ವಾಣಿಜ್ಯElectric air taxi: ಕೆಲ ವರ್ಷಗಳಲ್ಲಿ ಬೆಂಗಳೂರಿನಲ್ಲಿಯೂ ಸೇವೆ ಪ್ರಾರಂಭ!
ಇಂಡಿಗೋದ ಪ್ರವರ್ತಕ ಸಮೂಹವಾದ ಇಂಟರ್ಗ್ಲೋಬ್ ಎಂಟರ್ಪ್ರೈಸಸ್ ಮತ್ತು ಯುಎಸ್ ಮೂಲದ ಆರ್ಚರ್ ಏವಿಯೇಷನ್ ತಮ್ಮ ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆಯನ್ನು 2026 ರಲ್ಲಿ ಭಾರತದಲ್ಲಿ ಪ್ರಾರಂಭಿಸಲಿದ್ದು, ಸೆಂಟ್ರಲ್ ದೆಹಲಿಯಿಂದ (ಕನ್ನಾಟ್ ಪ್ಲೇಸ್) ಹರಿಯಾಣದ ಗುರುಗ್ರಾಮ್ಗೆ ಕೇವಲ 7 ನಿಮಿಷಗಳಲ್ಲಿ ಪ್ರಯಾಣಿಸಲು ಸಿದ್ಧರಾಗಿ.