ದೇಶಕೊರೋನಾ ವೈರಸ್: ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಆ್ಯಂಟಿ ಎಚ್ಐವಿ ಔಷಧಿ ಬೇಡ: ವೈದ್ಯರಿಗೆ ಸರ್ಕಾರದ ಸೂಚನೆ
ದೇಶದಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಆ್ಯಂಟಿ ಎಚ್ಐವಿ ಔಷಧಿ ಬಳಕೆ ಬೇಡ ಎಂದು ಕೇಂದ್ರ ಸರ್ಕಾರ ವೈರಸ್ ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಸಲಹೆ ನೀಡಿದೆ.