Advertisement
ಕನ್ನಡಪ್ರಭ >> ವಿಷಯ

ಆಸ್ಟ್ರೇಲಿಯನ್ ಓಪನ್

Naomi Osaka

ಆಸ್ಟ್ರೇಲಿಯನ್ ಓಪನ್: ನವೋಮಿ ಒಸಾಕಾ ಚಾಂಪಿಯನ್, ವಿಶ್ವ ನಂ.1 ಸ್ಥಾನಕ್ಕೇರಿದ ಏಷ್ಯಾದ ಮೊದಲ ಟೆನ್ನಿಸ್ ತಾರೆ!  Jan 26, 2019

ನವೋಮಿ ಒಸಾಕಾ ಹಾಗೂ ಪೆಟ್ರಾ ಕ್ವಿಟೋವಾ ನಡುವೆ ನಡೆದ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ಹಣಾಹಣಿಯಲ್ಲಿ ನವೋಮಿ ಒಸಾಕಾ ವಿಜೇತರಾಗಿದ್ದಾರೆ.

Roger Federer

ವೀಡಿಯೋ: ಐಡಿ ಕಾರ್ಡ್ ತರದ ಫೆಡರರ್ ಗೆ ಕ್ರೀಡಾಂಗಣ ಪ್ರವೇಶಿಸಲು ತಡೆದ ಸಿಬ್ಬಂದಿ!  Jan 19, 2019

ಬಹುಷಃ ಟೆನ್ನಿಸ್ ದಿಗ್ಗಜ ಆಟಗಾರ ರೋಜರ್ ಫೆಡರರ್ ನಾವು ಭಾವಿಸಿದಷ್ಟು ಪ್ರಸಿದ್ದರಲ್ಲ. ಏಕೆಂದರೆ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡಲು ಕ್ರೀಡಾಂಗಣಕ್ಕೆ.....

Video: He is a legend': tennis world pays tribute to Andy Murray

ಆ್ಯಂಡಿ ಮರ್ರೆ ನಿವೃತ್ತಿ: ಲೆಜೆಂಡ್ ಆಟಗಾರನಿಗೆ ಟೆನ್ನಿಸ್ ಲೋಕದ ದಿಗ್ಗಜರಿಂದ ಹೃದಯ ಸ್ಪರ್ಶಿ ವಿದಾಯ  Jan 14, 2019

ವೃತ್ತಿಪರ ಟೆನ್ನಿಸ್ ಗೆ ವಿದಾಯ ಘೋಷಣೆ ಮಾಡಿಗ ಬ್ರಿಟೀಷ್ ಲೆಜೆಂಡ್ ಆಟಗಾರ ಆ್ಯಂಡಿ ಮರ್ರೆ ಅವರಿಗೆ ಟೆನ್ನಿಸ್ ಲೋಕದ ದಿಗ್ಗಜ ಆಟಗಾರರು ಹೃದಯ ಸ್ಪರ್ಶಿ ವಿದಾಯ ಹೇಳಿದ್ದಾರೆ.

If this was my last match, I gave literally everything I had: Andy Murray

ನಾನು ಏನೇ ಸಂಪಾದಿಸಿದ್ದರೂ ಅದು ಟೆನ್ನಿಸ್ ನಿಂದಲೇ: ಕ್ರೀಡಾಂಗಣದಲ್ಲೇ ಗದ್ಗದಿತರಾದ ಮರ್ರೆ  Jan 14, 2019

ಇಂದು ನಾನು ಏನೇ ಸಂಪಾದಿಸಿದ್ದರೂ ಅದು ಟೆನ್ನಿಸ್ ನಿಂದಲೇ ಎಂದು ಹೇಳುವ ಮೂಲಕ ಬ್ರಿಟೀಷ್ ಟೆನ್ನಿಸ್ ದಂತಕಥೆ ಆ್ಯಂಡಿ ಮರ್ರೆ ಹೇಳಿದ್ದಾರೆ.

Andy Murray bows out of Australian Open in style

ಗಾಯದ ಸಮಸ್ಯೆಯೊಂದಿಗೇ ಟೆನ್ನಿಸ್ ಗೆ ಆ್ಯಂಡಿಮರ್ರೆ ನೋವಿನ ವಿದಾಯ  Jan 14, 2019

ಟೆನ್ನಿಸ್ ಲೋಕದ ಬ್ರಿಟೀಷ್ ದಂತಕಥೆ ಆ್ಯಂಡಿ ಮರ್ರೆ ಆಸ್ಟ್ರೇಲಿಯನ್ ಓಪನ್ ನ ತಮ್ಮ ಮೊದಲ ಪಂದ್ಯದಲ್ಲೇ ನೀರಸ ಸೋಲು ಕಾಣುವ ಮೂಲಕ ತಮ್ಮ ವೃತ್ತಿಜೀವನಕ್ಕೆ ನೋವಿನ ವಿದಾಯ ಹೇಳಿದ್ದಾರೆ.

Andy Murray

ಟೆನ್ನಿಸ್ ಲೋಕಕ್ಕೆ ಆ್ಯಂಡಿ ಮುರ್ರೆ ಗುಡ್ ಬೈ!  Jan 11, 2019

ಟೆನ್ನಿಸ್ ಲೋಕದ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಆ್ಯಂಡಿ ಮುರ್ರೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ

Page 1 of 1 (Total: 6 Records)

    

GoTo... Page


Advertisement
Advertisement