಂಕೆ
32 ತಿರುಚಿನಾಪಳ್ಳಿ ಕುಮಾರ್ ಪಿ. ಎಐಎಡಿಎಂಕೆ
33 ತಿರುನಲ್ವೇಲಿ ಪ್ರಭಾಕರನ್ ಕೆ.ಆರ್.ಪಿ. ಎಐಎಡಿಎಂಕೆ
34 ತಿರುಪುರ್ ವಿ. ಸತ್ಯಭಾಮಾ ಎಐಎಡಿಎಂಕೆ
35 ತಿರುವಳ್ಳೂರ್ ಡಾ. ವೇಣುಗೋಪಾಲ್ ಎಐಎಡಿಎಂಕೆ
36 ತಿರುವಣ್ಣಾಮಲೈ ವನರೋಜಾ ಎಐಎಡಿಎಂಕೆ
37 ವೆಲ್ಲೂರ್ ಸೆಂತುಗುಟ್ಟುವನ್ ಎಐಎಡಿಎಂಕೆ
38 ವಿಲುಪ್ಪುರಂ ರಾಜೇಂದ್ರನ್ ಎಸ್. ಎಐಎಡಿಎಂಕೆ
39 ವಿರುಧ್ನಗರ್ ರಾಧಾಕೃಷ್ಣನ್ ಟಿ. ಎಐಎಡಿಎಂಕೆ
ಗೆದ್ದ ಪ್ರಮುಖರು
ಮೋದಿ (ವಾರಾಣಸಿ, ವಡೋದರಾ)
ಎಲ್.ಕೆ. ಆಡ್ವಾಣಿ (ಗಾಂಧಿನಗರ)
ಸೋನಿಯಾ ಗಾಂಧಿ (ರಾಯ್ಬರೇಲಿ)
ರಾಹುಲ್ ಗಾಂಧಿ (ಅಮೇಠಿ)
ಎಚ್.ಡಿ. ದೇವೇಗೌಡ (ಹಾಸನ)
ಮಲ್ಲಿಕಾರ್ಜುನ ಖರ್ಗೆ (ಗುಲ್ಬರ್ಗ)
ಯಡಿಯೂರಪ್ಪ (ಶಿವಮೊಗ್ಗ)
ಎಂ.ಎಂ. ಜೋಶಿ (ಕಾನ್ಪುರ)
ಮುಲಾಯಂ ಸಿಂಗ್ (ಮೈನ್ಪುರಿ)
ಸೋತ ಪ್ರಮುಖರು
ಅರವಿಂದ ಕೇಜ್ರಿವಾಲ್ (ವಾರಾಣಸಿ)
ಅರುಣ್ ಜೇಟ್ಲಿ (ಅಮೃತಸರ)
ಫಾರೂಕ್ ಅಬ್ದುಲ್ಲಾ (ಶ್ರೀನಗರ)
ನಂದನ್ ನಿಲೇಕಣಿ (ಬೆಂಗಳೂರು ದಕ್ಷಿಣ)
ಮೀರಾಕುಮಾರ್ (ಸಸರಾಮ್)
ಕಪಿಲ್ ಸಿಬಲ್ (ಚಾಂದ್ನಿ ಚೌಕ್)
ಎ.ರಾಜ (ನೀಲಗಿರಿ)
ಅಜರುದ್ದೀನ್ (ಸವಾಯ್ ಮಾಧೋಪುರ)
ರಾಬ್ಡಿದೇವಿ (ಸರನ್)
ಮೋದಿ ಜತೆ ಗೆದ್ದ 'ಚಾಣಕ್ಯ'
ಹೌದು. ಮೋದಿ ಜತೆಯಲ್ಲೇ ಗೆದ್ದದ್ದು ಚಾಣಕ್ಯ. ಎನ್ಡಿಎ ಬಹುಮತ ಪಡೆದು ಮೋದಿ ದೆಹಲಿ ಹಾದಿ ಸುಗಮ ಎನ್ನುವ ಸುದ್ದಿವಾಹಿನಿಗಳ ಭವಿಷ್ಯವೇನೋ ನಿಜವಾಯಿತು. ಆದರೆ, ಎನ್ಡಿಎ 340ರ ಆಸುಪಾಸಿನ ಸಾಧನೆ ಮಾಡುತ್ತದೆ ಎಂಬುದಾಗಿ ಅಂದಾಜಿಸಿದ್ದು ಟುಡೇಸ್ ಚಾಣಕ್ಯ ಎನ್ನುವ ಸಂಸ್ಥೆ ಮಾತ್ರ. ಮೋದಿ ರಾಜನಡೆ ಇಡುತ್ತಾರೆ, ಕಾಂಗ್ರೆಸ್ 100ಕ್ಕಿಂತ ಕಡಿಮೆ ಸ್ಥಾನ ಗಳಿಸುತ್ತದೆ ಎಂದು ಅಂದಾಜಿಸಿದ್ದು ಚಾಣಕ್ಯ. ಎನ್ಡಿಎ 340 (+/- 14), ಕಾಂಗ್ರೆಸ್ 70 (+/- 9), ಇತರರು 135 (+/- 11) ಸ್ಥಾನ ಗಳಿಸಬಹುದು ಎಂದು ಟುಡೇಸ್ ಚಾಣಕ್ಯ ಹೇಳಿತ್ತು. ಇತ್ತೀಚಿನ ದಿನಗಳಲ್ಲಿ ಚಾಣಕ್ಯ ಸಮೀಕ್ಷೆಗಳು ಬಹುತೇಕ ನಿಜವಾಗುತ್ತಿವೆ. ಕಳೆದ ವರ್ಷ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್ 31, ಬಿಜೆಪಿ 32 ಸ್ಥಾನ ಗಳಿಸುತ್ತದೆ ಎಂದು ಚಾಣಕ್ಯ ಅಂದಾಜಿಸಿತ್ತು. ಮಧ್ಯಪ್ರದೇಶ, ರಾಜಸ್ತಾನ ವಿಧಾನಸಭೆ ಚುನಾವಣೆಗಳಲ್ಲೂ ಚಾಣಕ್ಯ ಸಮೀಕ್ಷೆ ಫಲಿತಾಂಶದ ಸನಿಹವೇ ಇತ್ತು. ಈ ಮಹಾಸಮರದಲ್ಲಿ ಚಾಣಕ್ಯ ಬಿಟ್ಟರೆ ಇಂಡಿಯಾ ನ್ಯೂಸ್ ಮಾತ್ರ ಎನ್ಡಿಎ 315, ಕಾಂಗ್ರೆಸ್ 80 ಸ್ಥಾನ ಗೆಲ್ಲುತ್ತವೆ ಎಂದಿತ್ತು. ಟೈಮ್ಸ್ ನೌ (249-265), ಸಿಎನ್ಎನ್-ಐಬಿಎನ್ (270-282), ಇಂಡಿಯಾ ಟುಡೆ (261-282), ಇಂಡಿಯಾ ಟಿ.ವಿ-ಸಿ ವೋಟರ್ಸ್ (289), ಝೀ ನ್ಯೂಸ್ (299) ಸಮೀಕ್ಷೆಗಳು ಎನ್ಡಿಎ ಸರಳ ಬಹುಮತ ಪಡೆಯಲಿದೆ ಎಂದಷ್ಟೇ ಅಂದಾಜಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


