• Tag results for ಇ-ಮೇಲ್

ಬೆಂಗಳೂರು: ಶಂಕರ್ ಬಿದರಿಯವರ ಇ-ಮೇಲ್ ಹ್ಯಾಕ್ ಮಾಡಿದ್ದ ಮೂವರು ಆರೋಪಿಗಳ ಸೆರೆ

ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಅವರ ಇ-ಮೇಲ್ ಖಾತೆ ಹ್ಯಾಕ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ನಾಗಾಲ್ಯಾಂಡ್ ಮೂಲದ ಮೂವರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.

published on : 10th March 2021

ನಿವೃತ್ತ ರಾಜ್ಯ ಪೊಲೀಸ್​ ಮಹಾ ನಿರ್ದೇಶಕ ಶಂಕರ್ ಬಿದರಿ ಇ-ಮೇಲ್ ಐಡಿ ಹ್ಯಾಕ್ :25 ಸಾವಿರ ರೂ ಹಣ ಪಡೆದು ವಂಚನೆ

ನಿವೃತ್ತ ರಾಜ್ಯ ಪೊಲೀಸ್​ ಮಹಾ ನಿರ್ದೇಶಕ ಶಂಕರ್ ಮಹದೇವ ಬಿದರಿ ಅವರ ಇ-ಮೇಲ್​​ ಐಡಿಯನ್ನು ದುಷ್ಕರ್ಮಿಗಳು ಹ್ಯಾಕ್​ ಮಾಡಿದ್ದಾರೆ.  

published on : 28th February 2021

ಶ್ರೀಲಂಕಾ ಸ್ಪಿನ್ನರ್ ಗಳನ್ನೆದುರಿಸಲು ಇಂಗ್ಲೆಂಡ್ ಆಟಗಾರರಿಗೆ ದ್ರಾವಿಡ್ ಇ-ಮೇಲ್ ಹಂಚಿಕೊಂಡ ಕೆವಿನ್ ಪೀಟರ್ಸನ್

ಇಂಗ್ಲೆಂಡ್- ಶ್ರೀಲಂಕಾ ಟೆಸ್ಟ್ ನಲ್ಲಿ ಲಂಕಾ ಸ್ಪಿನ್ನರ್ ಗಳನ್ನು ಎದುರಿಸಲು ಇಂಗ್ಲೆಂಡ್ ನ ಆರಂಭಿಕ ಆಟಗಾರರಾದ ಡಾಮ್ ಸಿಬ್ಲಿ ಮತ್ತು ಝಾಕ್ ಕ್ರಾವ್ಲಿ ಪರದಾಡುತ್ತಿದ್ದಾಗ ಇಂಗ್ಲೆಂಡ್ ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ತಮಗೆ ರಾಹುಲ್ ದ್ರಾವಿಡ್ ಕಳಿಸಿದ್ದ ಇ-ಮೇಲ್ ನ್ನು ಹಂಚಿಕೊಂಡಿದ್ದಾರೆ. 

published on : 24th January 2021