ಬ್ಯಾಂಕಿಂಗ್ ಉದ್ಯಮದ ಹಿರಿಯ, ಪ್ರಮುಖ ವ್ಯಕ್ತಿಯಾಗಿದ್ದ ಎನ್ ವಘುಲ್ (88) ಶನಿವಾರ (ಮೇ.18) ರಂದು ಮಧ್ಯಾಹ್ನ ನಿಧನರಾದರು.