ವಿದೇಶ11 ಅಪಾಯಕಾರಿ ರಾಷ್ಟ್ರಗಳ ಪಟ್ಟಿ: ನಿರಾಶ್ರಿತರ ಮೇಲಿನ ನಿಷೇಧ ತೆರವುಗೊಳಿಸಿದ ಅಮೆರಿಕ
ಅಮೆರಿಕದಲ್ಲಿರುವ ವಿದೇಶಿಗರ ಮೇಲೆ ಟ್ರಂಪ್ ಸರ್ಕಾರ ಹೇರಿದ್ದ ನಿರ್ಬಂಧಗಳನ್ನು ಕ್ರಮೇಣ ತೆರವುಗೊಳಿಸಲಾಗುತ್ತಿದ್ದು, ಈ ಹಿಂದೆ 11 ಅಪಾಯಕಾರಿ ರಾಷ್ಟ್ರಗಳ ನಿರಾಶ್ರಿತರ ಮೇಲೆ ಹೇರಲಾಗಿದ್ದ ನಿಷೇಧವನ್ನು ಅಮೆರಿಕ ತೆರವುಗೊಳಿಸಿದೆ ಎಂದು ತಿಳಿದುಬಂದಿದೆ.