ಇಂಡಿಯಾ ಎ

ಭಾರತ ತಂಡದಿಂದ ಹೊರನಡೆದ ರಜತ್ ಪಾಟೀದಾರ್; 'ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್'ಗೆ ಬದಲಿ ಆಟಗಾರನನ್ನು ಹೆಸರಿಸಿದ BCCI
ನವೆಂಬರ್ 19 ರಂದು ದೋಹಾದಲ್ಲಿ ಪ್ರಾರಂಭವಾಗಲಿರುವ ಈ ಟೂರ್ನಿಯಲ್ಲಿ, ತಿಲಕ್ ವರ್ಮಾ ಅವರು ಭಾರತ 'ಎ' (India A) ತಂಡದ ನಾಯಕತ್ವವನ್ನು ಮುಂದುವರಿಸಲಿದ್ದಾರೆ.

ಟೀಂ ಇಂಡಿಯಾ ಕೋಚ್ ಆಗಲು ಸದ್ಯಕ್ಕೆ ಆಸಕ್ತಿ ಇಲ್ಲ: ರಾಹುಲ್
ಪ್ರಸ್ತುತ ಸಂದರ್ಭದಲ್ಲಿ ಟೀಂ ಇಂಡಿಯಾದ ಕೋಚ್ ಆಗಲು ನನಗೆ ಆಸಕ್ತಿ ಇಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

