ರಾಜ್ಯ'ಆರು ನಿಮಿಷ ಕಾಲ್ನಡಿಗೆ ಪರೀಕ್ಷೆ': ಕೋವಿಡ್-19 ಪತ್ತೆಹಚ್ಚಲು ಯೋಜನಾ ಮಂಡಳಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ
ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಚಿಕಿತ್ಸೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಹೆಚ್ಚಿಸುತ್ತಿದ್ದರೂ ರಾಜ್ಯ ಯೋಜನಾ ಮಂಡಳಿ ಆರು ನಿಮಿಷಗಳ ನಡೆಯುವಿಕೆ ಪರೀಕ್ಷೆಯ ಸಲಹೆ ನೀಡಿದೆ.