ದೆಹಲಿ ಪೊಲೀಸರಿಂದ ಲಷ್ಕರ್ ಎ ತೈಬಾ ಉಗ್ರ ಸೆರೆ

ದೆಹಲಿ ಪೋಲೀಸರ ವಿಶೇಶ ಪಡೆ ಉತ್ತರಪ್ರದೇಶದಲ್ಲಿ ಲಷ್ಕರ್ ಎ ತೈಬಾ ನಿಷೇಧಿತ ಉಗ್ರಗಾಮಿ ಸಂಘಟನೆಯ ಸಹಚರನೊಬ್ಬನನ್ನು ಬಂಧಿಸಿದೆ
ದೆಹಲಿ ಪೊಲೀಸ್
ದೆಹಲಿ ಪೊಲೀಸ್

ನವದೆಹಲಿ: ದೆಹಲಿ ಪೋಲೀಸರ ವಿಶೇಶ ಪಡೆ ಉತ್ತರಪ್ರದೇಶದಲ್ಲಿ ಲಷ್ಕರ್ ಎ ತೈಬಾ ನಿಷೇಧಿತ ಉಗ್ರಗಾಮಿ ಸಂಘಟನೆಯ ಸಹಚರನೊಬ್ಬನನ್ನು ಬಂಧಿಸಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

"ಅವನು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಜೊತೆಗೂ ಗುರುತಿಸಿಕೊಂಡಿದ್ದು ಹಲವಾರು ಉಗ್ರಗಾಮಿ ಚಟುವಟಿಕೆಗಳಿಗೆ ಪೊಲೀಸರಿಗೆ ಬೇಕಿದ್ದ ಆಸಾಮಿ" ಎಂದು ವಿಷೇಶ ಪೊಲೀಸ್ ಆಯುಕ್ತ ಎಸ್ ಎನ್ ಶ್ರೀವಾಸ್ತವ ತಿಳಿಸಿದ್ದಾರೆ.

ಈ ಉಗ್ರಗಾಮಿ ಆರೋಪಿಯನ್ನು ಇರ್ಫಾನ್(೫೦) ಎಂದು ಗುರುತಿಸಲಾಗಿದ್ದು ಉತ್ತರಪ್ರದೇಶದ ಬಹ್ರೈಚ್ ಜಿಲ್ಲೆಯಿಂದ ಕಡೆದ ವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com