ಸಿನಿಮಾ ಸುದ್ದಿಇಂಡಿಯನ್ ೨’ ಚಿತ್ರೀಕರಣ ವೇಳೆ ದುರಂತ; ಮೃತಪಟ್ಟ ಮೂವರು ತಂತ್ರಜ್ಞರಿಗೆ ೩ ಕೋಟಿ ನೆರವು ಪ್ರಕಟಿಸಿದ ಕಮಲ್ ಹಾಸನ್
ಇಂಡಿಯನ್ ೨’ ಸಿನಿಮಾ ಚಿತ್ರೀಕರಣದ ವೇಳೆ ಬುಧವಾರ ರಾತ್ರಿ ಭಾರಿ ದುರಂತ ಸಂಭವಿಸಿದೆ. ದುರಂತದಲ್ಲಿ ಮೃತ ತಂತ್ರಜ್ಞರ ಕುಟುಂಬಗಳಿಗೆ ತಲಾ ಒಂದೊಂದು ಕೋಟಿಯಂತೆ ಮೂರು ಕೋಟಿ ರೂಪಾಯಿ ನೆರವು ನೀಡುವುದಾಗಿ ಹೇಳಿದ್ದಾರೆ.