• Tag results for ಅಹಂಕಾರ

ಸತ್ಯಾಗ್ರಹವು ದೌರ್ಜನ್ಯ, ಅಹಂಕಾರಕ್ಕೆ ಅಂತ್ಯವಾಡುತ್ತದೆ: ಭಾರತ್ ಬಂದ್ ಗೆ ಬೆಂಬಲ ಸೂಚಿಸಿ ರಾಹುಲ್ ಟ್ವೀಟ್

ಸತ್ಯಾಗ್ರಹ ಎನ್ನುವುದು ದೌರ್ಜನ್ಯ, ಅನ್ಯಾಯ ಮತ್ತು ದುರಹಂಕಾರವನ್ನು ಕೊನೆಗೊಳಿಸುವ ಅಸ್ತ್ರವಾಗಿದೆ ಎಂದು ಭಾರತದ ಇತಿಹಾಸ ತೋರಿಸಿದೆ  ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

published on : 26th March 2021

ರೈತರ ವಿಷಯದಲ್ಲಿ ಕೇಂದ್ರ ಸರ್ಕಾರ ಸೂಕ್ಷ್ಮತೆ ಇಲ್ಲದೆ ವರ್ತಿಸುತ್ತಿದೆ: ಸೋನಿಯಾ ಗಾಂಧಿ

ರೈತರ ವಿಷಯದಲ್ಲಿ ಕೇಂದ್ರ ಸರ್ಕಾರ ಸೂಕ್ಷ್ಮತೆ ಇಲ್ಲದೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

published on : 22nd January 2021